3 lakh subsidy for home construction | ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕ ರಾಜ್ಯದಲ್ಲಿ 2023ರ ಚುನಾವಣೆಯ ನಂತರದಲ್ಲಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರವು ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಈಗ ರಾಜ್ಯದಲ್ಲಿನ ಮನೆರಹಿತ ನಿವಾಸಿಗಳಿಗೆ ಅಥವಾ ಪ್ರಜೆಗಳಿಗೆ ಹೊಸದೊಂದು ಯೋಜನೆಯನ್ನು ರೂಪಿಸಿದ್ದು ಇದರಲ್ಲಿ ಮನೆಯನ್ನು ಕಟ್ಟಿಕೊಳ್ಳಲು ಐದು ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ…
3 lakh subsidy for home construction:
ಹೌದು ಸರ್ವರಿಗೂ ಕೂಡ ಸೂರು ಎಂಬ ಹೊಸ ಯೋಜನೆ ಅಡಿಯಲ್ಲಿ ಭದ್ರ ಬದುಕಿಗೆ ಸುಭದ್ರವಾದ ಆಸರೆ ನನ್ನ ಮನೆ ಎಂಬ ಶೀರ್ಷಿಕೆ ಅಡಿಯಲ್ಲಿ ಯೋಜನೆಯನ್ನು ಈಗ ಜಾರಿಗೆ ತರಲಾಗಿದೆ..
ಆದರೆ ಈ ಹೊಸ ಯೋಜನೆಯಲ್ಲಿ ಫಲಾನುಭವಿಗಳು ಕೇವಲ ಒಂದು ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿದರೆ ಇನ್ನುಳಿದ ಮೂರು ಲಕ್ಷ ಮೊತ್ತವನ್ನು ಸರ್ಕಾರವೇ ನಿಮಗೆ ನೀಡುತ್ತದೆ.
ಮನೆಗಳು ಇಲ್ಲದವರು ಮತ್ತು ನಿವಾಸವನ್ನು ಕಟ್ಟಿಕೊಳ್ಳುವಂತ ಹಂಬಲ ಇರುವಂತವರು ಈ ಕೂಡಲೇ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ಲಿಂಕ್: https://ksdb.karnataka.gov.in/info-2/Housing+Schemes/Current+Schemes/kn