KSRTC New Rules: ಉಚಿತ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಹೊಸ ರೂಲ್ಸ್.!! ರಾತ್ರೋರಾತ್ರಿ ಬಂತು ಸಿದ್ದರಾಮಯ್ಯ ಕಡೆಯಿಂದ ಹೊಸ ಅಪ್ಡೇಟ್

KSRTC New Rules: ಮಸ್ಕರ ಎಲ್ಲ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತ್ರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು ಅದರಲ್ಲಿ ಒಂದು ಶಕ್ತಿ ಯೋಜನೆಯಾಗಿದೆ, ಈ ಯೋಜನೆ ಅಡಿಯಲ್ಲಿ ಮಹಿಳೆಯರು ಯಾವುದೇ ಒಂದು ರೂಪಾಯಿ ಖರ್ಚು ಮಾಡದೆ KSRTC ಬಸ್ಸಿನಲ್ಲಿ ಉಚಿತವಾಗಿ ರಾಜ್ಯದಲ್ಲಿ ಮಹಿಳೆಯರು ತಮ್ಮ ಕೆಲಸಕ್ಕಾಗಿ ಓಡಾಡು ಬಹುದಾಗಿದೆ.

ನಿಮಗೆ ಎಲ್ಲರಿಗೂ ತಿಳಿದಿರುವ ಹಾಗೆ ಈ ಒಂದು ಯೋಜನೆ ಇವಾಗ ಬಹಳಷ್ಟು ಯಶಸ್ವಿಯಾಗಿ ಮುಂದುವರೆದಿದೆ ಅಂತ ಹೇಳಬಹುದು ಆದರೆ ಚುನಾವಣೆ ನಂತರ ಈ ಒಂದು ಯೋಜನೆ ಚಾಲನೆ ಆಗಲು ಬಹಳಷ್ಟು ಕಷ್ಟ ಪಟ್ಟಿದೆ ಎಂದು ನಿಮಗೆ ಗೊತ್ತಿರುವ ವಿಷಯವಾಗಿದೆ.

ಶಕ್ತಿ ಯೋಜನೆ:

ಆದ್ರೆ ಸದ್ಯಕ್ಕೆ ಈಗ ಕೆಎಸ್ಆರ್ಟಿಸಿ ಬಸ್ ನಲ್ಲಿ ಕೆಲವಷ್ಟು ಕೆಟ್ಟ ಕೆಲಸಗಳು ನಡೆಯುತ್ತಿದೆ ಎಂದು ಬೆಳಕಿಗೆ ಬಂದಿದೆ, ಕಂಡಕ್ಟರ್ಗಳು ಟಿಕೆಟ್ ನಲ್ಲಿ ಹೆಚ್ಚು ಹಣವನ್ನು ಬರೆದು ಹಣವನ್ನು ಲಪಟಾಯಿಸುತ್ತಿದ್ದಾರೆ ಎಂದು ಕೆಎಸ್ಆರ್ಟಿಸಿಗೆ ದೂರನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ಬಂದಿರ್ತಕಂತದ್ದು.

ತಿಳಿದು ಬಂದಿರುವ ಮಾಹಿತಿ ಪ್ರಕಾರ ಬಸ್ಸಿನಲ್ಲಿ ಹೆಚ್ಚು ಮಹಿಳೆಯರು ಇಲ್ಲದಿದ್ದರೂ ಬಸ್ಸಿನಲ್ಲಿ ನಿರ್ವಾಹಕರು ಹೆಚ್ಚು ಟಿಕೆಟ್ಗಳನ್ನು ಬಳಸುತ್ತಿದ್ದಾರೆ ಎಂದು ಆರೋಪ ತಿಳಿದು ಬಂದಿತ್ತು, ಈ ಮೂಲಕವಾಗಿ ಕಂಡಕ್ಟರ್ಗಳು ಹೆಚ್ಚು ಹಣವನ್ನು ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ತಿಳಿದು ಬಂದಿದೆ. ಇಂತ ಕೆಟ್ಟ ಕೆಲಸ ಮಾಡಿ ಹಣವನ್ನು ಪಡೆದ ಕಂಡಕ್ಟರ್ಗಳ ಮೇಲೆ ಅಕ್ರಮವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ, ಎಂದು ಕೆಎಸ್ಆರ್ಟಿಸಿ ನಿಗಮ ತಿಳಿಸಿದೆ.

ಬಸ್ ಟಿಕೆಟ್ ನಿಯಮ 22 ಅನ್ವಯ ಮಹಿಳೆಯರು ಉಚಿತ ಬಸ್ ಹತ್ತದೇ ಇದ್ದರೂ ಬಸ್ಸಿನಲ್ಲಿ ಹೆಚ್ಚು ಪ್ರಯಾಣದ ಮಹಿಳೆಯರಿಂದ ನಕಲಿ ಟಿಕೆಟ್ ಉಪಯೋಗಿಸಿ ಕಂಡಕ್ಟರ್ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಇಂಥ ಕಂಡಕ್ಟರ್ಗಳ್ನ ಮಾಹಿತಿ ಸಿಕ್ಕ ಕೂಡಲೇ ಹಿಡಿಯುವ ಸಾಧ್ಯತೆ ಇದೆ, ಬೇರೆ ಏನಾದರೂ ಟಿಕೆಟ್ ನೀಡಿದರೆ ಮೆಮೋ ನೀಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರ ಜೊತೆಗೆ ಬಾರಿ ಮೊತ್ತದ ತಂಡವನ್ನು ವಿಧಿಸಲಾಗುತ್ತದೆ ಎಂದು ಕೆಎಸ್ಆರ್ಟಿಸಿ ನಿಗಮ ತಿಳಿಸದೆ, ಮತ್ತೆ ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ಹಣವನ್ನು ವಸೂಲಿ ಮಾಡಿದರೆ ಅಂತ ನಿರ್ವಾಹಕರ ದಂಡದ ಸಹಿತ ಕೆಲಸ ಬಿಡಬೇಕಾಗುತ್ತದೆ ಎಂದು ಕೆಎಸ್ಆರ್ಟಿಸಿ ನಿಯಮ ತಿಳಿಸಿದೆ.

Leave a Comment

error: Don't Copy Bro !!