Gruhalakshmi Yojana: 2 ತಿಂಗಳಿಂದ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ಸಿಹಿ ಸುದ್ದಿ.!! ಹಣ ಬರುವ ದಿನಾಂಕ ಪ್ರಕಟಿಸಿದ ಲಕ್ಷ್ಮಿ ಹೆಬ್ಬಾಳ್ಕರ್

Gruhalakshmi Yojana: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದ ಮೂಲಕ ಗೃಹಲಕ್ಷ್ಮಿ ಯೋಜನೆಯು ಸದ್ಯದ ಮಟ್ಟಿಗೆ ಕರ್ನಾಟಕ ರಾಜ್ಯದಲ್ಲಿ ಹಲವಾರು ಕಡೆ ಸದ್ದು ಮಾಡುವಂತ ಐದು ಗ್ಯಾರಂಟಿ ಯೋಜನೆಯಲ್ಲಿ ಇದು ಒಂದಾಗಿದೆ, ಹೌದು ಈ ಯೋಜನೆಯು ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರಾರಂಭವಾಗಿದ್ದು ಮಹಿಳೆಯರಿಗೆ ಈ ಒಂದು ಯೋಜನೆ ಅಡಿಯಲ್ಲಿ ತಿಂಗಳಿಗೆ 2000 ಹಣ ಬಂದು ತಲುಪುತ್ತದೆ, ಮಹಿಳೆಯರಿಗೆ ಸಾಕಷ್ಟು ಸಹಾಯವಾಗಿದೆ ಅಂದು ಹೇಳಬಹುದು ಲೋಕಸಭೆ ಎಲೆಕ್ಷನ್ ಮುಗಿದ ನಂತರ ಯಾವುದೇ ತರಹದ ಗೃಹಲಕ್ಷ್ಮಿ ಯೋಜನೆಯ ಹಣ ಬಂದು ಯಾವುದೇ ಮಹಿಳೆಯರಿಗೆ ತಲುಪದೇ ಇರುವುದು ಮಾಹಿತಿಯು ಬಹಳ ಕೇಳಿ ಬರ್ತಾ ಇದೆ.

ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ತಲಪಿ ಮಹಿಳೆಯರು ತಮ್ಮ ಕುಟುಂಬದ ಒಳ್ಳೆಯ ಕೆಲಸಕ್ಕಾಗಿ ಮತ್ತು ತಮ್ಮ ಉಳಿತಾಯಕ್ಕಾಗಿ ಖರ್ಚು ಮಾಡುತ್ತಿರುವುದು ಆದರೆ ಇವಾಗ ಮೇಲ್ಗಡೆ ನೀಡಿರುವ ಎಲ್ಲ ಕೆಲಸಗಳು ನಿಂತಿವೆ ಎಂದು ಹೇಳಬಹುದು ಯಾಕೆಂದರೆ ಎರಡು ತಿಂಗಳಿಂದ ಯಾವುದೇ ಗೃಹಲಕ್ಷ್ಮಿ ಯೋಜನೆ ಹಣ ಬರದೆ ಇರುವುದರಿಂದ ಮಹಿಳೆಯರಿಗೆ ಬೇಸರ ಉಂಟಾಗಿದೆ.

ಗೃಹಲಕ್ಷ್ಮಿ ಯೋಜನೆ ಎರಡು ಕಂತಿನ ಹಣದ ಮಾಹಿತಿ:

ಕಳೆದ ಎರಡು ತಿಂಗಳಿಗಳಿಂದ ಯಾವುದೇ ಹಣವು ಮಹಿಳೆಯರ ಖಾತೆಗ ಜಮಾ ಆಗಿಲ್ಲ ಅದೇ ರೀತಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವೆ ಆಗಲ್ಲ ಹಣ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಹೊಸದಾದ ಮಾಹಿತಿಯನ್ನು ನೀಡಿರ್ತಕ್ಕಂತದ್ದು,

ಹೌದು ಗೃಹಲಕ್ಷ್ಮಿ ಹಣ ಬರದೆ ಬೇಸರಗೊಂಡ ಮಹಿಳೆಯರಿಗೆ ಸಿಹಿ ಸುದ್ದಿನೇ ನೀಡಿದ್ದಾರೆ ಅಂತ ಹೇಳಬಹುದು, ಏನು ಅಂದ್ರೆ ಇನ್ನು ಕೇವಲ 8 ರಿಂದ 10 ದಿನದ ಒಳಗಾಗಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಎರಡು ತಿಂಗಳ ಹಣವು ಬಂದು ಡೈರೆಕ್ಟಾಗಿ ಬ್ಯಾಂಕಿಗೆ ತಲುಪಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ.

ಕೆಲವಷ್ಟು ಲಿಸ್ಟುಗಳನ್ನು ಪರಿಶೀಲನೆ ಮಾಡಿ ಹಣವನ್ನು ತಲುಪಿಸಲು ಕೆಲವು ಸಮಯ ತೆಗೆದುಕೊಂಡಿದೆ ಆದ್ದರಿಂದ ಇನ್ನೂ ಎಂಟರಿಂದ ಹತ್ತು ದಿನಗಳ ಒಳಗಾಗಿ ನಿಮ್ಮ ಖಾತೆಗೆ ನೇರವಾಗಿ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಂದು ತಲುಪಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.

Leave a Comment

error: Don't Copy Bro !!