SBI Home Laon: SBI ಬ್ಯಾಂಕಿನಲ್ಲಿ ಗೃಹ ಸಾಲ ಪಡೆಯುವವರಿಗೆ ಬಂಪರ್ ಆಫರ್! ಇಲ್ಲಿದೆ ನೋಡಿ ಸಂಪೂರ್ಣವಾದ ವಿವರ!

SBI Home Laon: ನಮಸ್ಕಾರ ಎಲ್ಲರಿಗೂ, ಒಂದು ಸ್ವಂತ ಮನೆ ಕಟ್ಟಿಸಿಕೊಳ್ಳಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ ಆದರೆ ಆರ್ಥಿಕ ಸಮಸ್ಯೆಯಿಂದ ಅದು ನೆರವೇರದೆ ಇರಬಹುದು. ಅಂತಹ ಜನರಿಗೆ ಗೃಹ ಸಾಲ ನೀಡುವ ಮೂಲಕ ಬ್ಯಾಂಕುಗಳು ಸಹಾಯ ಮಾಡುತ್ತವೆ. ಸಾಲವನ್ನು ಪಡೆದು ಗೃಹ ನಿರ್ಮಿಸಿ, ನಂತರ ನೀವು ಸಾಲವನ್ನು ಕಂತು ಬಡ್ಡಿ ಸೇರಿಸಿ ಆಯ್ಕೆ ಮಾಡಿರುವ ಮರುಪಾವತಿ ಸಮಯದ ಒಳಗೆ ನೀಡಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿದೆ ನೋಡಿ ವಿವರ.

ಎಸ್ ಬಿ ಐ ಬಂಪರ್ ಆಫರ್: 

ಹೌದು ಸ್ನೇಹಿತರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ ಗ್ರಾಹಕರಿಗೆ ಅದ್ಭುತ ಅವಕಾಶವನ್ನು ನೀಡಿದೆ. ಮನ್ಸುನ್ ಸೀಸನ್ ನಲ್ಲಿ ಮನೆ ಮೇಲೆ ಸಾಲ ತೆಗೆದುಕೊಳ್ಳುವವರಿಗೆ ಸಂಸ್ಕಾರಣ ಶುಲ್ಕದಲ್ಲಿ 100% ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಹಾಗಾಗಿ ನೀವು ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಸಾಮಾನ್ಯವಾಗಿ ವಿಧಿಸುವ ಸಂಸ್ಕರಣ ಶುಲ್ಕವನ್ನು ನೀಡಬೇಕಾಗಿಲ್ಲ ಎಂದು ಹೇಳುವುದು ಖುಷಿ ಸುದ್ದಿ. 

ಸಾಮಾನ್ಯವಾಗಿ ನೀವು ಸ್‌ಬಿಐ ಬ್ಯಾಂಕಿನಲ್ಲಿ ಗೃಹ ಸಾಲದ ಮೇಲೆ 0.35% ಪ್ರಕ್ರಿಯೆ ಶುಲ್ಕವನ್ನು ಇಡಬೇಕಾಗುತ್ತದೆ ಅದು ಜಿಎಸ್‌ಟಿ ಸಹಿತ. ಆದರೆ ಇದೀಗ ಮನ್ಸುನ್ ಆಫರ್ ನಲ್ಲಿ ನೀವು ಈ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ತಿಳಿದು ಬಂದಿರುತ್ತದೆ. ಹಾಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲ ಪಡೆಯುವವರೆಗೆ ಒಂದು ಸಿಹಿ ಸುದ್ದಿ ಎಂದೆ ಹೇಳಬಹುದು. 

ಈ ವಿಶೇಷ ಕೊಡುಗೆಯೂ ಸೆಪ್ಟೆಂಬರ್ 30ನೇ ತಾರೀಕು 2024ರ ವರೆಗೆ ಮಾನ್ಯವಾಗಿರುತ್ತದೆ. ಹಾಗೂ ಈ ಆಫರ್ ಈ ದಿನಾಂಕದ ನಂತರ ಯಾರಿಗೂ ಕೊಡಲ್ಲ. ಆದ್ದರಿಂದ ನಿಗದಿತ ಸಮಯದ ಒಳಗಾಗಿ ನೀವು ಈ ಆಫರನ್ನು ಪಡೆದುಕೊಳ್ಳಬಹುದಾಗಿರುತ್ತದೆ. 

ಹೌದು ಸ್ನೇಹಿತರೆ, ಗೃಹ ಸಾಲವನ್ನು ಪಡೆಯಬೇಕಾದರೆ ಹಣವನ್ನು ಉಳಿಸಬೇಕಾಗುತ್ತದೆ. ಹಾಗಾಗಿ ಈ ಆಫರ್ ಉತ್ತಮ ಅವಕಾಶ ಎಂದು ಹೇಳಬಹುದು. ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿಯಲು ನಿಮ್ಮ ಹತ್ತಿರ ಇರುವ ಎಸ್‌ಬಿಐ ಶಾಖೆಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿರುತ್ತದೆ. ಬಡ್ಡಿ ದರಗಳು ಹಾಗೂ ಸಾಲ ತೀರಿಸುವ ಬಗ್ಗೆ ಹೇಗೆ ಎಂಬುದನ್ನು ಯೋಚಿಸಿ ನಂತರ ಸಾಲವನ್ನು ಪಡೆಯುವುದು ಉತ್ತಮ ಮಾರ್ಗವಾಗಿರುತ್ತದೆ.

Leave a Comment

error: Don't Copy Bro !!