ನಮಸ್ಕಾರ ಎಲ್ಲಾ ಕನ್ನಡದ ಸಮಸ್ತ ಜನತೆಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧೀನದಲ್ಲಿ ಬರುವಂತಹ ನಮ್ಮ ಕ್ಲಿನಿಕ್‌ಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿಯ ಅಧಿಸೂಚನೆ ಪ್ರಕಟವಾಗಿದೆ, ಇದರಲ್ಲಿ ಖಾಲಿ ಇರುವಂತಹ ಮೆಡಿಕಲ್ ಅಫೀಸರ್ ಸ್ಟಾಫ್ ನರ್ಸ್ ಲ್ಯಾಬ್ ಟೆಕ್ನಿಶಿಯನ್ ಹುದ್ದೆಗಳ ತಾತ್ಕಾಲಿಕ ನೇಮಕಾತಿಗೆ ಅರ್ಹತೆಗಳನ್ನು & ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಫ್ಲೈನ್ ಮುಖಾಂತರ ಆಹ್ವಾನಿಸಲಾಗಿದೆ 150 ಹುದ್ದೆಗಳ ನೇಮಕಾತಿ.
ಇಲಾಖೆ ಹೆಸರು: ಬೆಂಗಳೂರು ಮಹಾನಗರ ಪಾಲಿಕೆ
ಹುದ್ದೆಗಳ ಹೆಸರು: ಮೆಡಿಕಲ್ ಆಫೀಸರ್ ಲ್ಯಾಬ್ ಟೆಕ್ನಿಶಿಯನ್ & ಸ್ಟಾಫ್ ನರ್ಸ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ
ಒಟ್ಟು ಹುದ್ದೆಗಳು: 150 ಹುದ್ದೆಗಳು
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್
ವೇತನ ಶ್ರೇಣಿ ವಿವರ: BBMP ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನವನ್ನು ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ 10ನೇ ತರಗತಿಯನ್ನು ಮತ್ತು ಪಿಯುಸಿ ಜನರಲ್ ನರ್ಸಿಂಗ್ ಬಿಎಸ್ಸಿ ನರ್ಸಿಂಗ್ ಬಿಫಾರ್ಮ್ ಬಿಇ ಬಿಟೆಕ್ ಎಂಬಿಎ ಎಂಬಿಬಿಎಸ್ ಎಂಡಿ ಮೆಡಿಸನ್ & ಇನ್ನಿತರ ಪದವೀಧರರಿಗೆ ಉದ್ಯೋಗಾವಕಾಶಗಳು ಲಭ್ಯವಿವಿರುತ್ತದೆ.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.
ವಯೋಮಿತಿ ವಿವರ: ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ 18 ವರ್ಷಗಳ ಗರಿಷ್ಠ 50 ವರ್ಷಗಳ.
ಆಯ್ಕೆ ವಿಧಾನದ ವಿವರ: ಸಂದರ್ಶನವನ್ನು ನಡೆಸಲಾಗುತ್ತದೆ.
ಪ್ರಮುಖ ದಿನಾಂಕಗಳು: ಕೊನೆಯ ದಿನಾಂಕವನ್ನು ಇನ್ನೂ ಕೂಡ ನಿಗದಿಪಡಿಸಿಲ್ಲ.
ಪ್ರಮುಖ ಲಿಂಕ್ ಗಳು: https://kpscjobs.com/wp-content/uploads/2024/06/IMG-20240615-WA0007.jpg