BSNL Best Plan: ನಮಸ್ಕಾರ ಎಲ್ಲರಿಗೂ ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಿಳಿಸುವ ಪ್ರಮುಖ ವಿಷಯವೇನೆಂದರೆ, BSNL ಕಡಿಮೆ ಬೆಲೆಯಲ್ಲಿ ದೀರ್ಘಕಾಲದ ವರೆಗೆ ಮಾನ್ಯತೆ ಹೊಂದಿರುವ ಗ್ರಾಹಕರನ್ನು ಸೆಳೆಯುತ್ತದೆ ಎಂದು ಹೇಳಬಹುದು. ಈ ಒಂದು ಪ್ಲಾನ್ ನಲ್ಲಿ ನೀವು ಕರೆಗಳ ಜೊತೆಗೆ ಡೇಟಾವನ್ನು ಹಾಗೂ ಎಸ್.ಎಂ.ಎಸ್ ಗಳ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ. ಹಾಗಾದರೆ ಕೇವಲ ಆರು ರೂಪಾಯಿ ಪ್ಲಾನ್ ನಲ್ಲಿ ಏನೆಲ್ಲಾ ಪಡೆಯಬಹುದಾಗಿದೆ ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ.
ಹೌದು ಸ್ನೇಹಿತರೆ, ಇತ್ತೀಚಿಗೆ ಬಿಎಸ್ಎನ್ಎಲ್ ಗ್ರಾಹಕರ ಸಂಕೇತ ತುಂಬಾನೇ ಹೆಚ್ಚಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು ಏಕೆಂದರೆ ಖಾಸಗಿ ಕಂಪನಿ ಗಳಾಗಿರುವ ಜಿಯೋ ಏರ್ಟೆಲ್ ಮತ್ತು ವಿ ಐ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ದರಗಳನ್ನು ಹೆಚ್ಚಿನ ಮಟ್ಟದಲ್ಲಿ ಏರಿಕೆ ಮಾಡಲಾಗಿರುವುದು ಇದಕ್ಕೆ ಕಾರಣ ಎಂದು ಹೇಳಬಹುದು ದೀರ್ಘ ಕಾಲದವರೆಗೆ ಮಾನ್ಯತೆ ಹೊಂದಿರುವುದರಿಂದ ಗ್ರಾಹಕರು ಸಾಕಷ್ಟು ಜನ ಬಿ.ಎಸ್.ಎನ್.ಎಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.
BSNL 395 ದಿನಗಳ ರಿಚಾರ್ಜ್ ಪ್ಲಾನ್:
ಹೌದು ಸ್ನೇಹಿತರೆ ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಾಹಕರಿಗೆ ಒಂದು ಉತ್ತಮವಾದ ಪ್ಲಾನ್ ಅನ್ನು ಪರಿಚಯಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ, ನೀವು ಈ ರಿಚಾರ್ಜ್ ಮಾಡಿದರೆ ಸಾಕು 395 ದಿನಗಳಿಗೆ ಉಪಯೋಗಿಸಬಹುದಾಗಿರುತ್ತದೆ ಸಾಕಷ್ಟು ಡೇಟಾವನ್ನು ಕೂಡ ನೀವು ಪಡೆಯಬಹುದು ಮತ್ತು ಪದೇ ಪದೇ ರಿಚಾರ್ಜ್ ಮಾಡುವ ಸಂಗತಿಯು ಎದುರಾಗುವುದಿಲ್ಲ.
ಈ ಯೋಜನೆಯ ಲಾಭಗಳು!
ಸ್ನೇಹಿತರೆ, ನೀವು ಈ ಯೋಜನೆಯಲ್ಲಿ ₹2,399 ರೂಪಾಯಿಗಳೊಂದಿಗೆ ರಿಚಾರ್ಜ್ ಮಾಡಿಸಿಕೊಂಡರೆ 395 ದಿನಗಳ ಕಾಲ ಅಂದರೆ 13 ತಿಂಗಳುಗಳವರೆಗೆ ನೀವು ಅನೀಮಿತವಾಗಿ ಕರೆಗಳು ಹಾಗೂ ಒಂದು ದಿನಕ್ಕೆ 100 ಎಸ್ಎಂಎಸ್ ಜೊತೆಗೆ ಒಂದು ದಿನಕ್ಕೆ 2GB ಡೇಟಾವನ್ನು ಬಳಸಲು ಯೋಗ್ಯರು ಎಂದು ಹೇಳಬಹುದು.
ಹಾಗಾದರೆ, BSNL ₹6 ರುಪಾಯಿ ಯೋಜನೆ ಯಾವುದೆಂದು ತಿಳಿದುಕೊಳ್ಳಲು ಬಯಸಿದರೆ, ಸ್ನೇಹಿತರೆ, ಸಾಮಾನ್ಯವಾಗಿ ಹೇಳುವುದಾದರೆ 395 ದಿನಗಳವರೆಗೆ ಮಾನ್ಯತೆ ಪಡೆದ ನಂತರ ನೀವು 790GB ಡೇಟಾ ಪಡೆದುಕೊಳ್ಳುತ್ತೀರಾ. ಇದರ ಅರ್ಥವೇನೆಂದರೆ ಪ್ರತಿದಿನ ನೀವು 2GB ವೇಗದ ಇಂಟರ್ನೆಟ್ ಅನ್ನು ಬಳಸುತ್ತೀರಿ ಎಂದರ್ಥ. ಈ ಪ್ಲಾನ್ ನ ಮುಖಾಂತರ ನೀವು ಲೆಕ್ಕ ಹಾಕಿದರೆ ದಿನಕ್ಕೆ 2GB ಡೇಟಾ ಕೇವಲ ₹6 ರೂಪಾಯಿಯಲ್ಲಿ ಖರ್ಚು ಮಾಡಿದಂತಾಗುತ್ತದೆ.