Bele Parihara Payment: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುವುದೇನೆಂದರೆ, ಇತ್ತೀಚಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ನೀಡಿದ 3.454 ಕೋಟಿ ಹಣವನ್ನು ಯಾವುದೋ ಪ್ರಕೃತಿಯ ವಿಫೋಕ ಮತ್ತು ಬೆಳೆ ಹಾನಿಯಾದ 34 ಲಕ್ಷ ರೈತರ ಖಾತೆಗೆ ಬೆಳೆ ಪರಿಹಾರ ಹಣವನ್ನು ಸರ್ಕಾರವು ನೇರವಾಗಿ ಖಾತೆಗೆ ನೀಡಿದೆ. ಯಾವುದೋ ತಾಂತ್ರಿಕ ದೋಷದಿಂದ ಕೆಲವಷ್ಟು ರೈತರ ಖಾತೆಗೆ ಬರ ಪರಿಹಾರ ಹಣ ಜಮಾ ಆಗಿಲ್ಲ, ನೀವು ಇವಾಗ ನಿಮ್ಮ ಆಧಾರ್ ಸಂಖ್ಯೆ ಹಾಕಿ ಮತ್ತು ಎಫ್ ಐಡಿ ನಂಬರ್ ಹಾಕಿ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆ ಇಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳುತ್ತಿದ್ದೀರಿ.
ಇವಾಗ ಮೇಲ್ಗಡೆ ನೀಡಿರುವ ಯಾವುದೇ ಸಂಖ್ಯೆ ಹಾಕದೆ ನಿಮ್ಮ ಹೊಲದ ಸರ್ವೆ ನಂಬರ್ ಹಾಕಿದರೆ ಸಾಕು ನಿಮ್ಮ ಬೆಳೆ ಪರಿಹಾರ ಹಣ ಆಗಿದೆಯೋ ಅಥವಾ ಇಲ್ಲವೋ ಎಂಬುದರ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಸಂಪೂರ್ಣವಾಗಿ ಪಡೆಯಬಹುದು, ಯಾವ ರೀತಿಯಾಗಿ ನಿಮ್ಮ ಹೊಲದ ಸರ್ವೆ ನಂಬರ್ ಹಾಕಿ ಬೆಳೆ ಪರಿಹಾರ ಹಣ ಚೆಕ್ ಮಾಡುವುದನ್ನು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ. ನೀವು ತಪ್ಪದೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೂ ಸಹ ಶೇರ್ ಮಾಡಿ ಇದೇ ತರನಾದ ಹೆಚ್ಚಿನ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.
Table of Contents
Bele Parihara Payment Status Check Karnataka
Bele Parihara Payment: ನಿಮ್ಮ ಹೊಲದ ಸರ್ವೆ ನಂಬರ್ ಹಾಕಿ, ಬೆಳೆ ಪರಿಹಾರ ಹಣ ಚೆಕ್ ಮಾಡುವ ವಿಧಾನ:
- ಹಂತ 01: ಮೊದಲಿಗೆ ನೀವು ಕೆಳಗಡೆ ನೀಡಿರುವ ಬೆಳೆ ಪರಿಹಾರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಕೆಳಗಡೆ ಕ್ಲಿಕ್ ಮಾಡಿ.
- https://parihara.karnataka.gov.in/service92
- ಹಂತ 02: ನಂತರದಲ್ಲಿ ಬೆಳೆ ಪರಿಹಾರ ವೆಬ್ಸೈಟ್ ಓಪನ್ ಆಗುತ್ತದೆ, ಅದರಲ್ಲಿ ನೀವು ವರ್ಷ ಹಾಗೂ ಋತು ಮತ್ತು ವಿಪತ್ತು ವಿಧ ಆಯ್ಕೆಮಾಡಿಕೊಳ್ಳಿ ನಂತರದಲ್ಲಿ Get Details ಮೇಲೆ ಕ್ಲಿಕ್ ಮಾಡಿ.
- ಹಂತ 03: ನಂತರದ ಪುಟದಲ್ಲಿ ನಾಲ್ಕು ಆಯ್ಕೆಗಳು ಕಾಣುತ್ತವೆ, ಅದರಲ್ಲಿ ನೀವು ಸರ್ವೇ ನಂಬರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಹಂತ 04: ನಂತರದಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಹಾಕಿ ಮತ್ತು ನಿಮ್ಮ ತಾಲೂಕು ಮತ್ತು ನಿಮ್ಮ ಗ್ರಾಮದ ಇವರವನ್ನು ನೀಡಬೇಕು, ಮತ್ತು ನಿಮ್ಮ ಸರ್ವೇ ನಂಬರ್ ಹಾಗೂ ಇಸ್ಸಾ ನಂಬರ್ ಹಾಕಿ ಸ್ಪೀಚ್ ಮೇಲೆ ಕ್ಲಿಕ್ ಮಾಡಿ.
- ಹಂತ 05: ನಂತರದಲ್ಲಿ ನಿಮ್ಮ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಆಗಿರುವ ಮಾಹಿತಿ ದೊರೆಯುತ್ತದೆ, ಅಲ್ಲಿ ನೀವು ತಿಳಿದುಕೊಳ್ಳಬಹುದು ಸುಲಭವಾಗಿ.
ಸ್ವಲ್ಪ ಸರ್ವರ್ ಸಮಸ್ಯೆಯಿಂದ ಬೆಳೆ ಪರಿಹಾರ ಅಧಿಕೃತ ವೆಬ್ಸೈಟ್ ಸ್ವಲ್ಪ ಲೋಡ್ ಆಗುತ್ತೆ, ಸ್ವಲ್ಪ ಕಾಯಿದು ನಂತರದಲ್ಲಿ ಓಪನ್ ಮಾಡಿ, ಬೆಳೆ ಪರಿಹಾರ ಹಣ ಜಮಾ ಆಗಿರೋ ಮಾಹಿತಿ ತಿಳಿದುಕೊಳ್ಳಿ.
ಪ್ರತಿನಿತ್ಯ ಇದೇತರನಾದ ಹೊಸ ಅಪ್ಡೇಟ್ಸ್ ಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.