ಅನ್ನಭಾಗ್ಯ ಯೋಜನೆ ಮೇ ತಿಂಗಳ ಅಕ್ಕಿ ಹಣ ಬಂದಿಲ್ಲ ಅಂದ್ರೆ!! ಬೇಗನೆ ಈ ಕೆಲಸ ಮಾಡಿ

Anna Bhagya yojan Status: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ತಮಗೆಲ್ಲರಿಗೂ ತಿಳಿದಿರುವ ಹಾಗೆ ಏಪ್ರಿಲ್ ತಿಂಗಳ ಅಕ್ಕಿ ಹಣ ಬಂದಿದೆ. ಆದರೆ ಮೇ ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಇನ್ನೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ, ಅಂದರೆ ನಾವು ನೀಡುವಂತ ನಿಯಮಗಳನ್ನು ನೀವು ಕಡ್ಡಾಯವಾಗಿ ಪಾಲಿಸಿದರೆ ತಕ್ಷಣವೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.

ಈಗ ಮೂರು ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ಲ ಅಂದರೆ ಏನು ಮಾಡಬೇಕು ಎನ್ನುವಂತಹ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಲಾಗಿದೆ ಆದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಮತ್ತು ಕೊನೆಯವರೆಗೂ ಓದಿಕೋಳ್ಳಿ.

Anna Bhagya Yojana Status 2024

Annabhagya Yojana | ಅನ್ನಭಾಗ್ಯ ಯೋಜನೆ:

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವ ಅಧಿಕಾರಕ್ಕೆ ಬಂದ ನಂತರದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಯನ್ನು ಮಾಡಿತ್ತು ಅದರಲ್ಲಿ ಅನ್ನ ಭಾಗ್ಯ ಯೋಜನೆಯ ಪ್ರಮುಖವಾಗಿತ್ತು ರೇಷನ್ ಕಾರ್ಡ್ ಅನ್ನು ಹೊಂದಿರುವಂತ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿಯನ್ನು ನಿಡುತ್ತೆವೆ, ಎಂದು ಘೋಷಣೆಯನ್ನು ಮಾಡಿತ್ತು ಆದರೆ ಅಕ್ಕಿಯ ಕೊರತೆಯಿಂದ ಈಗ ಎಲ್ಲಾ ಕಂತುಗಳಲ್ಲಿ ಅಕ್ಕಿಯ ಬದಲು ಅದಕ್ಕೆ ತಕ್ಕಂತೆ ಹಣವನ್ನು ನೀಡುತ್ತಿದೆ.

ಪ್ರತಿ ತಿಂಗಳು ಪ್ರತಿಯೊಬ್ಬ ಸದಸ್ಯನಿಗೆ ನೀಡುವ 10 ಕೆಜಿಯ ಅಕ್ಕಿ ಯಲ್ಲಿ 5 ಕೆಜಿ ಅಕ್ಕಿ ಮತ್ತು ಇನ್ನುಳಿದಂತ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಒಂದು ಕೆಜಿಗೆ 34 ರೂಪಾಯಿಗಳಂತೆ ಪ್ರತಿ ತಿಂಗಳು ಒಬ್ಬ ಸದಸ್ಯನಿಗೆ 174 ರೂಪಾಯಿಯನ್ನು ಖಾತೆಗೆ ಜಮಾ ಮಾಡುತ್ತಿದೆ.

Anna Bhagya Yojan Status 2024 | ಅನ್ನ ಭಾಗ್ಯ ಯೋಜನೆಯ ಹಣದ ವಿವರ:

11ನೇ ಕಂತಿನ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಜಮಾ ಆಗುವಂತ ದಿನಾಂಕದ ಬಗ್ಗೆ ಕಾಂಗ್ರೆಸ್ ಸರ್ಕಾರ ಇನ್ನೂ ಕೂಡ ಯಾವುದೇ ಮಾಹಿತಿಯನ್ನು ನೀಡಿಲ್ಲ ಲೋಕಸಭಾ ಚುನಾವಣೆಯ ಫಲಿತಾಂಶವು ಕೂಡ ತಿಳಿದಿದ್ದು ಮುಂದಿನ ದಿನಗಳಲ್ಲಿ ಜಮಾ ಆಗಬಹುದು ಎಂದು ಕಾಂಗ್ರೆಸ್ ಸರ್ಕಾರ ಮಾಡಿದೆ, ಅಲ್ಲಿಯತನಕ ಕಾಯಬೇಕು.

Anna Bhagya Yojan Status 2024 | ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಇನ್ನೂ ಬಂದಿಲ್ಲ ಅಂದ್ರೆ ಈ ನಿಯಮವನ್ನು ಪಾಲಿಸಬೇಕು:

ಸ್ನೇಹಿತರೆ ನೀವು ಅನ್ನ ಭಾಗ್ಯ ಯೋಜನೆಯ ಹಣವನ್ನು ಪಡೆಯಬೇಕೆ ಹಾಗಾದರೆ ಕೆಳಗೆ ನೀಡಲಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

  • ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರು ಮಹಿಳೆಯಾಗಿರಬೇಕು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು.
  • ರೇಷನ್ ಕಾರ್ಡ್ ಅನ್ನು ಈ ಕೆವೈಸಿ ಮಾಡಿಸಬೇಕು.
  • ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥ ಮಹಿಳೆ ಆಗಿರುವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿರಬೇಕು.
  • ಈ ಮೇಲೆ ನೀಡಿರುವಂತಹ ನಿಯಮಗಳನ್ನು ನೀವು ಖಂಡಿತವಾಗಿಯೂ ಪಾಲಿಸಿದರೆ, ನಿಮಗೆ ಅನ್ನ ಭಾಗ್ಯ ಯೋಜನೆ 11ನೇ ಕಂತಿನ ಹಣ ಜಮಾ ಆಗುತ್ತದೆ.

ಅನ್ನಭಾಗ್ಯ ಯೋಜನೆಯ ಹಾಗೂ ವಿವಿಧ ಯೋಜನೆಗಳ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ, ಮತ್ತು ನಿಮ್ಮ ಸ್ನೇಹಿತರಿಗೆ ಸಹ ಮಾಡಿ.

Back To Home: ಇಲ್ಲಿ ಕ್ಲಿಕ್ ಮಾಡಿ

Leave a Comment

error: Don't Copy Bro !!