KSRTC New Update: KSRTCಯಲ್ಲಿ ಪ್ರಯಾಣಿಸುವ ಪುರುಷರಿಗೆ, ಕಾಂಗ್ರೆಸ್ ಸರ್ಕಾರದಿಂದ ಗುಡ್ ನ್ಯೂಸ್.!!

KSRTC New Update: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಒಂದು ವರ್ಷವು ಕಳೆದಿದೆ ಈ ಒಂದು ವರ್ಷದ ಅವಧಿಯಲ್ಲಿ ಅವರು ಒಂದೊಂದಾಗಿ ಹಲವು ರೀತಿಯಲ್ಲಿ ಭರವಸೆಗಳನ್ನು ಈಡೇರಿಸುತ್ತಿದ್ದಾರೆ ಅಂತಹ ಆಶಯದಲ್ಲಿ ಬಹುತೇಕ ಎಲ್ಲವೂ ಜನರಿಗೆ ಉಪಯೋಗವಾಗಿದೆ ಎಂದು ಹೇಳಬಹುದು ಹಾಗಾಗಿ ಇಂದಿಗೂ ಕೂಡ ಜನರು ಕಾಂಗ್ರೆಸ್ ಸರ್ಕಾರವನ್ನು ನಿರಂತರವಾಗಿ ಕೊಂಡಾಡುತ್ತಿದ್ದಾರೆ ಅದೇ ರೀತಿಯಲ್ಲಿ ಈಗ ಕಾಂಗ್ರೆಸ್ ಸರ್ಕಾರವು ಗಂಡಸರಿಗೆ ಕೂಡ ಗುಡ್ ನ್ಯೂಸ್ ನೀಡುತ್ತಿದ್ದು ಅದರ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಸಂಪೂರ್ಣವಾಗಿ ವಿವರಿಸಲಾಗಿದೆ ಆದರಿಂದ ಈ ಲೇಖನವನ್ನು ಓದಿ.

ಕಾಂಗ್ರೆಸ್ ಸರ್ಕಾರವು ತನ್ನ ಅವಧಿಯಲ್ಲಿ ಗೃಹ ಜ್ಯೋತಿ ಗೃಹ ಲಕ್ಷ್ಮಿ ಅನ್ನ ಭಾಗ್ಯ ಯೋಜನೆ,ಯುವ ನಿಧಿ ಶಕ್ತಿ ಯೋಜನೆ ಜಾರಿಗೆ ತಂದಿದ್ದು ಇಡೀ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ ಎನ್ನಬಹುದು ಈಗ ಶಕ್ತಿ ಯೋಜನೆಯಡಿ ಪುರುಷರಿಗೆ ಬಂಪರ್ ಉಡುಗೊರೆಗಳನ್ನು ನೀಡಲಾಗುತ್ತಿದೆ ಹಾಗಾಗಿ ರಾಜ್ಯದ ಜನತೆಗೆ ಇದೊಂದು ಸಂತಸದ ಸುದ್ದಿ ಎಂದು ಹೇಳಬಹುದು.

KSRTC New Update: ಸಿಹಿ ಸುದ್ದಿ ಏನು?

ಶಕ್ತಿ ಯೋಜನೆಯ ಜಾರಿಯಾದ ನಂತರದಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣವನ್ನು ನೀಡಲಾಗುತ್ತಿದ್ದು ಇದು ಮಹಿಳಾ ಚಳವಳಿಗೆ ಆಸರೆಯಾಗಿದೆ ಎನ್ನಬಹುದು ಆದರೆ ಪುರುಷರಿಗೆ ಉಚಿತವಾಗಿಯೇ ಪ್ರಯಾಣವನ್ನು ನೀಡಬೇಕು ಹಲವೆಡೆ ಪ್ರತಿಪಕ್ಷಗಳು ಹಾಗೂ ಇತರೆ ಜನಸಾಮಾನ್ಯರು ವೃದ್ಧರು ಮಕ್ಕಳು ಸೇರಿದಂತೆ ಸಾರ್ವತ್ರಿಕ ಇಂಧನದ ಯೋಜನೆ ಜಾರಿಗೊಳಿಸಬೇಕು ಎಂದು ಹೇಳುತ್ತಿದ್ದಾರೆ ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ತೆರೆಗೆ ಬಿದ್ದಿದೆ.

ಐಷಾರಾಮಿ ಮತ್ತು ಎಸಿ ಬಸ್ಗಳನ್ನು ಹೊರತುಪಡಿಸಿ ಶಕ್ತಿ ಯೋಜನೆಯಡಿ ಬಹುತೇಕ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಬಸ್ಗಳಲ್ಲಿ ಉಚಿತವಾಗಿಯೇ ಸೇವೆಯನ್ನು ಒದಗಿಸಲಾಗಿದೆ ಬಸ್ ಯಾವಾಗಲೂ ರಶ್ ಆಗಿದ್ದು ಟಿಕೆಟ್ ಕೊಟ್ಟರೂ ನಿಲ್ಲಬೇಕು ಎಂದು ಗಂಡಸರು ಗಲಾಟೆಯನ್ನು ಮಾಡುತ್ತಿದ್ದರೆ ಇದಕ್ಕೂ ಪರಿಹಾರವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಬಸ್ಸಿನಲ್ಲಿ ಪುರುಷರಿಗೆ 50% ಮೀಸಲಾತಿಯ ಇದೆ. ಇನ್ನುಳಿದ ಶೇ.50ರಷ್ಟು ಮಹಿಳೆಯರ ಪಾಲಾಗಲಿದ್ದು ಪುರುಷರಿಗೆ ಸಿಕ್ಕ ಬೆಂಬಲವಿದ್ದಂತೆ ಎನ್ನಬಹುದಾಗಿದೆ.

ಅದರೊಂದಿಗೆ ಹಿರಿಯ ನಾಗರಿಕರು ಉಚಿತವಾಗಿಯೇ ಪ್ರಯಾಣದ ರಿಯಾಯಿತಿಯನ್ನು ಪ್ರಯಾಣವನ್ನು ಪಡೆಯಲು ಬಯಸಿದರೆ ಹಿರಿಯ ನಾಗರಿಕರ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ ಹೀಗಾಗಿಯೇ ಮುಂದಿನ ದಿನದಲ್ಲಿ ಪುರುಷರಿಗೆ ಟಿಕೆಟ್ ಮೇಲೆ ರಿಯಾಯಿತಿಯನ್ನು ನೀಡಿ ಕಡಿಮೆ ಟಿಕೆಟ್ ನಲ್ಲಿ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸುವಂತ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಇದ್ದು ಇದಕ್ಕೆ ಸರ್ಕಾರದ ಒಪ್ಪಿಗೆಯನ್ನು ನೀಡಲಿದೆಯೇ ಕಾದು ನೋಡಬೇಕಿದೆ.

Leave a Comment

error: Don't Copy Bro !!