ನಮಸ್ಕಾರ ಎಲ್ಲಾ ಕನ್ನಡದ ಜನತೆಗೆ, ಜಿಲ್ಲಾ ನ್ಯಾಯಾಲಯದಲ್ಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿಯನ್ನು ನೀಡುವ ಮೂಲಕ ನೀವು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ಈ ಲೇಖನದಲ್ಲಿ ನಾವು ಅರ್ಜಿಯನ್ನು ನಮೂನೆಗೆ ಲಿಂಕ್ ಅನ್ನು ಸೇರಿಸಿದ್ದೇವ ಅಭ್ಯರ್ಥಿಗಳನ್ನು ಹೇಗೆ ಆಯ್ಕೆಯನ್ನು ಮಾಡಲಾಗುತ್ತದೆ, ವಯೋಮಿತಿ ಅವಶ್ಯಕತೆಗಳು ಶೈಕ್ಷಣಿಕ ಅರ್ಹತೆಗಳು ಶುಲ್ಕಗಳು ಮತ್ತು ಇತರ ಎಲ್ಲಾ ಪ್ರಮುಖ ವಿವರಗಳ ಕುರಿತು ಕೆಳಗಡೆ ಸಂಪೂರ್ಣವಾಗಿ, ವಿವರಿಸಿದ್ದೇವೆ ಆದರಿಂದ ಈ ಲೇಖನವನ್ನು ಪೂರ್ತಿಯಾಗಿ ಮತ್ತು ಕೊನೆಯವರೆಗೂ ಓದಿ.
ಇಲಾಖೆಯ ಹೆಸರು: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ
ಒಟ್ಟು ಹುದ್ದೆಗಳ ಸಂಖ್ಯೆ: 26 ಹುದ್ದೆಗಳು
ಹುದ್ದೆಗಳ ಹೆಸರು: ಟೈಪಿಸ್ಟ್ ಮತ್ತು ಪ್ರೊಸೆಸ್ ಸರ್ವರ್
ಉದ್ಯೋಗ ಸ್ಥಳ: ಉತ್ತರ ಕನ್ನಡ – ಕರ್ನಾಟಕದಲ್ಲಿ
ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್ ಮುಖಾಂತರ
ಸಂಬಳದ ವಿವರ: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದ ನೇಮಕಾತಿಯ ಅಧಿಸೂಚನೆಯ ಪ್ರಕಾರ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.19950-42000/- ರೂ ಸಂಬಳವನ್ನು ನೀಡಲಾಗುವುದು.
ವಯೋಮಿತಿ: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದ ನೇಮಕಾತಿಯ ಅಧಿಸೂಚನೆಯ ಪ್ರಕಾರ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷಗಳು & ಗರಿಷ್ಠ 35 ವರ್ಷಗಳ ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
• SC ಮತ್ತು ST ಅಭ್ಯರ್ಥಿಗಳಿಗೆ : 05 ವರ್ಷಗಳು
• ಕ್ಯಾಟ್ ಅಭ್ಯರ್ಥಿಗಳಿಗೆ : 03 ವರ್ಷಗಳು
• PWD ವಿಧವೆ ಅಭ್ಯರ್ಥಿಗಳಿಗೆ : 10 ವರ್ಷಗಳು ವಯೋಮಿತಿ ಸಡಿಲಿಕೆಯನ್ನು ನಿಡುತ್ತದೆ.
ಅರ್ಜಿ ಶುಲ್ಕ:
• SC/ST/PWD ಅಭ್ಯರ್ಥಿಗಳಿಗೆ : ರೂ.100/- ಅರ್ಜಿ ಶುಲ್ಕ
• ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.300/- ಅರ್ಜಿ ಶುಲ್ಕ
• ಪಾವತಿಸುವ ವಿಧಾನ : ಆನ್ಲೈನ್ ಮುಖಾಂತರ
ಶೈಕ್ಷಣಿಕ ಅರ್ಹತೆ: ಪಿಯುಸಿ ಡಿಪ್ಲೊಮಾ 10ನೇ ತರಗತಿ ಪಾಸ್ ಆಗಿರಬೇಕು.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ಹಾಗೂ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡುತ್ತಾರೆ.
ಪ್ರಮುಖ ದಿನಾಂಕಗಳು: ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 19-07-2024 ಕೂನೆಯ ದಿನಾಂಕ ವಾಗಿದೆ.
ಅರ್ಜಿ ಸಲ್ಲಿಸುವ ಲಿಂಕ್ : https://uttarakannada.dcourts.gov.in/online-recruitment/