ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಗೆ ದಿನಾಂಕ ಪಿಕ್ಸ್.! ಈ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಳ್ಳಿ?

ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಲೇಖನದಲ್ಲಿ ಎಲ್ಲರಿಗೂ ತಿಳಿಸುವುದೇನೆಂದರೆ ಇತ್ತೀಚಿಗೆ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಜಾರಿತರುತ್ತಿದ್ದಾರೆ, ಆ ಯೋಜನೆಗಳ ಸದುಪಯೋಗಪಡಿಸಿಕೊಳ್ಳಲು ಅತಿ ಮುಖ್ಯವಾದದ್ದು ಅಂದರೆ ರೇಷನ್ ಕಾರ್ಡ್ ಬೇಕೇ ಬೇಕು ಆದ್ದರಿಂದ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ರಾಜ್ಯದಲ್ಲಿ ಹಲವಾರು ಜನರು ಕಾದು ಕುಳಿತಿದ್ದಾರೆ, ಅಂತ ಜನರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಿನಾಂಕವನ್ನು ಫಿಕ್ಸ್ ಮಾಡಿದೆ, ಇದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ನೀಡಿರುತ್ತೇವೆ, ಎಲ್ಲರೂ ತಪ್ಪದೆ ಕೊನೆಯವರೆಗೂ ಓದಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

ಇದೇ ತರ ನಾದ ರಾಜ್ಯದಲ್ಲಿನ ಲೇಟೆಸ್ಟ್ ಅಪ್ಡೇಟ್ ಗಳಿಗಾಗಿ ಮತ್ತು ಯೋಜನೆ, ಉದ್ಯೋಗ ಮಾಹಿತಿ ಇನ್ನಿತರ ಮಾಹಿತಿಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ ಮತ್ತು ನಿಮ್ಮ ಸ್ನೇಹಿತರಿಗೂ ಸಹ ಶೇರ್ ಮಾಡಿ.

New Ration Card Application Date

New Ration Card: ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಯಾವಾಗ??

ಇವಾಗ ಲೋಕಸಭೆ ಚುನಾವಣೆ ನಡೆದಿದ್ದು ರಾಜ್ಯ ಸರಕಾರವು ಜೂನ್ 6 ರಿದ 10ರ ಒಳಗಡೆ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ ಮಾಡಿಕೊಡಬಹುದು, ಎಂದು ಹಲವಾರು ಜಾಲತಾಣಗಳು ಮಾಹಿತಿಯನ್ನು ನೀಡಿದ್ದಾವೆ. ಹೌದು ರಾಜ್ಯ ಸರ್ಕಾರವು ಯಾವುದೇ ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಮಾಡುವ ದಿನಾಂಕವನ್ನು ತಿಳಿಸಿರುವುದಿಲ್ಲ.

ರಾಜ್ಯ ಸರ್ಕಾರವು ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಕೆಲವಷ್ಟು ಕಾಲಾವಕಾಶವನ್ನು ನೀಡಿದ್ದು ಆದರೆ ಜನರಿಗೆ ಸರ್ವ ಸಮಸ್ಯೆಯಿಂದಾಗಿ ತಿದ್ದುಪಡಿ ಹಾಗೂ ರೇಷನ್ ಕಾರ್ಡ್ ಕೆಲಸ ಅರ್ಧದಲ್ಲೇ ಮುಗಿದು ಹೋಗಿತ್ತು ಎಂದು ಹೇಳಬಹುದು.

ಆದರೆ ಈ ಸಾರಿ ರಾಜ್ಯ ಸರ್ಕಾರವು ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಕೆಲವಷ್ಟು ಸಮಯದ ಕಾಲಾವಕಾಶಗಳನ್ನು ನೀಡುತ್ತದೆ, ಎಂದು ಅಧಿಕೃತ ಮಾಹಿತಿಯನ್ನು ನೀಡಿದೆ ಕಾಲಾವಕಾಶವನ್ನು ನೀಡಿದ ವೇಳೆಯಲ್ಲಿ ನಿಮ್ಮ ದಾಖಲೆಗಳು ಸಿಗದ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆ ತಿದ್ದುಪಡಿಗೆ ತೊಂದರೆ ಆಗಬಹುದು, ಆದ್ದರಿಂದ ಈ ದಾಖಲೆಗಳನ್ನು ಮೊದಲೇ ರೇಡಿ ಇಟ್ಕೊಳ್ಳಿ ಕಾಲಾವಕಾಶ ಕೊಟ್ಟಾಗ ಮೊದಲು ಹೋಗಿ ತಿದ್ದುಪಡಿ ಮಾಡಿಸಿಕೊಳ್ಳಿ ಅಥವಾ ಅರ್ಜಿ ಸಲ್ಲಿಸಿ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು | New Ration Card Application Details:

  • ಮನೆ ಸದಸ್ಯರ ಪ್ರತಿಯೊಬ್ಬರ ಫೋಟೋ
  • ಮೊಬೈಲ್ ಸಂಖ್ಯೆ (ಚಾಲ್ತಿಯಲ್ಲಿರಬೇಕು)
  • ಮನೆ ಸದಸ್ಯರ ಜಾತಿ ಆದಾಯ ಪ್ರಮಾಣ ಪತ್ರ ಬೇಕು (ಚಾಲ್ತಿಯಲ್ಲಿರಬೇಕು)
  • ಮನೆಯಲ್ಲಿನ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಬೇಕು (ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಇರಬೇಕು)
  • ಮನೆಯಲ್ಲಿ ಏನಾದ್ರೂ ಐದು ವರ್ಷಕ್ಕಿಂತ ಒಳಗಡೆ ಇರುವ ಮಗು ಇದ್ರೆ ಮಗುವಿನ ಜನನ ಪತ್ರ ಬೇಕು.

ಹೊಸ ರೇಷನ್ ಕಾರ್ಡ್ ಅರ್ಜಿ ಎಲ್ಲಿ ಸಲ್ಲಿಸಬೇಕು | New Ration Card Application:

ಮೇಲಿನ ಎಲ್ಲ ದಾಖಲೆಗಳನ್ನು ರೆಡಿ ಮಾಡಿ ಇಟ್ಕೊಂಡು ಅರ್ಜಿ ಕರೆದಾಗ ಅಥವಾ ಕಾಲಾವಕಾಶವನ್ನು ನೀಡಿದಾಗ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ನಿಮ್ಮ ಹೊಸ ರೇಷನ್ ಕಾರ್ಡ್ ಅಥವಾ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿರುತ್ತದೆ ಸುಲಭವಾಗಿ.

ಪ್ರತಿನಿತ್ಯ ಇದೇ ತರನಾದ ಅಪ್ಡೇಟ್ಸ್ ಗಳು ಮತ್ತು ಮಾಹಿತಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ, ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Leave a Comment

error: Don't Copy Bro !!