ನಮಸ್ಕಾರ ಎಲ್ಲಾ ಕನ್ನಡದ ಜನತೆಗೆ, ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ನೀವು ಇನ್ನು ನಿಮ್ಮ ವಾಹನಕ್ಕೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಲ್ಲವೇ..? ಹಾಗಿದ್ರೆ ಚಿಂತೆಯನ್ನು ಬಿಡಿ, ಈ ಒಂದು ಲೇಖನದ ಕೆಳಭಾಗದಲ್ಲಿ ಮೇಲ್ಗಡೆ ನೀಡಿರುವ ಮಾಹಿತಿಯ ಸಂಪೂರ್ಣ ಲೇಖನವನ್ನು ಕೆಳಗಡೆ ನೀಡಲಾಗಿದೆ ಸಂಪೂರ್ಣವಾಗಿ ಓದಿ.
ಯಾರು ತಮ್ಮ ವಾಹನಕ್ಕೆ ಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹಾಕಿಲ್ಲವೋ ನೋಡಿ ಅಂತವರ ವಾಹನಕ್ಕೆ ದಂಡ ಬೀಳುವ ಸಾಧ್ಯತೆ ಕಡ್ಡಾಯವಾಗಿ ಇರುತ್ತದೆ. ನಿಮ್ಮ ಹತ್ರ ಎರಡು ಚಕ್ರದ ವಾಹನ ಮತ್ತು ಮೂರು ಚಕ್ರದ ವಾಹನ ಅಥವಾ ನಾಲ್ಕು ಚಕ್ರದ ವಾಹನ ಇದ್ದಲ್ಲಿ ಅವುಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯವಾಗಿದೆ.
HSRP ನಂಬರ್ ಪ್ಲೇಟ್ ಕರ್ನಾಟಕ:
ವಾಹನಗಳ ಸುರಕ್ಷತೆ ದೃಷ್ಟಿಯಿಂದ ಹಾಯ್ ಸೆಕ್ಯೂರಿಟಿ ರಿಜಿಸ್ಟರ್ ಆದ ನಂಬರ್ ಪ್ಲೇಟ್ ಅಂದ್ರೆ ಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಎಲ್ಲವ ನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ವಾಗಿದೆ.
ಈಗಾಗಲೇ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೀಸ್ ಅಳವಡಿಸಲು ಜೂನ್ 12ರ ದಿನಾಂಕವನ್ನು ಸೂಚಿಸಲಾಗಿತ್ತು, ಆದ್ರೆ ಕೆಲವಷ್ಟು ವಾಹನ ಸವಾರರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ.
ಈಗ ಹಲವಾರು ಸವಾರರು ಎಚ್ಎಸ್ಆರ್ಪಿ ನಂಬರ್ ಅಳವಡಿಸಿಕೊಂಡಿಲ್ಲ ಹೀಗಾಗಿ ಜುಲೈ 4 ವರೆಗೆ ಗಡುವನ್ನು ವಿಸ್ತರಿಸಲಾಗಿದೆ, ಈಗ ರಾಜ್ಯ ಸರ್ಕಾರವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಸೆಪ್ಟಂಬರ್ 15ರ ವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಇಷ್ಟರ ಒಳಗಾಗಿ ಎಲ್ಲ ವಾಹನ ಸವಾರರು ತಮ್ಮ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೀಸ್ ಹಾಕಿಸುವುದು ಕಡ್ಡಾಯವಾಗಿದೆ.