BSNL Good News: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಾಜ ಜನತೆಗೆ ತಿಳಿಸುವ ಪ್ರಮುಖ ವಿಷಯವೇನೆಂದರೆ, ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಮುಂದಿನ ತಿಂಗಳಿನಿಂದ ದೇಶದಾದ್ಯಂತ 4G ಸೇವೆಯನ್ನು ಪ್ರಾರಂಭಿಸಲಿದೆ ಎಂಬ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ದೇಶದಾದ್ಯಂತ ಎಲ್ಲಾ ಕಡೆ 25,000 4G ಟವರ್ ಗಳನ್ನು ಕೂಡ ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ದೇಶದಲ್ಲಿರುವಂತಹ ಸಮಸ್ತ ಗ್ರಾಹಕರಿಗೆ ಬಿ.ಎಸ್.ಎನ್.ಎಲ್ ವತಿಯಿಂದ 4G ಸಿಮ್ಮಿನ್ ಹಂಚಿಕೆಯ ಕಾರ್ಯ ಕೂಡ ನಡೆಯುತ್ತಿದೆ. ಟಾಟಾ ಗ್ರೂಪ್ ನೇತೃತ್ವದಲ್ಲಿ ಬಿಎಸ್ಎನ್ಎಲ್ 4G ಟೆಲಿಕಾಂ ಕಂಪನಿಯು ಇದೀಗ ಹೆಚ್ಚಿನ ಸೇವೆಗಳನ್ನು ದೊರಕಿಸಿಕೊಡಲಿದೆ ಎಂಬ ಮಾಹಿತಿಗಳು ತಿಳಿದು ಬಂದಿದೆ.
ಬಿ.ಎಸ್.ಎನ್.ಎಲ್ 4G ಸೇವೆ ಆರಂಭ (BSNL Good News):
ಬೇಸರ ಗ್ರಾಹಕರಿಗೆ ಇದು ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು ಯಾಕೆಂದರೆ ನೀವು ಮುಂದಿನ ತಿಂಗಳಲ್ಲಿ ಅಂದರೆ ಅಕ್ಟೋಬರ್ ತಿಂಗಳಿನಿಂದ ದೇಶದಾದ್ಯಂತ ಬಿಎಸ್ಎನ್ಎಲ್ 4G ಸೇವೆಯನ್ನು ಪಡೆಯುತ್ತೀರಾ ಎಂದು ಹೇಳಬಹುದು. ಹಾಗೂ ದೇಶದಾದ್ಯಂತ ಎಲ್ಲಾ ಕಡೆ, 25,000 ಟವರ್ ಗಳನ್ನು ಕೂಡ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಮತ್ತು 4G ಸಿಮ್ಮುಗಳ ವಿತರಣೆಯು ಕೂಡ ಸದ್ಯದಲ್ಲೇ ಆರಂಭವಾಗಲಿದೆ.
ಈ ಒಂದು ಲೇಖನದ ಮೂಲಕ ಬಿಎಸ್ಎನ್ಎಲ್ ಗ್ರಾಹಕರಿಗೆ ಒಂದು ಸಿಹಿ ಸುದ್ದಿಯನ್ನು ನೀಡಲಾಗಿರುತ್ತದೆ. ದೇಶದಲ್ಲಿ ಬಿಎಸ್ಎನ್ಎಲ್ ಬಳಸುವವರ ಸಂಖ್ಯೆ ಕಡಿಮೆ ಇದೆ ಎಂದು ಹೇಳಬಹುದು. ಆದರೆ ಈ ಒಂದು ಬಿಎಸ್ಎನ್ಎಲ್ ನ ದೊಡ್ಡ ಹೆಜ್ಜೆಯ ನಂತರ ದೇಶದಲ್ಲಿ ಬಿಎಸ್ಎನ್ಎಲ್ ಬಳಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲು ಸಾಧ್ಯ.