Free Bus Pass: ಶಾಲಾ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅರ್ಜಿ ಪ್ರಾರಂಭ.! ಇದೇ ದಾಖಲೆಗಳು ಬೇಕು??

ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಲೇಖನದಲ್ಲಿ ಎಲ್ಲರಿಗೂ ತಿಳಿಸುವುದೇನೆಂದರೆ ವಿದ್ಯಾರ್ಥಿಗಳಿಗೆ ಸರಕಾರದಿಂದ ಉಚಿತ ಬಸ್ ಪಾಸ್ ಅರ್ಜಿ ಹಾಕಲು ಆಹ್ವಾನಿಸಲಾಗಿದೆ. ಆದಕಾರಣದಿಂದಾಗಿ ವಿದ್ಯಾರ್ಥಿಗಳು ಬೇಗನೆ ಉಚಿತ ಬಸ್ ಪಾಸ್ ಗೆ ಅರ್ಜಿ ಹಾಕಿ ಪ್ರತಿದಿನ ತರಗತಿಗೆ ಹಾಜರಾಗಲು ಬಸ್ ಪಾಸ್ ಬೇಗನೆ ಪಡೆದುಕೊಳ್ಳಿ, ಹೌದು ವಿದ್ಯಾರ್ಥಿಗಳೇ ನಮ್ಮ ರಾಜ್ಯದಲ್ಲಿ ಕಾಲೇಜು ಮತ್ತು ಶಾಲೆಗಳ ವಿದ್ಯಾರ್ಥಿಗಳಿಗೆ ವರ್ಷದ ಉಚಿತ ಬಸ್ ಪಾಸ್ ಮಾಡಲು ರಿಯಾಯಿತಿ ನೀಡಲಾಗುತ್ತದೆ. ಅದೇ ರೀತಿಯಾಗಿ ಈ ವರ್ಷ ಕೂಡ ಶಾಲೆ ಕಾಲೇಜುಗಳು ಪ್ರಾರಂಭವಾಗುವುದರಿಂದ ಮತ್ತೆ ಬಸ್ ಪಾಸ್ ಅರ್ಜಿ ಆರಂಭಿಸಲಾಗಿದೆ.

ನೀವು ಕೂಡ ಒಬ್ಬ ವಿದ್ಯಾರ್ಥಿಯಾಗಿದ್ದರೆ ಈ ಒಂದು ಉಚಿತ ಬಸ್ ಪಾಸಗೆ ಅರ್ಜಿ ಹಾಕುವ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಲಾಗಿರುತ್ತದೆ. ತಪ್ಪದೇ ಸಂಪೂರ್ಣ ಮಾಹಿತಿ ಓದಿಕೊಂಡು ನಂತರದಲ್ಲಿ ಅರ್ಜಿ ಹಾಕುವುದು ಸೂಕ್ತವಾದದ್ದು ಅದೇ ರೀತಿಯಾಗಿ ನಿಮ್ಮ ಸ್ನೇಹಿತರಿಗೆ ಸಹ ಶೇರ್ ಮಾಡಿ, ಇದೇ ಕರ್ನಾಟಕ ಅಪ್ಡೇಟ್ಸ್ ಗಳಿಗಾಗಿ ನಮ್ಮ ಜಾಲತಾಣ ಅನುಸರಿಸಿ.

Free Bus Pass Application In Karnataka

ಉಚಿತ ಬಸ್ ಪಾಸ್ ಅರ್ಜಿ ಆಹ್ವಾನ | Free Bus Pass Apply Now

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನಾವು ತಿಳಿಸುವುದು ಏನೆಂದರೆ ನಮ್ಮ ರಾಜ್ಯದಲ್ಲಿ ಕಾಲೇಜು ಮತ್ತು ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಉಚಿತವಾಗಿ ನೀಡುತ್ತದೆ, ವಿದ್ಯಾರ್ಥಿಗಳು ಕಡಿಮೆ ಬೆಲೆಗೆ ಬಸ್ ಪಾಸ್ ಮಾಡಿಸಿಕೊಂಡು ಒಂದು ವರ್ಷ ಬಸ್ಸಿನಲ್ಲಿ ಓಡಾಡಬಹುದಾಗಿರುತ್ತದೆ. ಆದ ಕಾರಣ ದಿಂದ ಪೋಷಕರೇ ನಿಮ್ಮ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಅರ್ಜಿ ಹಾಕಿಸಿ ಶಾಲಾ ಕಾಲೇಜುಗಳಿಗೆ ಹಾಜರಾಗಿಸಿ.

ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಅವರು ಯಾವುದೇ ತರಗತಿ ಓದುತ್ತಿದ್ದರು ಸಹ ಉಚಿತ ಬಸ್ ಪಾಸ್ ಪಡೆಯಬಹುದಾಗಿರುತ್ತದೆ, ಇಲ್ಲದೆ ಹುಡುಗಿಯರಿಗೆ ಸಹ ಒಂದು ವರ್ಷ ಬಸ್ ಪಾಸ್ ಉಚಿತವಾಗಿ ನೀಡಲಾಗುತ್ತದೆ, ಬಸ್ ಪಾಸ್ ಅರ್ಜಿ ಸಲ್ಲಿಸಿ ಉಚಿತವಾದ ಬಸ್ ಪಾಸ್ ಪಡೆಯಿರಿ ಇಲ್ಲಿದೆ ಬಸ್ ಪಾಸ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ.

ಉಚಿತ ಬಸ್ ಪಾಸ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು | Free Bus Pass Application Documents

ಪೋಷಕರು ಮತ್ತು ವಿದ್ಯಾರ್ಥಿಗಳೇ ಉಚಿತ ಬಸ್ ಪಾಸ್ ಗೆ ಅರ್ಜಿ ಸಲ್ಲಿಸಲು ಈ ಕೆಳಗಡೆ ನೀಡಿರುವ ದಾಖಲೆಗಳು ಕಡ್ಡಾಯವಾಗಿ ಬೇಕು:

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ (ಆಧಾರ್ ಕಾರ್ಡಗೆ ಲಿಂಕ್ ಇರಲೇಬೇಕು)
  • ನಿಮ್ಮ ಶಾಲೆಯ ಪ್ರವೇಶ ಶುಲ್ಕ ಪತ್ರ
  • ಜಾತಿ ಆದಾಯ ಪ್ರಮಾಣ ಪತ್ರ
  • ಪಾಸ್ ಗೆ ಬಳಸುವ ಫೋಟೋಗಳು
  • ಹಿಂದಿನ ವರ್ಷದ ಅಂಕಪಟ್ಟಿ

ಉಚಿತ ಬಸ್ ಪಾಸ್ ಗೆ ಅರ್ಜಿ ಹಾಕುವ ವಿಧಾನ | Free Bus Pass 2024

ವಿದ್ಯಾರ್ಥಿಗಳೇ ಮೊದಲನೇದಾಗಿ ಮೇಲ್ಗಡೆ ನೀಡಿರುವ ದಾಖಲಾತಿಗಳನ್ನು ರೆಡಿ ಮಾಡಿಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸುವುದು ಸೂಕ್ತ, ಇಲ್ಲವಾದಲ್ಲಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಯಾವ ರೀತಿ ಎಂದು ಕೆಳಗಡೆ ನೀಡಲಾಗಿದೆ.

  • ಹಂತ 01: ಮೊದಲನೇದಾಗಿ ಉಚಿತ ಬಸ್ ಪಾಸ್ ಅರ್ಜಿ ಸಲ್ಲಿಸಲು ನಿಮ್ಮ ಮೊಬೈಲ್ ನಲ್ಲಿ ಈ ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • https://sevasindhuservices.karnataka.gov.in
  • ಹಂತ 02: ನಂತರದಲ್ಲಿ ಸೇವಾ ಸಿಂಧು ಪೋರ್ಟಲ್ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಪಾಸ್ವರ್ಡ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ ಆಮೇಲೆ ಲಾಗಿನ್ ಆಗಿ.
  • ಹಂತ 03: ಲಾಗಿನ್ ಆದ ನಂತರ ಮೇಲ್ಗಡೆ ನೀಡಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ಅಲ್ಲಿ ಅಪ್ಲೈ ಸರ್ವಿಸ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
  • ಹಂತ 04: ನಂತರ ಸರ್ಚ್ ನಲ್ಲಿ ಕೆಎಸ್ಆರ್ಟಿಸಿ ಅಂತ ಸರ್ಚ್ ಮಾಡಿ ಕೆಳಗಡೆ ಬಂದು ಲಿಂಕ್ ಕ್ಲಿಕ್ ಮಾಡಿ. ಪ್ರಶುಡ್ ಮೇಲೆ ಕ್ಲಿಕ್ ಮಾಡಿ.
  • ಹಂತ 05: ನಂತರ ಅರ್ಜಿ ಫಾರ್ಮ್ ಓಪನ್ ಆಗುತ್ತದೆ, ಅಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಿ ಮತ್ತು ಫೋಟೋಗಳನ್ನ ಅಪ್ಲೋಡ್ ಮಾಡಿ. ನಿಮ್ಮ ಅರ್ಜಿಯನ್ನು ಸಬ್ಮಿಟ್ ಮಾಡಿ ಅರ್ಜಿ ಸಲ್ಲಿಕೆ ಪ್ರಿಂಟನ್ನು ತೆಗೆದುಕೊಳ್ಳಿ.
  • ಹಂತ 06: ಪ್ರಿಂಟ್ ತೆಗೆದುಕೊಂಡ ಜೆರಾಕ್ಸ್ ಅನ್ನು ನಿಮ್ಮ ಡಾಕ್ಯುಮೆಂಟ್ ಗೆ ಹಚ್ಚಿ ನಿಮ್ಮ ಹತ್ತಿರದ ಬಸ್ ಕಚೇರಿಗೆ ಹೋಗಿ ಕೊಡಿ.

ಉಚಿತ ಬಸ್ ಪಾಸ್ ವಿತರಣೆ ಯಾವಾಗ | Free Bus Pass

ನೀವೇನಾದ್ರೂ ಬಸ್ ಪಾಸ್ ಗೆ ಇವತ್ತೇ ಅರ್ಜಿ ಸಲ್ಲಿಸಿದರ ಅಂದ್ರೆ ನಿಮ್ಮ ಹತ್ತಿರದ ಬಸ್ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿದ ಪ್ರಿಂಟ್ ಮತ್ತು ನಿಮ್ಮ ಡಾಕ್ಯುಮೆಂಟ್ ಕೊಟ್ಟರೆ ನಿಮ್ಮ ಬಸ್ ಪಾಸ್ ಎರಡರಿಂದ ಮೂರು ದಿನಗಳ ಒಳಗಡೆ ನಿಮಗೆ ಬರುತ್ತದೆ.

ಪ್ರತಿನಿತ್ಯ ಇದೇ ತರನಾದ ಕರ್ನಾಟಕ ಲೇಟೆಸ್ಟ್ ಅಪ್ಡೇಟ್ ಮತ್ತು ಉದ್ಯೋಗ ಮಾಹಿತಿ, ಸರ್ಕಾರಿ ಯೋಜನೆ ಇಂತಹ ಹಲವಾರು ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ, ಮತ್ತು ನಿಮ್ಮ ಸ್ನೇಹಿತರಿಗೆ ಸಹ ಶೇರ್ ಮಾಡಿ.

Back To Home: ಇಲ್ಲಿ ಕ್ಲಿಕ್ ಮಾಡಿ

Leave a Comment

error: Don't Copy Bro !!