Gruhalakshmi Scheme Update: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದಲ್ಲಿ ಎಲ್ಲರಿಗೂ ತಿಳಿಸುವುದೇನಂದರೆ, ಕರ್ನಾಟಕ ರಾಜ್ಯ ಸರ್ಕಾರವು ಎಲ್ಲ ಮಹಿಳೆಯರಿಗೆ ಬಹಳ ಸಹಾಯ ಮಾಡಿದೆ, ಅದರಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಎಲ್ಲಾ ಮಹಿಳೆಯರ ಖಾತೆಗೆ ನೇರವಾಗಿ ಪ್ರತಿ ತಿಂಗಳು 2000 ಹಣವನ್ನು ನೀಡುವಂತ ಈ ಒಂದು ಯೋಜನೆಯಾಗಿದ್ದು, ಈಗಾಗಲೇ ಬಹುತೇಕ ಎಲ್ಲರ ಖಾತೆಗೆ ಹತ್ತನೇ ಕಂತಿನ ಹಣ ಬಂದು ತಲುಪಿದೆ.
ಹೌದು ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಎಲ್ಲ ಮಹಿಳೆಯರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು, ಆ ಒಂದು ಗುಡ್ ನ್ಯೂಸ್ ಏನು ಅಂದರೆ ಗೃಹಲಕ್ಷ್ಮಿ 11ನೇ ಕಂತಿನ ಹಣವನ್ನು ಮೊದಲು ಈ ಜಿಲ್ಲೆಗಳಿಗೆ ಬಿಡುಗಡೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮತ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತೆ, ಅದೇ ರೀತಿಯಾಗಿ ಹಣ ಪಡೆಯಲು ಈ ಕೆಲಸ ಕಡ್ಡಾಯವಾಗಿ ಮಾಡಬೇಕು. ಈ ಒಂದು ಮಾಹಿತಿಯ ಬಗ್ಗೆ ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ, ಎಲ್ಲರೂ ತಪ್ಪದೆ ಸಂಪೂರ್ಣವಾಗಿ ಓದಿಕೊಂಡು ನಂತರದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೂ ಇದೇ ತರನಾದ ಅಪ್ಡೇಟ್ಸ್ ಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.
Table of Contents
Gruha lakshmi Scheme Update
ಗೃಹಲಕ್ಷ್ಮಿ 11ನೇ ಕಂತಿನ ಹಣ ಯಾವಾಗ ಬಿಡುಗಡೆ | Gruhalakshmi 11th Installation Payment Release
ಹೌದು ಈಗಾಗಲೇ 10ನೇ ಕಂತಿನ ಹಣ ಬಂದು ನಿಮ್ಮ ಖಾತೆಗೆ ಸೇರಿದೆ ಅದೇ ರೀತಿಯಾಗಿ 11ನೇ ಕಂತಿನ ಹಣಕ್ಕಾಗಿ ಎಲ್ಲ ಮಹಿಳೆಯರು ಕಾದುಕೊಂಡು ಕುಳಿತಿದ್ದಾರೆ, ಯಾವಾಗ ಬಿಡುಗಡೆಯಾಗುತ್ತಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಅಂತ ಮಹಿಳೆಗೆ ಗುಡ್ ನ್ಯೂಸ್ ಅಂತಾನೇ ಹೇಳಬಹುದು ಯಾಕೆ ಅಂದ್ರೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಇದೇ ತಿಂಗಳು ಅಂದರೆ 15ನೇ ತಾರೀಖಿನ ಒಳಗಾಗಿ ಎಲ್ಲರ ಖಾತೆಗೆ ಹಣ ಬಂದು ಜಮಾ ಆಗುತ್ತದೆ, ಎಂದು ಮಾಹಿತಿ ಸಿಕ್ಕಿದೆ.
ಗೃಹಲಕ್ಷ್ಮಿ 11ನೇ ಕಂತಿನ ಹಣ ಮೊದಲು ಈ ಜಿಲ್ಲೆಗಳಿಗೆ ಬಿಡುಗಡೆ | Gruhalakshmi Scheme Installations
ಗೃಹಲಕ್ಷ್ಮಿ 11ನೇ ಕಂತಿನ ಹಣವನ್ನು ಮೊದಲು ಈ ಜಿಲ್ಲೆಗಳಿಗೆ ಬಿಡುಗಡೆ ಮಾಡಲಿದ್ದಾರೆ ಮೊದಲನೆಯದಾಗಿ ಜಿಲ್ಲೆಗಳನ್ನು ನೋಡ್ಕೋಬೇಕಾದ್ರೆ. ಬಾಗಲಕೋಟೆ, ಗುಲ್ಬರ್ಗ, ಬೆಂಗಳೂರು ನಗರ, ಬೆಳಗಾವಿ, ರಾಯಚೂರು, ಯಾದಗಿರಿ, ಬಳ್ಳಾರಿ, ಹಾವೇರಿ, ಗದಗ, ಈ ಜಿಲ್ಲೆಗಳಿಗೆ ಹನ್ನೊಂದನೇ ಕಂತಿನ ಹಣ ಜಮಾ ಮಾಡುತ್ತಾರೆ ಎಂದು ಮಾಹಿತಿ ಸಿಕ್ಕಿದೆ.
ಹಣ ಪಡೆಯಲು ಈ ಕೆಲಸ ಕಡ್ಡಾಯ? Gruhalakshmi Yojana Rules
ಒಂದು ವೇಳೆ ಗೃಹಲಕ್ಷ್ಮಿ ಹಣ ಬರಲು ಸಮಸ್ಯೆ ಆಗಿದ್ದಲ್ಲಿ ಎಂದರೆ ಮೊದಲು ನಿಮ್ಮ ರೇಷನ್ ಕಾರ್ಡ್ ಅಪ್ಡೇಟ್ ಆಗಿದೆ ಇಲ್ಲ ಎಂದು ಚೆಕ್ ಮಾಡಿಕೊಳ್ಳಿ ನಂತರದಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹೆಸರು ಒಂದೇ ಇರಬೇಕು ಮತ್ತು ತಪ್ಪಿದ್ದಲ್ಲಿ ಆ ಕೂಡಲೇ ಸರಿ ಮಾಡಿಸಿಕೊಳ್ಳಿ. ಹಾಗೆ ಬ್ಯಾಂಕ್ ಅಕೌಂಟ್ ಅಪ್ಡೇಟ್ ಆಗಿದೆ ಇಲ್ಲ ಎಂದು ಚೆಕ್ ಮಾಡಿಸಿ ಅಪ್ಡೇಟ್ ಆಗಿಲ್ಲ ಅಂದ್ರೆ ಅಪ್ಡೇಟ್ ಮಾಡಿಸಿ. ನಂತರ ನಿಮ್ಮ ಆಧಾರ್ ಕಾರ್ಡ್ ಸಹ
Back To Home: ಇಲ್ಲಿ ಕ್ಲಿಕ್ ಮಾಡಿ