Gruhalakshmi Yojana Payment: ಗೃಹಲಕ್ಷ್ಮಿ 11ನೇ ಕಂತಿನ ಹಣ ನಾಳೆ ಈ ಜಿಲ್ಲೆಗಳಿಗೆ 2000 ಜಮಾ!! ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ ಇಲ್ಲಿದೆ ಲಿಂಕ್?

ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಲ್ಲರಿಗೂ ತಿಳಿಸುವುದೇನೆಂದರೆ ಇದುವರೆಗೂ ಮಹಿಳೆಯರಿಗೆ ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಮಹಿಳೆಯರಿಗೆ ಬಹಳಷ್ಟು ಉಪಯೋಗವನ್ನು ಮಾಡಿದ್ದಾರೆ, ಅದೇ ರೀತಿಯಾಗಿ ಅವರು ಯಾವುದೇ ರೀತಿ ಕೆಲಸ ಮಾಡದೆ ಮನೆಯಲ್ಲಿ ಕುಳಿತು ಹಣವನ್ನು ಕೊಡುವಂತೆ ಸರ್ಕಾರವು ಸಹಾಯ ಮಾಡಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಒಂದಾಗಿದೆ ಪ್ರತಿ ತಿಂಗಳು 2000 ಹಣವನ್ನು ಕೊಡುವ ಈ ಒಂದು ಯೋಜನೆಯಾಗಿದ್ದು ಇಲ್ಲಿಯ ತನಕ ಮಹಿಳೆಯರು 10ನೇ ಕಂತಿನ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ, ಅಂದ್ರೆ 20,000 ಹಣವನ್ನು ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ.

ಅದೇ ರೀತಿಯಾಗಿ ಮುಂದಿನ ಹನ್ನೊಂದನೇ ಕಂತಿನ ಹಣಕ್ಕಾಗಿ ಬಹಳಷ್ಟು ಮಹಿಳೆಯರು ಕಾಯ್ದು ಕುಳಿತಿದ್ದಾರೆ, ಅವರಿಗಂತಾನೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ ಅಂದ್ರೆ ನಾಳೆ ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ ಆಗುತ್ತಿದೆ, ಆ ಜಿಲ್ಲೆಗಳು ಯಾವುವು ಮತ್ತು ಯಾವ ರೀತಿಯಾಗಿ ಜಮಾ ಆಗಿರುವ ಹಣವನ್ನು ಚೆಕ್ ಮಾಡುವುದು ಮತ್ತು ನಮ್ಮ ಖಾತೆ ಹಣ ಬರದೆ ಇದ್ದವರು ಈ ರೀತಿ ಮಾಡಿ ಇದರ ಸಂಪೂರ್ಣ ಮಾಹಿತಿ ಈ ಲೇಖನದ ಕೆಳಭಾಗದಲ್ಲಿ ಇದೆ. ಎಲ್ಲರೂ ತಪ್ಪದೆ ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅದೇ ರೀತಿಯಾಗಿ ಇದೇ ತರನಾದ ಅಪ್ಡೇಟ್ಸ್ ಗಳಿಗಾಗಿ ನಮ್ಮ ಜಾಲತನವನ್ನು ಅನುಸರಿಸಿ.

Gruha lakshmi Yojana Payment

Gruha lakshmi Yojana: 11ನೇ ಕಂತಿನ ಹಣ ನಾಳೆ ಈ ಜಿಲ್ಲೆಗಳಿಗೆ 2000 ಜಮಾ ವಿವರ:

ಹೌದು ಗೃಹಲಕ್ಷ್ಮಿ 11ನೇ ಕಂತಿನ ಹಣ ನಾಳೆ ಈ ಜಿಲ್ಲೆಗಳಿಗೆ 2000 ಜಮಾ ಮಾಡ್ತಿದೆ, ಸರ್ಕಾರವು ಮೊದಲನೇದಾಗಿ ಧಾರವಾಡ, ತುಮಕೂರು, ಯಾದಗಿರಿ, ಬಾಗಲಕೋಟೆ, ಬೆಂಗಳೂರು ನಗರ, ಹಾವೇರಿ, ಮಂಡ್ಯ, ಮೈಸೂರು, ಇಲ್ಲಿ ನೀಡಿರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಮೊದಲು ಜಮಾ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ.

Gruha lakshmi Yojana: 11ನೇ ಕಂತಿನ ಹಣ ಚೆಕ್ ಮಾಡುವ ವಿಧಾನ:

ಗೃಹಲಕ್ಷ್ಮಿ 11ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಅಥವಾ ಇಲ್ಲ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಲು ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿರುವ Play Store ಗೆ ಹೋಗಿ ಅಲ್ಲಿ DBT Karnataka App Install ಮಾಡಿ, ನಂತರದಲ್ಲಿ ಓಪನ್ ಮಾಡಿ, ಅಲ್ಲಿ ಕೇಳುವ ಎಲ್ಲ ಮಾಹಿತಿಗಳನ್ನ ನೀಡಿ ನಂತರದಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ ಆಗಿರುವ ಮಾಹಿತಿಯನ್ನು ನೀವು ಅಲ್ಲಿ ಪಡೆಯಬಹುದು.

Gruha lakshmi Yojana: 11ನೇ ಕಂತಿನ ಹಣ ಜಮಾ ಆಗಿಲ್ಲ ಅಂದರೆ ತಕ್ಷಣವೇ ಈ ಕೆಲಸ ಮಾಡಿ?

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನಂತರ ನಿಮಗೆ ಇಲ್ಲಿಯ ತನಕ ಹತ್ತನೇ ಕಂತಿನ ಹಣ ಬಂದಿದ್ದು ಮುಂದಿನ 11ನೇ ಕಂತನ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದ್ರೆ ಈ ಕೆಲಸ ಕಡ್ಡಾಯವಾಗಿ ಮಾಡಿ, ಏನು ಅಂದ್ರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಭೇಟಿ ನೀಡಿ ಅಲ್ಲಿ ನಿಮ್ಮ ಗೃಹಲಕ್ಷ್ಮಿ ಅರ್ಜಿ ಸ್ಟೇಟಸ್ ಚೆಕ್ ಮಾಡಿ ಏನಾದರೂ ತೊಂದರೆ ಆಗಿದ್ದಲ್ಲಿ ಕೂಡಲೇ ಸರಿಪಡಿಸಿ ಇಲ್ಲ ಅಂದ್ರೆ ನಿಮ್ಮ ಖಾತೆಗೆ ಹನ್ನೊಂದನೇ ಕಂತಿ ಹಣ ಜಮಾ ಆಗುವುದಿಲ್ಲ.

ನಿಮ್ಮ ಖಾತೆಗೆ ನಾಳೆ ಏನಾದರೂ ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದ್ರೆ ಸ್ವಲ್ಪ ಕಾಯ್ದು ನಂತರದಲ್ಲಿ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ, ನಿಮಗೆ ಖಂಡಿತವಾಗಿ ಹಣ ಬಂದು ಆಗಿರುತ್ತದೆ.

ಪ್ರತಿನಿತ್ಯ ಇದೇತರನಾದ ಗೃಹಲಕ್ಷ್ಮಿ ಹಾಗೂ ಉದ್ಯೋಗ ಮಾಹಿತಿ ಕರ್ನಾಟಕ ಲೇಟೆಸ್ಟ್ ಅಪ್ಡೇಟ್, ರೈತರ ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ, ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

Leave a Comment

error: Don't Copy Bro !!