BSNL Best Offers: ನಮಸ್ಕಾರ ಎಲ್ಲರಿಗೂ, ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ಒಂದು ಸಿಹಿ ಸುದ್ದಿ ನೀಡಿದ್ದ ಎಂದೇ ಹೇಳಬಹುದು. ಯಾಕೆಂದರೆ ಅತ್ಯಂತ ಕಡಿಮೆ ದರದಲ್ಲಿ ಒಳ್ಳೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುವ ಏಕೈಕ ಕಂಪನಿ ಆಗಿರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರದ ಮೇಲೆ ಏರಿಕೆ ಮಾಡಿದ್ದು, ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಪ್ಲಾನ್ ಗಳನ್ನು ಪರಿಚಯಿಸುತ್ತಿದೆ.
ಅದರಲ್ಲೂ ಕೂಡ ಕೇವಲ 150 ರೂಪಾಯಿಗಿಂತ ಕೆಳಗೆ ಇರುವ ಬೆಲೆಯಲ್ಲಿಯೂ ಕೂಡ ನೀವು ಪ್ರಯೋಜನ ಪಡೆಯಲು ಬಿಎಸ್ಎನ್ಎಲ್ ನಲ್ಲಿ ಮಾತ್ರ ಅವಕಾಶವಿರುತ್ತದೆ ಎಂದು ಹೇಳಬಹುದು. ಇದರ ಬಗ್ಗೆ ನೀವು ಪೂರ್ತಿ ಮಾಹಿತಿ ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಬೇಕಾಗುತ್ತದೆ.
BSNL ₹147 ರೂಪಾಯಿ ಪ್ಲಾನ್:
ಬಿ.ಎಸ್.ಎನ್.ಎಲ್. ತನ್ನ ಗ್ರಾಹಕರಿಗೆ ಕೇವಲ ₹147 ರೂಪಾಯಿಯಲ್ಲಿ 30 ದಿನಗಳವರೆಗೆ ನಿಯಮಿತ ಕರೆಗಳನ್ನು ನೀಡುವ ಆಕರ್ಷಕ ಪ್ಲಾನನ್ನು ಪರಿಚಯಿಸುತ್ತದೆ. ಬಿ.ಎಸ್.ಎನ್.ಎಲ್. ಬಹಳ ಕಡಿಮೆ ಬೆಲೆಯಲ್ಲಿ ಉತ್ತಮವಾದ ವ್ಯಾಲಿಡಿಟಿಯನ್ನು ಹೊಂದಿರುವ ಪ್ಲಾನ್ ಗಳನ್ನು ಪರಿಚಯಿಸುತ್ತದೆ.
ಬಿ.ಎಸ್.ಎನ್.ಎಲ್. ತನ್ನ ಗ್ರಾಹಕರಿಗೆ ಅದ್ಭುತವಾದ ರಿಚಾರ್ಜ್ ಪ್ಲಾನನ್ನು ನೀಡುತ್ತಿದೆ. ನೀವು ಕೇವಲ ₹147 ರಿಚಾರ್ಜ್ ಮಾಡಿಸಿಕೊಂಡರೆ, 30 ದಿನಗಳ ಕಾಲ ಅನಿಮಿತ ಕರೆಗಳನ್ನು ನೀವು ಆನಂದಿಸಬಹುದಾಗಿರುತ್ತದೆ. ಇದರ ಅರ್ಥ ನೀವು ದಿನಕ್ಕೆ ಕೇವಲ ₹4.90ಗಳನ್ನು ಅನೇಕ ಕರೆಗಳಿಗಾಗಿ ಬಳಸಬಹುದಾಗಿರುತ್ತದೆ. ಈ ಯೋಜನೆ ಅಡಿಯಲ್ಲಿ ನೀವು 10GB ಡೇಟಾವನ್ನು ಕೂಡ ಪಡೆಯಬಹುದಾಗಿರುತ್ತದೆ ಎನ್ನುವುದು ವಿಶೇಷ.
ಮೇಲೆ ನೀಡಿರುವ ಹಾಗೆ ನೀವೇನಾದರೂ ಬಿ.ಎಸ್.ಎನ್.ಎಲ್. ಸಿಮ್ ಬಳಸುತ್ತಿದ್ದರೆ, ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿರುವ ಒಂದು ಒಳ್ಳೆಯ ರಿಚಾರ್ಜ್ ಪ್ಲಾನ್ ನ ಬಗ್ಗೆ ತಿಳಿಸಿಕೊಟ್ಟಿರುತ್ತದೆ. ಹಾಗಾಗಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ತರದ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದಾದಾರರಾಗಿರಿ.