Personal Loan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನಿಮಗೆ ಯಾವುದಾದರೂ ಸಂದರ್ಭದಲ್ಲಿಯೂ ಹಣದ ಅನಿವಾರ್ಯ ಕಾರಣಗಳಿಂದಾಗಿ ನೀವು ಸಾಲವನ್ನು ಪಡೆದುಕೊಳ್ಳುತ್ತೀರಾ. ಹಾಗಾದರೆ ಆಧಾರ್ ಕಾರ್ಡ್ ಇದ್ದರೆ ಸಾಕು ನೀವು ಐವತ್ತು ಸಾವಿರದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಅನಿವಾರ್ಯ ಸಂದರ್ಭಗಳಲ್ಲಿ ಹಣದ ಕೊರತೆಯಿಂದಾಗಿ ನೀವು ಸಾಲಕ್ಕೆ ಮೊರೆ ಹೋಗುತ್ತೀರಾ. ಹಾಗಾಗಿ ನೀವು ಆಧಾರ್ ಕಾರ್ಡ್ ನಿಂದ ಸುಲಭವಾಗಿ ₹50,000 ದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಇದರ ಬಗ್ಗೆ ಹೆಚ್ಚಿನ ವಿವರಗಳು ಈ ಕೆಳಗೆ ನೀಡಲಾಗಿರುತ್ತದೆ ಸಂಪೂರ್ಣವಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯುವುದು ಹೇಗೆ? (Personal Loan)
ಹೌದು ನೀವು ಆಧಾರ್ ಕಾರ್ಡ್ ಮೂಲಕ 50,000 ದವರೆಗೆ ಸಾಲವನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದಾಗಿರುತ್ತದೆ ಸಾಲದ ರೂಪದಲ್ಲಿ ನೀವು ಹಣವನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅಥವಾ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಆನ್ಲೈನ್ ಮೂಲಕ ಪಡೆದುಕೊಳ್ಳಬೇಕಾದರೆ ಫೋನ್ ಪೇ ಅಥವಾ ಗೂಗಲ್ ಪೇ ಹಾಗೂ ಪೇಟಿಎಂ ಅಪ್ಲಿಕೇಶನ್ಗಳ ಮೂಲಕ ನೀವು ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
ಉತ್ತಮವಾದ ಕ್ರೆಡಿಟ್ ಸ್ಕೋರ್ ನೀವು ಹೊಂದಿದ್ದರೆ ನಿಮಗೆ ತಕ್ಷಣವೇ ಸಾಲ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 650 ರಿಂದ 850ರ ಮಧ್ಯದಲ್ಲಿ ಇದ್ದರೆ ನಿಮಗೆ ಬಂದು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವ ಸಾಧ್ಯತೆ ಇರುತ್ತದೆ. ಸಾಲವನ್ನು ಪಡೆದುಕೊಳ್ಳುವ ವಯೋಮಿತಿಯ 20 ವರ್ಷ ಮೇಲ್ಪಟ್ಟು 60 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ. ತಿಂಗಳಿಗೆ ನಿಮ್ಮ ಆದಾಯ ₹15,000 ಇದ್ದರೆ ನೀವು ಯಾವುದಾದರೂ ಒಂದು ಉದ್ಯೋಗದಲ್ಲಿ ತೊಡಗಿದ್ದರೆ ಮಾತ್ರ ಸಾಲ ಸೌಲಭ್ಯ ದೊರಕುತ್ತದೆ ಎಂದು ಹೇಳಬಹುದು.
(Personal Loan) ಗೆ ಬೇಕಾಗುವ ದಾಖಲೆಗಳು:
- ಬ್ಯಾಂಕ್ ಸ್ಟೇಟ್ ಮೆಂಟ್
- ಸ್ಯಾಲರಿ ಸ್ಲಿಪ್
- ಆದಾಯ ಪ್ರಮಾಣ ಪತ್ರ
- ಉದ್ಯೋಗ ಪ್ರಮಾಣ ಪತ್ರ
- ವಿಳಾಸದ ಪುರಾವೆ
- ಪಾನ್ ಕಾರ್ಡ್
- ಆಧಾರ್ ಕಾರ್ಡ್
ಸಾಲ (Personal Loan) ಪಡೆದುಕೊಳ್ಳುವುದು ಹೇಗೆ?
ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದು ಬಯಸಿದರೆ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನೀವು ಲಿಂಕ್ ಮಾಡಿಸಿರಬೇಕಾಗುತ್ತದೆ. ಹಾಗೂ ಫೋನ್ ಪೇ ಅಥವಾ ಗೂಗಲ್ ಪೇ ಮತ್ತು ಪೇಟಿಎಂ ಅಪ್ಲಿಕೇಶನ್ ಗಳನ್ನು ನೀವು ಕಡ್ಡಾಯವಾಗಿ ಬಳಸಿಕೊಳ್ಳ ಬೇಕಾಗಿರುತ್ತದೆ. ನಂತರ ಅಪ್ಲಿಕೇಶನ್ ಗಳಲ್ಲಿ ಪರ್ಸನಲ್ ಲೋನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡ ಮುಂದುವರೆದ ನಂತರ ನೀವು ಅಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.
ಬೇಕಾದ ಎಲ್ಲ ಮಾಹಿತಿಗಳನ್ನು ಸರಿಯಾಗಿ ನೀಡುವ ಮೂಲಕ ನೀವು ವೈಯಕ್ತಿಕ ಸಾಲವನ್ನು ಬ್ಯಾಂಕಿಗೆ ಅಲೆದಾಟವಿಲ್ಲದೆ ನಿಮ್ಮ ಮೊಬೈಲ್ ಅಪ್ಲಿಕೇಶನ್ ಗಳಲ್ಲಿಯೇ ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ನೀಡಿರುವಂತಹ ಇಂಟರೆಸ್ಟ್ ರೇಟ್ ಹಾಗೂ ಇತರ ಅಂಶಗಳನ್ನು ಸರಿಯಾಗಿ ಗಮನದಿಂದ ಓದಿ ನಂತರ ಸಾಲವನ್ನು ಪಡೆದುಕೊಳ್ಳಿ.