Jio Free Plans: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಕೆಲವೊಂದು ಪ್ಯಾಕುಗಳನ್ನು ಪರಿಚಯಿಸಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಈ ಹಿಂದೆ ಎಲ್ಲ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರದಲ್ಲಿ ಏರಿಕೆಯನ್ನು ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. 200 ರೂಪಾಯಿಗಿಂತ ಕಡಿಮೆ ದರದಲ್ಲಿ ಈ ಯೋಜನೆಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ಜಿಯೋ ಟೆಲಿಕಾಂ ಕಂಪನಿಯು ನೀಡುತ್ತದೆ. ಆದ್ದರಿಂದ ಜಿಯೋ ಗ್ರಾಹಕರು ಇನ್ನಷ್ಟು ಸಂತೋಷದಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಹಾಗಾದರೆ ಈ ಪ್ಯಾಕ್ ನ ಬಗ್ಗೆ ತಿಳಿದುಕೊಳ್ಳಲು ಎಲ್ಲಿದೆ ನೋಡಿ ಸಂಪೂರ್ಣವಾದ ವಿವರ.
ಕಡಿಮೆ ವೆಚ್ಚದ ಯೋಜನೆ ಯಾಗಿದ್ದು ಇದಲ್ಲದೆ ಜಿಯೋ ಕಂಪನಿಯು 189 ರೂಪಾಯಿಗಳ ಪ್ಲಾನ್ ಅನ್ನು ಕೂಡ ಪರಿಶೀಸಿರುವುದು ಸಾಕಷ್ಟು ಅಗ್ಗವಾಗಿರುತ್ತದೆ. ಈ ಯೋಜನೆಯ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ. ಕೆಳಗಡೆ ಅತ್ಯುತ್ತಮ ಪ್ಲಾನ್ ಗಳನ್ನು ಕೂಡ ನೀಡಲಾಗಿರುತ್ತದೆ.
ಜಿಯೋ ₹198 ರೂಪಾಯಿಯ ಯೋಜನೆ!
ನೀವೇನಾದರೂ ₹198 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 14 ದಿನಗಳ ಕಾಲ ಅನಿಯಮಿತ ಕರೆಗಳು ಹಾಗೂ ದಿನಕ್ಕೆ 2GB ಡೇಟಾವನ್ನು ಆನಂದಿಸುತ್ತೀರಾ. ಹಾಗೂ ಪ್ರತಿದಿನಕ್ಕೆ 100SMS ಗಳನ್ನು ಕೂಡ ನೀವು ಮಾಡಬಹುದಾಗಿರುತ್ತದೆ. ಹಾಗೂ ಈ ಪ್ಲಾನ್ ನಲ್ಲಿ ನೀವು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ನಂತಹ ಪ್ಲಾಟ್ಫಾರ್ಮ್ಗಳ ಉಚಿತವಾದ ಚಂದದಾರರಿಗೆಯನ್ನು ಪಡೆಯುತ್ತೀರಾ.
ಜಿಯೋ ₹189 ರೂಪಾಯಿ ಪ್ಲಾನ್!
ನೀವೇನಾದರೂ ₹189 ರೂಪಾಯಿ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ ನಿಮಗೆ 28 ದಿನಗಳ ಕಾಲ ಉಚಿತವಾಗಿ ಕರೆಗಳನ್ನು ಮಾಡಿಕೊಳ್ಳಬಹುದಾಗಿರುತ್ತದೆ. ಹಾಗೂ 300 SMS ಗಳನ್ನು ನೀವು ಮಾಡಬಹುದಾಗಿರುತ್ತದೆ. 2GB ಡೇಟಾವನ್ನು ನೀವು ಪಡೆಯಬಹುದಾಗಿರುತ್ತದೆ. ಹಾಗೂ ಈ ಯೋಜನೆಯಲ್ಲಿ ನೀವು ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾದಂತಹ ಓಟಿಟಿ ಪ್ಲಾಟ್ ಫಾರ್ಮ್ಗಳ ಉಚಿತ ಚಂದಾದಾರರಿಗೆಯನ್ನು ಪಡೆಯುತ್ತೀರಾ.
ಜಿಯೋ ₹199 ರೂಪಾಯಿ ಪ್ಲಾನ್!
ನೀವೇನಾದರೂ ₹199 ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ, 18 ದಿನಗಳ ಕಾಲ ಅನಿಯಮಿತ ಕರೆಗಳು ಹಾಗೂ ಒಂದು ದಿನಕ್ಕೆ 100SMS ಮತ್ತು ಪ್ರತಿದಿನ 1.5GB ಡೇಟಾವನ್ನು ಪಡೆದುಕೊಳ್ಳುತ್ತೀರಾ. ಈ ಯೋಜನೆ ಅಡಿಯಲ್ಲಿಯೂ ಕೂಡ ನೀವು ಜಿಯೋ ಟಿವಿ ಅಂತ ಚಂದದಾರರಿಗೆಯನ್ನು ಪಡೆಯುತ್ತೀರಾ.