Gruha Lakshmi: ಗೃಹಲಕ್ಷ್ಮಿ 11 & 12ನೇ ಕಂತಿನ ಹಣ ಬಾರದೆ ಇದ್ದವರಿಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ!

Gruha Lakshmi: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳು 2000 ಮಹಿಳೆಯರ ಖಾತೆಗೆ ಜಮಾ ಆಗುತ್ತದೆ. ಆದರೆ ಕಳೆದೆರಡು ಮೂರು ತಿಂಗಳಿಂದ ಹಣ ಜಮಾ ಆಗಿಲ್ಲ. ಆದರೆ ಉಳಿದ ಹಣ ಯಾವಾಗ ಜಮಾ ಆಗಲಿದೆ ಎಂಬ ಮಾಹಿತಿ ಇಲ್ಲಿದೆ ಸಂಪೂರ್ಣವಾದ ವಿವರ ಪಡೆಯಲು ಲೇಖನವನ್ನು ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ, ಇಲ್ಲಿವರೆಗೆ ನೀವು ತಿಳಿದಿರುವ ಹಾಗೆ ಮಹಿಳೆಯರು 10ನೇ ಕಂತಿನ ಹಣವನ್ನು ಪಡೆದುಕೊಂಡಿರುತ್ತಾರೆ. ಹಾಗಾದರೆ ಒಟ್ಟಿನಲ್ಲಿ 20,000 ಹಣವನ್ನು ಗೃಹಲಕ್ಷ್ಮಿ ಯೋಜನೆಯ ವತಿಯಿಂದ ಪಡೆದುಕೊಂಡಿರುತ್ತಾರೆ. ಅದೇ ರೀತಿಯಾಗಿ 11, 12ನೇ ಕಂತಿನ ಹಣ ತಾಂತ್ರಿಕ ದೋಷದಿಂದ ಜಮಾ ಆಗಲು ತಡವಾಗಿದೆ ಎಂದು ಹೇಳಬಹುದಾಗಿದೆ. ಒಂದೆರಡು ವಾರಗಳಲ್ಲಿ ಜಮಾ ಮಾಡಲು ಕಾರಣವನ್ನು ಕೈಗೊಂಡಿರುತ್ತಾರೆ. ಕೆಲವೊಂದಿಷ್ಟು ಮಹಿಳೆಯರಿಗೆ ಹಣ ಜಮಾ ಆಗಿದೆ ಇನ್ನು ಕೆಲವು ಮಹಿಳೆಯರಿಗೆ ಹಣ ಜಮಾ ಆಗಿಲ್ಲ ಎಂದು ಹೇಳಬಹುದು.

(Gruha Lakshmi) ಹಣ ಜಮಾ ಆಗದಿದ್ದವರು ಈ ಕೆಲಸ ಮಾಡಿ!!

ಸ್ನೇಹಿತರೆ, ಜೂನ್ ಮಾತ್ರ ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗದೇ ಇರುವ ಮಹಿಳೆಯರಿಗೆ ಸರ್ಕಾರದಿಂದ ಗುಡ್ ನ್ಯೂಸ್ ದೊರೆತಿದೆ. ನೀವು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ ಅದಕ್ಕೆ ನೀವು ಆಧರಿಸಿದರೆ ಈ ಕೂಡಲೇ ನಿಮ್ಮ ಖಾತೆಗೆ ಹಣ ಜಮಾ ಆಗುವುದು ಹಾಗೂ ನೀವು ನಿಮ್ಮ ಹಣವನ್ನು ಪಡೆಯಲು ಅರ್ಹತೆಯನ್ನು ಹೊಂದಿರುತ್ತೀರಾ ಎಂದು ತಿಳಿಸಲಾಗಿದೆ. 

ಹಾಗಾಗಿ ನಿಮ್ಮ ಖಾತೆಯ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಇನ್ನೂ ಕೂಡ ಬಂದಿಲ್ಲ ಅಂತ ಅಂದರೆ ಕೂಡ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ಇ-ಕೆವೈಸಿ ಗೆ ಸಂಬಂಧಪಟ್ಟಂತಹ ಎಲ್ಲ ಮಾಹಿತಿಗಳನ್ನು ನೀಡಿ ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬಾರದಿರಲು ಅದೇ ಸಮಸ್ಯೆ ಆಗಿರಬಹುದು.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಇದುವರೆಗೂ ಕೂಡ ಯಾವುದೇ ರೀತಿಯ ಹಣ ದೊರೆಕದೆಯಿದ್ದಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು. ಹಾಗೂ ರೇಷನ್ ಕಾರ್ಡ್ ಜೊತೆಗೆ ಕೂಡ ನೀವು ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡುತ್ತಿರಬೇಕು ಎಂದು ತಿಳಿಸಲಾಗಿದೆ ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

(Gruha Lakshmi) 11 ಮತ್ತು 12ನೇ ಕಂತಿರ ಹಣ ಈ ಜಿಲ್ಲೆಗಳಿಗೆ ಬಿಡುಗಡೆ!

ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆ ಹಣವನ್ನು ಈ ಕೆಳಕಂಡ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿರುತ್ತದೆ.

  • ಚಿತ್ರದುರ್ಗ 
  • ಚಿಕ್ಕಬಳ್ಳಾಪುರ 
  • ದಾವಣಗೆರೆ 
  • ಕೊಪ್ಪಳ 
  • ವಿಜಯಪುರ 
  • ಬೆಂಗಳೂರು ಕೇಂದ್ರ 
  • ಯಾದಗಿರಿ 
  • ಕೋಲಾರ್ 
  • ಉಡುಪಿ
  • ಬೆಳಗಾವಿ 
  • ಬಾಗಲಕೋಟೆ

ಮೇಲೆ ಪಟ್ಟಿ ಮಾಡಿರುವ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಒಂದು ಅಥವಾ ನಾಳೆ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತದೆ. ಇದೇ ರೀತಿಯಾಗಿ ಉಳಿದ ಜಿಲ್ಲೆಗಳಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಕೆಲವೊಂದಿಷ್ಟು ತಾಂತ್ರಿಕ ದೋಷಗಳಿಂದ ಎಲ್ಲ ಮಹಿಳೆಯರ ಖಾತೆಗೆ ಹಾಗೂ ಎಲ್ಲಾ ಜಿಲ್ಲೆಗಳ ಖಾತೆಗೆ ಹಣವು ಜಮಾ ಆಗುವುದು ಕಷ್ಟವಾಗಬಹುದು. ಆದರೆ ತಾಂತ್ರಿಕ ದೋಷಗಳಿಂದಾಗಿ ಮೊದಲ ಹಂತದಲ್ಲಿ ಇಂತಿಷ್ಟು ಜಿಲ್ಲೆಗಳಿಗೆ ಅಂತಾನೆ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ.

Leave a Comment

error: Don't Copy Bro !!