RRB Recruitment: 10ನೇ ಪಾಸಾದವರಿಗೆ ಉದ್ಯೋಗವಕಾಶ! ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳ ನೇಮಕಾತಿ ಆರಂಭ!

RRB Recruitment: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ಡಿಪ್ಲೋಮಾ ಹಾಗೂ ಐಟಿಐ ಮುಗಿಸಿ ಮನೆಯಲ್ಲೇ ಕುಳಿತಿದ್ದೀರ? ಹಾಗಾದರೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಹುದ್ದೆಗಳ ನೇಮಕಾತಿ ನಡೆದಿದ್ದು, ಅರ್ಹತೆ ಮತ್ತು ಆಸಕ್ತಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ. 

ಹುದ್ದೆಗಳ ವಿವರ & ವಿದ್ಯಾರ್ಹತೆ ಏನಿರಬೇಕು?

ಟೆಕ್ನೀಷಿಯನ್ ಗ್ರೇಡ್ 01 – 1,092 ಹುದ್ದೆಗಳು

(ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ: ಡಿಪ್ಲೋಮಾ, ಬಿ.ಎಸ್ಸಿ, B.E, B.Tech ವಿದ್ಯಾರ್ಥಿ ಹೊಂದಿದವರಾಗಿರಬೇಕು) 

ಟೆಕ್ನಿಷಿಯನ್ ಗ್ರೇಡ್ 03 – 8,052 ಹುದ್ದೆಗಳು 

(ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ, 12ನೇ ತರಗತಿ ಹಾಗೂ ಐಟಿಐ ಶಿಕ್ಷಣ ಮುಗಿಸಿದವರಾಗಿರಬೇಕು.)

ಟೆಕ್ನಿಷಿಯನ್ ಗ್ರೇಡ್ 03 – 5,154 ಹುದ್ದೆಗಳು (ವರ್ಕ್ ಶಾಪ್ & ಪಿಯು)

(ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಹತ್ತನೇ ತರಗತಿ ಹಾಗೂ 12ನೇ ತರಗತಿ ಮತ್ತು ಐಟಿಐ ಶಿಕ್ಷಣ ಮುಗಿಸಿದವರಾಗಿದ್ದರೆ ಅರ್ಜಿ ಸಲ್ಲಿಸಬಹುದು)

ವಯೋಮಿತಿ: 

ಟೆಕ್ನಿಷಿಯನ್ ಗ್ರೇಡ್ 01 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ 36 ವರ್ಷಕ್ಕಿಂತ ಒಳಗೆ ಇರಬೇಕು. ಟೆಕ್ನಿಷಿಯನ್ ಗ್ರೇಡ್ ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ 33 ವರ್ಷಗಳ ಒಳಗೆ ಇರಬೇಕು. 

ಅರ್ಜಿ ಶುಲ್ಕ ಮತ್ತು ಸಂಬಳ:

SC,ST, ಮಾಜಿ ಸೈನಿಕರು, ತೃತೀಯ ಲಿಂಗಿಗಳು, EBS: ₹250 ಅರ್ಜಿ ಶುಲ್ಕ ವಿಧಿಸಲಾಗಿದೆ. 

ಇತರ ಅಭ್ಯರ್ಥಿಗಳಿಗೆ: ₹500 ಅರ್ಜಿ ಶುಲ್ಕ ವಿಧಿಸಲಾಗಿರುತ್ತದೆ. 

ಟೆಕ್ನೀಷಿಯನ್ ಗ್ರೇಡ್ 01 ಹುದ್ದೆಗಳಿಗೆ ಆಯ್ಕೆಯಾದರೆ, ₹29,200 ಮಾಸಿಕ ವೇತನ ಇರುತ್ತದೆ. ಟೆಕ್ನಿಷಿಯನ್ ಗ್ರೇಡ್ 03 ಹುದ್ದೆಗಳಿಗೆ ಆಯ್ಕೆಯಾದರೆ, ₹19,900 ಮಾಸಿಕ ವೇತನ ಇರುತ್ತದೆ. 

ಅರ್ಜಿ ಸಲ್ಲಿಸುವುದು ಹೇಗೆ? 

ಅರ್ಜಿ ಸಲ್ಲಿಸಲು ಬೇಕಾಗುವ ಜಾಲತಾಣದ ಲಿಂಕ್ ಹಾಗೂ ಅರ್ಜಿ ಸಲ್ಲಿಸಲು ನಿಮಗೆ ಉಪಯುಕ್ತವಾಗಿ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ಅಧಿಸೂಚನೆಯನ್ನು ಕೂಡ ಈ ಕೆಳಗೆ ನೀಡಲಾಗಿರುತ್ತದೆ ನೀವು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಜಾಗರೂಕತೆಯಿಂದ ಅರ್ಜಿ ಸಲ್ಲಿಸಿ. 

ಅಧಿಸೂಚನೆ : ಇಲ್ಲಿದೆ ನೋಡಿ!

ಅರ್ಜಿ ಸಲ್ಲಿಸಿ: ಅಪ್ಲೈ ಮಾಡಿ!

ಮೇಲೆ ಕೊಟ್ಟಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವ ಮೂಲಕ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಿ. ನಂತರ ಅರ್ಜಿ ಸಲ್ಲಿಸಲು ಜಾಲತಾಣದ ಲಿಂಕನ್ನು ನೀಡಲಾಗಿರುತ್ತದೆ. ಅದನ್ನು ಬಳಸಿಕೊಂಡು ನೀವು ಸುಲಭವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

Leave a Comment

error: Don't Copy Bro !!