Free Student Bus Pass: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದಲ್ಲಿ ಎಲ್ಲರಿಗೂ ತಿಳಿಸುವುದೇನೆಂದರೆ ಈಗಾಗಲೇ ರಾಜ್ಯದಲ್ಲಿ ಶಾಲೆ ಕಾಲೇಜುಗಳು ಆರಂಭಗೊಂಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅನ್ನು ನೀಡುತ್ತಿದೆ ಮತ್ತು ಯಾವುದೇ ಶುಲ್ಕವಿಲ್ಲದೆ ನೀವು ಸೇವಾ ಸಿಂಧು ಪೋರ್ಟಲ್ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿವುಳ್ಳ ಅಭ್ಯರ್ಥಿಗಳು ಬಸ್ ಪಾಸ್ ಅರ್ಜಿ ಸಲ್ಲಿಸಿ ಪ್ರಯಾಣ ಮಾಡಬಹುದಾಗಿದೆ.
ಹೌದು ಈ ಒಂದು ಲೇಖನದ ಕೆಳಭಾಗದಲ್ಲಿ ಉಚಿತ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಸಲ್ಲಿಸುವ ಮಾಹಿತಿ ಮತ್ತು ಉಚಿತ ಬಸ್ ಪಾಸ್ ದರಗಳ ಬಗ್ಗೆ ಸಂಪೂರ್ಣವಾಗಿ ಕೆಳಭಾಗದಲ್ಲಿ ನೀಡಲಾಗಿದೆ. ಎಲ್ಲರೂ ತಪ್ಪದೇ ಓದಿಕೊಂಡು ನಂತರದಲ್ಲಿ ಉಚಿತ ಬಸ್ ಪಾಸಗೆ ಅರ್ಜಿ ಸಲ್ಲಿಸುವುದು ಸೂಕ್ತವಾದದ್ದು, ಇದೇ ತರನಾದ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
Table of Contents
Free Students Bus Pass In Karnataka
ಉಚಿತ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಸಲ್ಲಿಸುವ ಮಾಹಿತಿ-Free Student Bus Pass Application Information
ಆಸಕ್ತಿವುಳ್ಳ ವಿದ್ಯಾರ್ಥಿಗಳು ಉಚಿತ ವಿದ್ಯಾರ್ಥಿ ಬಸ್ ಪಾಸ್ ಅರ್ಜಿ ಸಲ್ಲಿಸಲು ತಮ್ಮ ಹತ್ತಿರದ ಸೇವಾಕೇಂದ್ರ ಅಂದ್ರೆ ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ ಕೇಂದ್ರದಲ್ಲಿ ಸಿಬ್ಬಂದಿಗಳ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ರಾಜ್ಯ ಸರ್ಕಾರದ ನಿಯಮದ ಪ್ರಕಾರ ಅರ್ಜಿದಾರ ರಿಂದ 30.ರೂಪಾಯಿ ಸೇವಾ ಶುಲ್ಕವನ್ನು ಪಡೆಯಲು ಮಾತ್ರ ಅವಕಾಶ ಇರುತ್ತದೆ.
ಅರ್ಜಿ ಅಪ್ರೋಲ್ಲಾದ ನಂತರ ಅರ್ಜಿ ಹಾಕಿರುವ ಪ್ರಿಂಟ್ ಜೆರಾಕ್ಸ್ ತೆಗೆದುಕೊಂಡು ನಿಮ್ಮ ಹತ್ತಿರದ ಬಸ್ ಕಚೇರಿಗಳಿಗೆ ಹೋಗಿ ಕೊಟ್ಟ ನಂತರ ನಿಮ್ಮ ಪಾಸ್ ಕೆಲವು ದಿನಗಳ ನಂತರ ನಿಮ್ಮ ಪೋಸ್ಟ್ ಅಥವಾ ನಿಮ್ಮ ಕೈಯಲ್ಲಿ ಸೇರುತ್ತದೆ.
ಶಾಲಾ/ಕಾಲೇಜು ವಿದ್ಯಾರ್ಥಿಗಳ 10/12 ತಿಂಗಳ ಪಾಸ್ ಶುಲ್ಕ ಕೆಳಗಿನಂತಿದೆ.
ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಬಸ್ ಪಾಸ್ ದರ:
OBC: ₹150
SC, ST: ₹150
ಪ್ರೌಢಶಾಲೆ ವಿದ್ಯಾರ್ಥಿಗಳ ಬಸ್ ಪಾಸ್ ದರ:
OBC: ₹750
SC, ST: ₹150
ಪ್ರೌಢಶಾಲೆ ವಿದ್ಯಾರ್ಥಿನಿಯರ ಬಸ್ ಪಾಸ್ ದರ:
OBC: ₹550
SC, ST: ₹150
ಕಾಲೇಜು ಅಥವಾ ಡಿಪ್ಲೋಮೋ ವಿದ್ಯಾರ್ಥಿನಿಯರ ಬಸ್ ಪಾಸ್ ದರ:
OBC: ₹1050
SC, ST: ₹150
ಐಟಿಐ ವಿದ್ಯಾರ್ಥಿಗಳ 12 ತಿಂಗಳ ಪಾಸ್ ದರ:
OBC: ₹1310
SC, ST: ₹160
ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳ ಬಸ್ ಪಾಸ್ ದರ:
OBC: ₹1550
SC, ST: ₹150
ಪ್ರತಿನಿತ್ಯ ಇದೇತರನಾದ ಗೋರ್ಮೆಂಟ್ ಅಪ್ಡೇಟ್ಸ್ ಮತ್ತು ಗೋರ್ಮೆಂಟ್ ಮಾಹಿತಿ ಹಾಗೂ ಇಂಥ ಎಲ್ಲಾ ಹಲವಾರು ಮಾಹಿತಿಗಳಿಗಾಗಿ, ನಮ್ಮ ಜಾಲತಾಣವನ್ನು ಅನುಸರಿಸಿ ಮತ್ತು ನಿಮ್ಮ ಸ್ನೇಹಿತರಿಗೆ ಸಹ ಶೇರ್ ಮಾಡಿ.
Back To Home: ಇಲ್ಲಿ ಕ್ಲಿಕ್ ಮಾಡಿ