Muskaan Scholarship 2024 Apply Online: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವಂತ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಅರ್ಹತೆಗಳು ಏನು..? ಯಾವ ದಾಖಲೆಗಳು ಬೇಕಾಗುತ್ತವೆ ಎಂದು ಎಷ್ಟು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಸಂಪೂರ್ಣವಾಗಿ ಓದಿರಿ.
ವಾಲ್ಗೊಲಿನ್ ಕಮ್ಮಿನ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮುಸ್ಕಾನ್ ಸ್ಕಾಲರ್ಶಿಪ್ ಗೆ ಅನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ವಾಣಿಜ್ಯ ಚಾಲಕರು ಮೆಕ್ಯಾನಿಕ್ಸ್ ಮತ್ತು ಆರ್ಥಿಕವಾಗಿ ದುರ್ಬಲತೆ ವಿಭಾಗ ವರ್ಗದ ಮಕ್ಕಳಿಗೆ ಶೈಕ್ಷಣಿಕವಾಗಿ ಬೆಂಬಲವನ್ನು ನೀಡುವುದಾಗಿ ಗುರಿಯನ್ನು ಹೊಂದಿದೆ.
ಭಾರತದಲ್ಲಿನ ದಕ್ಷಿಣ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ 9ನೇ ತರಗತಿ ಯಿಂದ 12ನೇ ತರಗತಿಯಲ್ಲಿ ಓದುತ್ತಿರುವಂತ ವಿದ್ಯಾರ್ಥಿಗಳಿಗೆ ₹12000 ರೂ. ವರೆಗೆ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದ್ದಾರೆ ಅವರ ಶೈಕ್ಷಣಿಕ ವೆಚ್ಚಗಳನ್ನು ಪೂರೈಸುವಂತ ಗುರಿಯನ್ನು ಹೊಂದಿದೆ.
Muskaan Scholarship 2024 | ಈ ವಿಧ್ಯಾರ್ಥಿ ವೇತನಕ್ಕೆ ಇರಬೇಕಾದ ಅರ್ಹತೆಗಳು:
- 9 ನೇ ತರಗತಿ ಯಿಂದ 12 ನೇ ತರಗತಿಯಲ್ಲಿ ಓದುತ್ತಿರುವಂತ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು.
- ದಕ್ಷಿಣ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಕರ್ನಾಟಕ ಮೇಘಾಲಯ ಮತ್ತು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಅಸ್ಸಾಂ ಮಣಿಪುರ ನಾಗಾಲ್ಯಾಂಡ್ ಮಿಜೋರಾಂ ತ್ರಿಪುರಾ ಅರುಣಾಚಲ ಪ್ರದೇಶ ಸಿಕ್ಕಿಂ ಒಡಿಶಾ, ಬಿಹಾರ, ಪುದುಚೇರಿ, ಛತ್ತೀಸ್ಗಢ, ಕೇರಳ, ತೆಲಂಗಾಣ ಆಂಧ್ರಪ್ರದೇಶ ಜಾರ್ಖಂಡ್ ರಾಜ್ಯಗಳ ವಿದ್ಯಾರ್ಥಿಗಳು ಈ ವಿಧ್ಯಾರ್ಥಿ ವೇತನಕ್ಕೆ ಅರ್ಹರು.
- ವಾಣಿಜ್ಯ ಚಾಲಕರ ಮಕ್ಕಳು
- ಯಂತ್ರಶಾಸ್ತ್ರದ ಮಕ್ಕಳು
- ಆರ್ಥಿಕವಾಗಿ ದುರ್ಬಲದ ವಿಭಾಗಗಳ ವರ್ಗದ ಮಕ್ಕಳು ಅರ್ಜಿಯನ್ನು ಸಲ್ಲಿಸಬಹುದು.
- ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಪಸಾಗಿರಬೇಕು.
- ಪೋಷಕರ ಕುಟುಂಬದ ಆದಾಯವು ವಾರ್ಷಿಕವಾಗಿ 8 ಲಕ್ಷವನ್ನು ಮೀರಬಾರದು ಮತ್ತು ಸೇವಾ ಪೂರೈಕೆದಾರರ ಉದ್ಯೋಗಿಗಳ ಮಕ್ಕಳು.
Muskaan Scholarship 2024 ದಾಖಲೆಗಳು:
- ಪ್ರಸ್ತುತ ವರ್ಷದ ಪ್ರವೇಶ ಪುರಾವೆ
- ಹಿಂದಿನ ತರಗತಿಯ ಮೂಲ ಅಂಕಪಟ್ಟಿ
- ಆಧಾರ್ ಕಾರ್ಡ್
- ಪೋಷಕರ ವಾಣಿಜ್ಯ ಚಾಲನಾ ಪರವಾನಗಿ
- ಉದ್ಯೋಗದಾತರಿಂದ ದೃಢೀಕರಣದ ಅಥವಾ ಸ್ವಯಂ-ಘೋಷಣೆ ಪತ್ರ
- ಕುಟುಂಬದ ಆದಾಯದ ಪುರಾವೆ
- ಅರ್ಜಿದಾರರ ಬ್ಯಾಂಕ್ ಖಾತೆಗಳ ವಿವರ
- ಇತ್ತೀಚಿನ ಫೋಟೋ
ಅರ್ಜಿ ಸಲ್ಲಿಸಲು ಬೇಕಾಗುವಂತಹ ಲಿಂಕ್: https://www.buddy4study.com/page/muskaan-scholarship-program
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -3/09/2024