KSRTC Good News: ಬಸ್ಸಿನಲ್ಲಿ ಪ್ರಯಾಣ ಮಾಡುವ ಎಲ್ಲಾ ಪುರುಷರಿಗೂ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

KSRTC Good News: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಾಗಿನಿಂದ ಹಿಡಿದು ಇಲ್ಲಿಯವರೆಗೂ ಕೊಟ್ಟ ಭರವಸೆಗಳಿಗೆ ಹಂತ ಹಂತವಾಗಿ ನೆರವೇರಿಸುವ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಬಹುದು. ಜಾರಿಗೆಗೊಳಿಸಿದ ಭರವಸೆಗಳಲ್ಲಿ ರಾಜ್ಯದ ಜನತೆಗೆ ಲಾಭದಾಯಕವಾಗಿದ್ದು ಎಲ್ಲ ಜನರು ಪ್ರಯೋಜನಕಾರಿ ಆಗಿವೆ ಎಂದು ಭಾವಿಸಿದ್ದಾರೆ ಹಾಗೂ ಸರ್ಕಾರದ ಆಡಳಿತವನ್ನು ಕೂಡ ಜನರು ಸಂಭ್ರಮಿಸುತ್ತಿದ್ದಾರೆ ಎಂದು ಹೇಳಬಹುದು. 

ಹೌದು ಸ್ನೇಹಿತರೆ ಶಕ್ತಿ ಯೋಜನೆ ಅಡಿಯಲ್ಲಿ ಜಾರಿಯಾಗಿರುವ ನಂತರ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿದೆ. ಮಹಿಳೆಯರ ನಿತ್ಯದ ಹೋರಾಟಗಳಿಗೆ ಈ ಯೋಜನೆಯು ಉಪಯೋಗಕಾರಿಯಾಗಿದೆ ಎಂದು ಹೇಳಬಹುದು. ವೃದ್ಧರು ಹಾಗೂ ಮಕ್ಕಳಿಗಾಗಿ ಮತ್ತು ಪುರುಷರಿಗೂ ಕೂಡ ಉಚಿತ ಪ್ರಯಾಣವನ್ನು ನೀಡಬೇಕು ಎಂದು ವಿರೋಧ ಪಕ್ಷದ ನಾಗರಿಕರು ಹಲವೆಡೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಬಹುದು. 

ಬಸ್ಸಿನಲ್ಲಿ ಪ್ರಯಾಣ ಮಾಡುವ ಪುರುಷರಿಗೆ ಗುಡ್ ನ್ಯೂಸ್ ಎಂದು ಹೇಳಬಹುದಾಗಿದೆ. ಶಕ್ತಿ ಯೋಜನೆಯ ಅಡಿ ಹವಾ ನಿಯಂತ್ರಿತ ಬಸುಗಳನ್ನು ಹೊರತುಪಡಿಸಿ ಬಹುತೇಕವಾಗಿ ಎಲ್ಲಾ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿರುತ್ತದೆ. ಹೀಗಾಗಿ ಬಸ್ಸುಗಳಲ್ಲಿ ಯಾವಾಗಲೂ ಕೂಡ ತುಂಬಿ ತುಳುಕುತ್ತಿರುತ್ತವೆ ಎಂದು ಹೇಳಬಹುದು. ಸಿದ್ದರಾಮಯ್ಯನವರು ಸರ್ಕಾರಿ ಬಸವಗಳಲ್ಲಿ 50% ರಷ್ಟು ಮಹಿಳೆಯರಿಗೆ ಹಾಗೂ ಶೇಕಡ 50% ಪುರುಷರಿಗೆ ಮೀಸಲಾತಿ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿರುತ್ತದೆ.

Leave a Comment

error: Don't Copy Bro !!