Ration Card Application Date: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕ ರಾಜ್ಯದಲ್ಲಿ ಹೊಸ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಹಾಗೂ ತಿದ್ದುಪಡಿಯನ್ನು ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ವಿಧಾನವು ಬೇಕಾಗುವಂತಹ ದಾಖಲೆಗಳು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ, ಇದನ್ನು ಕೊನೆತನಕ ಓದಿ ತಿಳಿದುಕೊಳ್ಳಿ.
Table of Contents
New Ration Card Application Date
New Ration card application: ಹೊಸ ರೇಷನ್ ಕಾರ್ಡ್ ಅರ್ಜಿ ದಿನಾಂಕ?
ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಮತ್ತು ತಿದ್ದುಪಡಿಗೆ ಬೇಡಿಕೆಯು ಹೆಚ್ಚಾಗಿದೆ, ಯಾಕೆಂದರೆ ರಾಜ್ಯ ಸರ್ಕಾರದ ಅತಿ ಪ್ರಮುಖವಾದ ಮತ್ತು ಉಪಯುಕ್ತದ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಲಾಭವನ್ನು ಪಡೆಯಲು ರೇಷನ್ ಕಾರ್ಡ್ ಅಗತ್ಯವಾದ ದಾಖಲೆಯಾಗಿದೆ, ಹೀಗಾಗಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಬಂದ ಬಳಿಕ ರಾಜ್ಯದ ಜನತೆಗಳಿಗೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಮತ್ತು ತಿದ್ದುಪಡಿಯನ್ನು ಮಾಡಲು ಕಾದುಕೊಡು ಕುಳಿತಿದ್ದಾರೆ.
ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಆರಂಭವಾಗುತ್ತದೆ?
ಕರ್ನಾಟಕ ಆಹಾರ ಇಲಾಖೆ ತಿಳಿಸಿರುವ ಪ್ರಕಾರ ಇದೀಗ ಶೀಘ್ರದಲ್ಲಿ ಇಲ್ಲಿಯವರೆಗೆ ಹೊಸ ರೇಷನ್ ಕಾರ್ಡ್ ಅರ್ಜಿಅನ್ನು ಸಲ್ಲಿಸುವವರಿಗೆ ರೇಷನ್ ಕಾರ್ಡ್ ವಿತರಣೆಯನ್ನು ಪ್ರಾರಂಭವಾಗಲಿದೆ. ಹಾಗೂ ಶೀಘ್ರದಲ್ಲಿ ರಾಜ್ಯದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಹಾಗೂ ತಿದ್ದುಪಡಿಯನ್ನು ಅರ್ಜಿ ಸಲ್ಲಿಸಲು ಅವಕಾಶವು ಮಾಡಿಕೊಡಲಾಗುವುದು ಎನ್ನುವಂತಹ ಮಾಹಿತಿ ತಿಳಿದುಬಂದಿದೆ.
New Ration Card Application: ಬೇಕಾಗುವ ಅಗತ್ಯ ದಾಖಲೆಗಳು!
- ಕುಟುಂಬದವರ ಎಲ್ಲರ ಜನ ಆಧಾರ್ ಕಾರ್ಡ್ಗಳು ಬೇಕು.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು.
- ಆರು ವರ್ಷದ ಮಗುವನ್ನು ಸೇರಿಸಲು ಜನನ ಪ್ರಮಾಣ ಪತ್ರವು ಕಡ್ಡಾಯವಾಗಿದೆ.
- ಮೊಬೈಲ್ ಸಂಖ್ಯೆ ಕಡ್ಡಾಯ ವಾಗಿದೆ.
- ಇತ್ತೀಚೆಗೆ ತೆಗೆದುಕೊಂಡ ಪೋಟೋ ಬೇಕು.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ವಿಧಾನ!
ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಲು ಸರ್ಕಾರವು ನೀಡಿದ ದಿನಾಂಕದಂದು ಸರಿಯಾದ ಸಮಯಕ್ಕೆ ನಾವು ಮೇಲೆ ತಿಳಿಸಲಾದಂತಹ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರದ ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕರ್ನಾಟಕ ಒನ್ ಅಥವಾ ಯಾವುದೇ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.
Back To Home: ಇಲ್ಲಿ ಕ್ಲಿಕ್ ಮಾಡಿ