HSRP ನಂಬರ್ ಪ್ಲೇಟ್ ಗೆ RTO ಹೊಸ ರೂಲ್ಸ್.!! ಈ ಹೊಸ ಅಪ್ಡೇಟ್ ಬಗ್ಗೆ ತಿಳಿಯಿರಿ

HSRP Number Plate: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದಲ್ಲಿ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿ ಸಾಕಷ್ಟು ದಿನವಾದರೂ ಜನಗಳು ಚ್ಎಸ್ಆರ್‌ಪಿ ನಂಬರ್ ಪೆಟ್ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲವೆಂದು ಮಾತನಾಡುತ್ತಿದ್ದಾರೆ, ನೀವು ಏನಾದ್ರೂ ನಿಮ್ಮ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕದೇ ಹೋದರೆ ನಿಮಗೆ ದಂಡ ಅಥವಾ ನಿಮ್ಮ ಮೇಲೆ ಕ್ರಮವನ್ನು ತೆಗೆದುಕೊಳ್ಳಬಹುದು, ನಾವು ಕೆಳಗಡೆ ನೀಡಿರುವ ಸಂಪೂರ್ಣ ಮಾಹಿತಿಯನ್ನು ಓದಿ ಯಾಕೆ ಅಂದ್ರೆ ನೀವು ಏನಾದ್ರೂ ವಾಹನ ಮಾಲೀಕರಾಗಿದ್ದರೆ ನಿಮಗೆ ಈ ಒಂದು ಮಾಹಿತಿ ತುಂಬಾ ಉಪಯುಕ್ತವಾಗುತ್ತದೆ.

ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಂದ್ರೆ ಹಾಯ್ ಸೆಕ್ಯೂರಿಟಿ ರಿಜಿಸ್ಟರ್ ಎಂದರ್ಥ ನಿಮ್ಮ ಹಳೆಯ ವಾಹನಗಳಿಗೆ ಅಳವಡಿಸುವುದು ಕಡ್ಡಾಯ ಕಡ್ಡಾಯವೆಂದು ಇಲಾಖೆಯಿಂದ ಸ್ಪಷ್ಟನೆ ಆಗಿದೆ, ಸರಕಾರವು ಈಗಾಗಲೇ ವಾಹನ ಮಾಲೀಕರ ಬಳಿ 3 ಬಾರಿ ಮನವಿಯನ್ನು ಮಾಡಿದೆ ಅದೇ ರೀತಿಯಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕುವ ದಿನಾಂಕವನ್ನು 3 ಬಾರಿ ವಿಸ್ತರಣೆ ಕೂಡ ಮಾಡಲಾಗಿದೆ. ಆದರೆ ಮತ್ತೊಮ್ಮೆ ವಾಹನ ಮಾಲೀಕರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವ ಕಡು ಯಾವಾಗ ವಿಸ್ತರಣೆ ಮಾಡಲಾಗುತ್ತದೆ ಎಂದು ತಾಕತ್ತು ಜನರು ಕಾಯುತ್ತಿದ್ದಾರೆ ಅಂತವರಿಗಾಗಿ ಈ ಒಂದು ಸುದ್ದಿಯನ್ನು ತಿಳಿಸಲಾಗಿದೆ.

ಎಚ್ಎಸ್ಆರ್ಪಿ ನಂಬರ್ ಪ್ಲೇಟ್:

ಅಲುಮಿನಿಯಂ ಲೋಹದಿಂದ ಮಾಡಲ್ಪಟ್ಟಿರುವ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಲು ಇಂದು ತುಂಬಾನೇ ಸಹಾಯಕವಾಗಿದೆ, ವಾಹನ ತಯಾರಕರು ಹೊಸ ಹೊಸ ವಾಹನಗಳಿಗೆ ಎಚ್ಚರಿಕೆ ಯಿಂದ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುತ್ತಾರೆ. ಒಂದು ಪ್ಲೇಟ್ಗೆ ಇಂಗ್ಲಿಷ್ ಅಚ್ಚರ ಮತ್ತು ಸಂಖ್ಯೆಗಳಿಂದ ಸೇರಿಸಲ್ಪಟ್ಟಿರುತ್ತದೆ, ಈ ಒಂದು ನಂಬರ್ ಪ್ಲೇಟ್ ನಲ್ಲಿ ನಿಮ್ಮ ವಾಹನದ ಎಲ್ಲ ಮಾಹಿತಿ ಲಭ್ಯವಾಗುತ್ತದೆ ಮತ್ತು ನಿಮ್ಮ ಇಂಜಿನ್ ಸಂಖ್ಯೆ ಮತ್ತು ನಿಮ್ಮ ಚೆಸಿ ಸಂಖ್ಯೆ ಕೂಡ ಇದರಲ್ಲಿ ಲಭ್ಯವಾಗುತ್ತದೆ. ಇದರಲ್ಲಿ ಕೆಲವಷ್ಟು ಡಾಟಾಬೇಸ್ಗಳು ಹೊಂದಿರುತ್ತದೆ ಮತ್ತು ನಿಮ್ಮ ವಾಹನ ಕಳ್ಳತನವಾದರೆ ಮತ್ತು ಏನಾದರೂ ಅಕ್ರಮ ಸಂಬಂಧಕ್ಕೆ ಒಳಪಟ್ಟರೆ ನಿಮ್ಮ ವಾಹನವನ್ನು ಪತ್ತೆ ಮಾಡಬಹುದಾಗಿರುತ್ತದೆ.

ಇತ್ತೀಚಿನ ದಿನಮಾನಗಳಲ್ಲಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಜೊತೆಗೆ ವಾಹನಗಳಲ್ಲಿ ಎಲ್ಇಡಿ ಸುವಂತಿಲ್ಲ ಎಂದು ಪೋಲಿಸ್ ಇಲಾಖೆ ಸಾರಿಗೆ ಇಲಾಖೆಗೆ ಸೂಚಿಸಿದೆ. ಲಾರಿ ಮತ್ತು ಟ್ರಕ್ ಗಳಿಗೆ ಹಾಕಲಾಗಿರುವ ಎಲ್ಇಡಿ ಬಲ್ಪ್ ಗಳಿಂದ ಇತರ ವಾಹನ ಸವಾರರಿಗೆ ಕನ್ಸೆಳೆಯುವ ತೊಂದರೆಗಳಿಂದ ಅಪಘಾತಕ್ಕೆ ಒಳಗಾಗುತ್ತಿರುವುದರಿಂದ ಪೊಲೀಸ್ ಇಲಾಖೆಯು ಸಾರಿಗೆ ದೂರನ್ನು ನೀಡಿದೆ, ಮತ್ತು ಹಿಂತಾ ದೀಪಗಳನ್ನು ಬಳಸಬೇಡಿ ಎಂದು ಹೇಳಿದೆ.

ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ವಿಸ್ತರಣೆ ದಿನಾಂಕದ ಒಳಗಾಗಿ ಅಳವಡಿಸಿದರೆ, ಪೊಲೀಸರು ವಾಹನಗಳನ್ನು ಚೆಕ್ ಮಾಡುವಾಗ ತಂಡವನ್ನು ವಿಧಿಸಲಾಗುತ್ತದೆ ಎಷ್ಟು ಅಂದ್ರೆ ಮೂರು ಪಟ್ಟು ತಂಡವನ್ನು ವಿಧಿಸಲಾಗುತ್ತದೆ. ತಂಡದ ಮೊತ್ತ ಬಹಳಷ್ಟು ಹೆಚ್ಚಾಗಿರುತ್ತದೆ ಮತ್ತು ನಿಮ್ಮ ವಾಹನವನ್ನು ಜಪ್ತಿ ಸಹ ಮಾಡಬಹುದಾಗುತ್ತದೆ, ಆದ್ದರಿಂದ ಈ ಒಂದು ಮಾಹಿತಿಯಿಂದ ನೀವು ಎಚ್ಚರಿಕೆಯಿಂದ ಇರಿ, ನಂಬರ್ ಪ್ಲೇಟ್ ಸಿಗದೆ ಹೋದರೆ ನೀವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಮಾಡಿಸಲು ದಾಖಲೆಗಳನ್ನು ನೀಡಿರಿ ಎಂದು ಅರ್ಥ.

Leave a Comment

error: Don't Copy Bro !!