Jio Recharge: ಜಿಯೋ ಸಿಮ್ ಬಳಕೆದಾರರಿಗೆ ಗುಡ್ ನ್ಯೂಸ್! ಕಡಿಮೆ ಬೆಲೆಯಲ್ಲಿ ಅನ್ಲಿಮಿಟೆಡ್ ಡೇಟಾ ಹಾಗೂ ಕರೆಗಳು!

Jio Recharge: ನಮಸ್ಕಾರ ಕರ್ನಾಟಕದ ಜನತೆಗೆ, ಈ ಲೇಖನದಲ್ಲಿ ಜಿಯೋ ಸಿಮ್ ಬಳಕೆ ಮಾಡುತ್ತಿರುವ ಅಂತಹ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಲಾಗಿರುತ್ತದೆ. ಹಾಗಾದರೆ ಜಿಯೋ ಸಿಮ್ ಬಳಕೆದಾರರಿಗೆ ಯಾವುದು ಆ ಗುಡ್ ನ್ಯೂಸ್ ಎಂಬುದನ್ನು ತಿಳಿದುಕೊಳ್ಳಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಅಂದಾಗ ಮಾತ್ರ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ. 

ಜಿಯೋ ಸಿಮ್ ತನ್ನ ಬಳಕೆದಾರರಿಗೆ ಅಂತಾನೆ ವಿಶೇಷವಾಗಿ ಐದು ಕಡಿಮೆ ಬೆಲೆಯ ರಿಚಾರ್ಜ್ (Jio Recharge) ಪ್ಲಾನ್ ಗಳನ್ನು ಜಾರಿಗೆ ತಂದಿರುತ್ತದೆ. ಇದರ ಬಗ್ಗೆ ನೀವು ಇನ್ನಷ್ಟು ತಿಳಿಯಬೇಕಾದರೆ ಲೇಖನವನ್ನು ಕೊನೆಯವರೆಗೂ ಓದಬೇಕಾಗುತ್ತದೆ. 

ಜುಲೈ ತಿಂಗಳಿನಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಮೇಲೆ ಹೆಚ್ಚಳ ಮಾಡಿವೆ ಎಂದು ನಿಮಗೆಲ್ಲಾ ಗೊತ್ತೇ ಇದೆ. ಹಾಗಾಗಿ ಯಾವ ಟೆಲಿಕಾಂ ಕಂಪನಿಯು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನನ್ನು ಒದಗಿಸುತ್ತಿದೆ ಎಂದು ಹುಡುಕುವುದು ಕಷ್ಟಕರವಾಗಿದೆ. ಹಾಗಾಗಿ ಇವತ್ತಿನ ಲೇಖನದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ಜಿಯೋ ಸಿಮ್ ವತಿಯಿಂದ ಲಭ್ಯವಿರುವ ಹೊಸ ರಿಚಾರ್ಜ್ ಯೋಜನೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. 

ಜಿಯೋ ದ ಕಡಿಮೆ ಬೆಲೆಯ ಉತ್ತಮ ರಿಚಾರ್ಜ್ (Jio Recharge) ಪ್ಲಾನ್ ಗಳು!

₹199 ರಿಚಾರ್ಜ್ ಪ್ಲಾನ್: ನೀವೇನಾದರೂ ₹199 ರಿಚಾರ್ಜ್ ಪ್ಲಾನನ್ನು ಮಾಡಿಸಿದರೆ ನಿಮಗೆ 22 ದಿನಗಳ ಕಾಲ ದಿನಕ್ಕೆ 1GB ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಜೊತೆಗೆ 100 SMS ಅನ್ನು ನೀವು ಬಳಸಬಹುದಾಗಿರುತ್ತದೆ. ಜಿಯೋ ಸಿನಿಮಾ, ಜಿಯೋ ಟಿವಿಯನ್ನು ಉಚಿತವಾಗಿ ಪಡೆಯಬಹುದಾಗಿದೆ.

₹239 ರಿಚಾರ್ಜ್ ಪ್ಲಾನ್: ನೀವೇನಾದರೂ ₹239 ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರೆ 22 ದಿನಗಳ ಕಾಲ ನೀವು 1.5GB ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಬಳಸಬಹುದಾಗಿರುತ್ತದೆ. ದಿನಕ್ಕೆ 100 SMS ಕೂಡ ಲಭಿಸಲಿದೆ. ಜಿಯೋ ಸಿನಿಮಾ, ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಚಂದದಾರಿಕೆಯನ್ನು ಉಚಿತವಾಗಿ ಪಡೆಯಬಹುದಾಗಿದೆ.

₹249 ರಿಚಾರ್ಜ್ ಪ್ಲಾನ್: ನೀವೇನಾದರೂ ₹249 ರೂಪಾಯಿ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರೆ, ನೀವು 28 ದಿನಗಳ ಕಾಲ ದಿನಕ್ಕೆ 1GB ಡೇಟಾ ಹಾಗೂ ಅನಿಯಮಿತ ಕರೆಗಳ ಜೊತೆಗೆ ದಿನಕ್ಕೆ 100 SMS ಅನ್ನು ಬಳಸುತ್ತೀರಾ ಹಾಗೂ ಜಿಯೋ ಸಿನಿಮಾ, ಜಿಯೋ ಟಿವಿ ಜಿಯೋ ಕ್ಲೌಡ್ ನಂತಹ ಪ್ಲಾಟ್ಫಾರ್ಮ್ ಗಳ ಉಚಿತ ಚಂದದಾರರಿಗೆಯನ್ನು ಪಡೆಯುತ್ತೀರಾ.

₹299 ರಿಚಾರ್ಜ್ ಪ್ಲಾನ್: ನೀವೇನಾದರೂ ₹299 ರೂಪಾಯಿ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ, ನೀವು 28 ದಿನಗಳವರೆಗೆ 1.5GB ಡೇಟಾವನ್ನು ದಿನನಿತ್ಯವೂ ಪಡೆಯುತ್ತೀರಾ. ಅನ್ಲಿಮಿಟೆಡ್ ಕರೆಗಳನ್ನು ಕೂಡ ನೀವು ಮಾಡಬಹುದಾಗಿರುತ್ತದೆ. ದಿನಕ್ಕೆ 100 SMS ಗಳನ್ನು ಬಳಸಬಹುದಾಗಿರುತ್ತದೆ. ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ನ ಉಚಿತ ಚಂದಾದಾರರಿಗೆಯನ್ನು ಪಡೆಯುತ್ತೀರಾ.

ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಮೇಲೆ ನೀಡಿರುವ ಪ್ಲಾನ್ ಗಳನ್ನು ಬಳಸಿಕೊಳ್ಳಬಹುದಾಗಿರುತ್ತದೆ. ಹಾಗೂ ನಿಮ್ಮ ಬಜೆಟ್ನ ಅನುಗುಣವಾಗಿ ನೀವು ಅವಶ್ಯಕತೆ ಬೀಳುವ ಪ್ಲಾನ್ ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಲು ಬಯಸುತ್ತೇನೆ. ಆದರೆ ಜಿಯೋ ವತಿಯಿಂದ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಕೆಲವೊಂದು ಉತ್ತಮ ಪ್ಲಾನುಗಳು ಇಲ್ಲಿ ತಿಳಿಸಲಾಗಿರುತ್ತದೆ.

Leave a Comment

error: Don't Copy Bro !!