ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಇಲ್ಲಿಯವರೆಗೆ ಗೃಹಲಕ್ಷ್ಮಿ 10ನೇ ಕಂತಿನ ಹಣವನ್ನು ನಿಮ್ಮದಾಗಿಸಿಕೊಂಡಿದ್ದೀರಿ, ಮತ್ತು ಯಾವುದೋ ಕಾರಣಾಂತರಗಳಿಂದ ಕೆಲವಷ್ಟು ಮಹಿಳೆಯರಿಗೆ ಕೆಲವು ಕಂತಿನ ಹಣ ಬಂದು ತಲುಪಿಲ್ಲ. ಹತ್ತನೇ ಕಂತು ಅಂದ್ರೆ ಒಟ್ಟಾರೆ ರೂ. 20,000 ಹಣವನ್ನು ನಿಮ್ಮ ತಾಗಿಸಿಕೊಂಡಿದ್ದೀರಿ. ಇಂಥ ಸಮಯದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಂದು ಹೊಸ ಆತಂಕ ಶುರುವಾಗಿದೆ, ಏನು ಅಂದ್ರೆ ಕೆಲವಷ್ಟು ಜನ ಮಾತನಾಡುತ್ತಿದ್ದಾರೆ ಗೃಹಲಕ್ಷ್ಮಿ 2,000 ಹಣ ಇನ್ನು ಮುಂದೆ ಯಾರ ಖಾತೆಗೂ ಕೂಡ ಬರಲ್ಲ ಮತ್ತು ಐದು ಗ್ಯಾರಂಟಿ ಯೋಜನೆಗಳನ್ನು ಸಹ ಬಂದು ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ.
ಇವಾಗ ಮೇಲ್ಗಡೆ ನೀಡಿರುವ ಮಾಹಿತಿ ಪ್ರಕಾರ ಗೃಹಲಕ್ಷ್ಮಿ 11ನೇ ಕಂತಿನ ಹಣ ಹಿಡಿದು ಮುಂದಿನ ಕಂತಿನ ಹಣ ಮಹಿಳೆಯರ ಖಾತೆಗೆ ಬರುತ್ತದೆ, ಅಥವಾ ಬರಲ್ಲ ಎಂಬುದರ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಿದ್ದೇವೆ. ತಪ್ಪದೇ ಎಲ್ಲರೂ ಸಂಪೂರ್ಣವಾಗಿ ಓದಿಕೊಂಡು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದೇ ತರನಾದ ಅಪ್ಡೇಟ್ ಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.
Table of Contents
Gruhalakshmi Yojana Online Karnataka
Gruhalakshmi Yojana Update: 2,000 ಹಣ ಖಾತೆಗೆ ಬರುತ್ತದೆ ಅಥವಾ ಬರಲ್ಲ??
ಹೌದು ಇವಾಗ ಹಲವಾರು ಜನರು ಮಾತನಾಡುತ್ತಿದ್ದಾರೆ ಐದು ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ಮುಗಿಯುವ ತನಕ ಮಾತ್ರ ಹಣವನ್ನು ಕೊಡುತ್ತಾರೆ ತದನಂತರದಲ್ಲಿ ಹಣವನ್ನು ಕೊಡುವುದಿಲ್ಲ, ಎಂದು ಹೇಳುತ್ತಿದ್ದಾರೆ ಅದೇ ರೀತಿಯಾಗಿ ಡಾ|| ಪರಮೇಶ್ವರ್ ಕಾಂಗ್ರೆಸ್ ಪಕ್ಷದ ನಾಯಕ ಅವರು ಮಾತನಾಡುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಿಗೆ ಬಹಳಷ್ಟು ಆತಂಕ ಉಂಟಾಗಿದೆ.
ಗೃಹಲಕ್ಷ್ಮಿ 2000 ಹಣವನ್ನು ಯಾಕೆ ಕೊಡುವುದಿಲ್ಲ ಎಂದು ಹೇಳಿದ್ದಾರೆ ಅಂದ್ರೆ ನಿನ್ನೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷ ಒಂಬತ್ತು ಸೀಟ್ ಗಳನ್ನು ಪಡೆದು ಹೀನಾಯವಾಗಿ ಸೋಲನ್ನು ಅನುಭವಿಸಿದೆ, ಆದಕಾರಣದಿಂದ ನಾವು ರಾಜ್ಯದ ಜನತೆಗೆ ಇಷ್ಟೆಲ್ಲ ಉಚಿತ ಯೋಜನೆಗಳನ್ನು ನೀಡಿದರು ನಮ್ಮನ್ನು ಸೋಲನ್ನು ಅನುಭವಿಸುವಂತೆ ಮಾಡಿದ್ದರಂತೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಮಾಹಿತಿಯನ್ನು ನೀಡಿದ್ದಾರೆ.
Gruhalakshmi Yojana: ಗೃಹಲಕ್ಷ್ಮಿ ಫಲಾನುಭವಿಗಳೆ ನೀವು ಚಿಂತೆಯನ್ನು ಬಿಡಿ!!
ಯಾಕೆ ಅಂದ್ರೆ ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತಕ್ಕೆ ಬರುವಾಗ 5 ಗ್ಯಾರಂಟಿ ಯೋಜನೆಗಳನ್ನು ನಮ್ಮ ಆಡಳಿತ ಇರುವವರೆಗೂ ಕೊಡುತ್ತಾರೆ ಎಂದು ಮಾತನ್ನು ನೀಡಿದ್ದಾರೆ, ಇವಾಗ ಕೊಡುವುದಿಲ್ಲ ಎಂದರೆ ಜನರು ದಂಗೆ ಹೇಳಲು ಶುರು ಮಾಡುತ್ತಾರೆ ಆದ್ದರಿಂದ ಯಾವುದೇ ಐದು ಗ್ಯಾರಂಟಿ ಯೋಜನೆಗಳು ಮತ್ತು 2000 ಹಣ ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ ಎಂದು ಮಾಹಿತಿಯನ್ನು ನೀಡಿದ್ದಾರೆ.
ಪ್ರತಿನಿತ್ಯ ಇದೇ ತರನಾದ ಯೋಜನೆ ಮತ್ತು ಕೃಷಿ ಬಗ್ಗೆ ಮಾಹಿತಿ ಹಾಗೂ ಉದ್ಯೋಗ ಮಾಹಿತಿ, ಕರ್ನಾಟಕ ಲೇಟೆಸ್ಟ್ ಅಪ್ಡೇಟ್ ಮತ್ತು ಗೋರ್ಮೆಂಟ್ ಸುದ್ದಿಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ, ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.