ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಇನ್ನೂ ಯಾರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ನೋಡಿ, ಅಂತವರು ಜೂನ್ 14 ರ ವಳಗಾಗಿ ಈ ನಿಯಮವನ್ನು ಪಾಲಿಸಬೇಕು ಪಾಲಿಸಿದರೆ ನಿಮಗೆ ಯಾವುದೇ ತರಹದ ತೊಂದರೆ ಇಲ್ಲದೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ.
ಸಾಕಷ್ಟು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತವರು ಈಗ ಸರ್ಕಾರ ನಿಡಿರುವಂತಹ ನಿಯಮಗಳನ್ನು ಪಾಲಿಸಿದರೆ, ನಿಮಗೆ ಖಂಡಿತವಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ.
Table of Contents
Gruhalakshmi Yojana New Update
Aadhar Card Update | ಆಧಾರ್ ಕಾರ್ಡ್ ಅಪ್ಡೇಟ್:
ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತಹ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿ ಹತ್ತು ವರ್ಷಗಳು ಆಗಿದ್ದರೆ ಇತ್ತೀಚಿಗೆ ಯಾವುದೇ ರೀತಿಯ ಆಧಾರ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮತ್ತು ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಅಪ್ಡೇಟ್ ಅನ್ನು ಮಾಡದೇ ಇದ್ದರೆ ಅಂಥಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗುವುದಿಲ್ಲ.
Ration Card Kyc Update | ರೇಷನ್ ಕಾರ್ಡ್ ಕೆ ವೈ ಸಿ ಕಡ್ಡಾಯ:
ರೇಷನ್ ಕಾರ್ಡ್ ಗೆ ಕೆ ವೈ ಸಿ ಮಾಡಿಸುವುದು ಕಡ್ಡಾಯ ವಾಗಿದೆ, ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರುವುದಕ್ಕೆ ಇದು ಒಂದು ಮುಖ್ಯ ಕಾರಣವಾಗಿದೆ, ಆದಷ್ಟು ಬೇಗ ನೀವು ನಿಮ್ಮ ರೇಷನ್ ಕಾರ್ಡ್ ಗೆ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಿ.
Adhar Card Update Last Date | ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕೊನೆಯ ದಿನಾಂಕ:
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಜೂನ್ 14 ರಂದು ಕೊನೆಯ ದಿನಾಂಕವಾಗಿದೆ, ಹಾಗಿದ್ದರೆ ನಿಮಗೆ ಒಂದು ಪ್ರಶ್ನೆ ಕಾಡಬಹುದು ಜೂನ್ 14ರ ನಂತರ ಅಪ್ಡೇಟ್ ಮಾಡಿಸಬಹುದಾ ಖಂಡಿತವಾಗಿಯೂ ಹೌದು ಜೂನ್ 14ರ ನಂತರ ಕೂಡ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬಹುದು ಆದರೆ ಸರ್ಕಾರದಿಂದ 1000 ದಂಡವನ್ನು ಹಾಕಲಾಗುತ್ತದೆ.
ಪ್ರತಿನಿತ್ಯ ಇಂತಹ ಗೃಹಲಕ್ಷ್ಮಿ ಯೋಜನೆಗಳ ಮಾಹಿತಿ ಮತ್ತು ಇತರೆ ಯೋಜನೆಗಳ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ. ಮತ್ತು ನಿಮ್ಮ ಸ್ನೇಹಿತರೆ ಸಹ ಶೇರ್ ಮಾಡಿ.
Back To Home: ಇಲ್ಲಿ ಕ್ಲಿಕ್ ಮಾಡಿ