NSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.!! ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟರ್ ಲಿಂಕ್

ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಈ ಒಂದು ಲೇಖನದಲ್ಲಿ NSP ವಿದ್ಯಾರ್ಥಿವೇತನ ಕ್ಕೆ ಅರ್ಜಿಯನ್ನು ಸಲ್ಲಿಸಬೇಕೆ? ಹಾಗಿದ್ದರೆ ಕೇಂದ್ರ ರಾಜ್ಯ ಸರ್ಕಾರ ದಿಂದ ನಿಮ್ಮ ಗೆ ಗುಡ್ ನ್ಯೂಸ್ NSP ವಿದ್ಯಾರ್ಥಿವೇತನ 2024-25 ಬಗ್ಗೆಯೇ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಹಣಕಾಸಿನ ಸಮಸ್ಯೆ ಇಂದ ಮತ್ತು ಮನೆಯ ಪರಿಣಾಮ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದೇ ಅನೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಅಲ್ಲಿ ನಿಲ್ಲಿಸಿದ್ದಾರೆ. ಅಂತಹ ಒಳ್ಳೆಯ ವಿದ್ಯಾರ್ಥಿಗಳು ಅವರ ಶಿಕ್ಷಣವನ್ನು ಮುಂದೆವರೆಸುವ ಸಲುವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆವು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಸಂಪೂರ್ಣವಾಗಿ ಸದುಪಯೋಗ ಪಡೆಯಬಹುದು.

NSP ವಿದ್ಯಾರ್ಥಿ ವೇತನ ಸಂಪೂರ್ಣ ವಿವರಣೆ:

ಹೆಸರು: NSP ವಿದ್ಯಾರ್ಥಿ ವೇತನ
ವರ್ಷ: 2024-25ನೇ ಸಾಲಿನ
ಅರ್ಜಿ ಹಾಕುವ ವಿಧಾನ: Online

2023-24ನೇ ಸಾಲಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರವು ವಿವಿಧ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತೆ ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಆನ್ಲೈನ್ ಮುಖಾಂತರ ಅರ್ಜಿಯನ್ನು ಕರೆಯಲಾಗಿದೆ.

ಅರ್ಜಿಯನ್ನು ಕರೆಯಲಾದ ಇಲಾಖೆಗಳು:

  • ಉನ್ನತ ಶಿಕ್ಷಣ ಇಲಾಖೆವು
  • ಶಾಲಾ ಶಿಕ್ಷಣ ಮತ್ತೆ ಸಾಕ್ಷರತೆ ಇಲಾಖೆವು
  • ಕಾರ್ಮಿಕ ಮತ್ತೆ ಉದ್ಯೋಗಗಳ ಸಚಿವಾಲಯವು
  • ಸಾಮಾಜಿಕ ನ್ಯಾಯವು ಮತ್ತೆ ಸಬಲೀಕರಣ ಸಚಿವಾಲಯವಸಚಿವಾಲಯವು
  • ರ್ನಾರ್ತ್ ಈಸ್ಟರ್ನ್ ಕೌನ್ಸಿಲ್ , DoNER
  • ಗೃಹ ವ್ಯವಹಾರದ ಸಚಿವಾಲಯವು , WARB

NSP ವಿದ್ಯಾರ್ಥಿ ವೇತನ ಸಾಮಾನ್ಯವಾದ ಸೂಚನೆ/ಮಾರ್ಗ ಸೂಚನೆಗಳು:

  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಎಚ್ಚರದಿಂದ ಓದಿಕೊಳ್ಳಬೇಕು.
  • ಅಭ್ಯರ್ಥಿಗಳು ಅರ್ಜಿಗೆ ಮೊದಲೇ ಸರಿಯಾದ ದಾಖಲೆಗಳನ್ನು ನೀಡಬೇಕು ಮತ್ತೆ ಅರ್ಜಿಗೂ ಮೊದಲೇ ಸರಿಯಾದ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು ಹಾಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ ನಂತರ ಯಾವುದೇ ದಾಖಲೆಗಳನ್ನು ಎಡಿಟ್ ಮಾಡಲು ಬರುವುದಿಲ್ಲ.
  • ನೀವು ಯಾವುದೇ ತಪ್ಪು ದಾಖಲೆಗಳನ್ನು ನೀಡಿದರೆ ನಿಮ್ಮ ಅರ್ಜಿಯು ನಿರಾಕರಿಸಲಾಗುವುದು.
  • ಅಭ್ಯರ್ಥಿಗಳು ವಿದ್ಯಾರ್ಥಿನಕೆ ಅರ್ಜಿಯನ್ನು ಸಲ್ಲಿಸುವಾಗ ಸರಿಯಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೀಡಬೇಕು.
  • ಹೊಸ ವಿದ್ಯಾರ್ಥಿ ವೇತನ ಅಪ್ಡೇಟ್ಸ್ ಗಳಿಗಾಗಿ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೊರ್ಟಲ್ ಗೆ ಭೇಟಿ ನೀಡಿ.
  • ಎನ್ ಎಸ್ ಪಿ ವಿದ್ಯಾರ್ಥಿವೇತನ ಅರ್ಜಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರಬೇಕು.
  • ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಆಧಾರ ಆಧಾರಿತ ekyc ಯನ್ನು ಮಾಡಲಾಗುತ್ತದೆ.
  • ವಿದ್ಯಾರ್ಥಿ ವೇತನ ಪೇ ಮಾಡಲು ಆಧಾರ್ ಕಾರ್ಡ್ ಮಾತ್ರ ಬಳಕೆ ಮಾಡಲಾಗುತ್ತದೆ.
  • ನೀವು ಎನ್ ಎಸ್ ಪಿ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವಾಗ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಇರಲೇಬೇಕು ಇಲ್ಲ ಅಂದ್ರೆ ಓಟಿಪಿ ಬರಲ್ಲ.
  • ಅಭ್ಯರ್ಥಿಗಳ ಬ್ಯಾಂಕ್ ಪಾಸ್ ಬುಕ್ಕಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇಲ್ಲ ಅಂದ್ರೆ ನಿಮ್ಮ ಖಾತೆಗೆ ಹಣ ಬರಲ್ಲ.

ಇನ್ನಿತರ ಸೂಚನೆಗಳು:

ವಿಳಾಸ: ಅಭ್ಯರ್ಥಿಗಳು ತಮ್ಮ ಖಾಯಂ ವಿಳಾಸವನ್ನು ಸರಿಯಾಗಿ ನೀಡಬೇಕು ಏಕೆಂದರೆ ಪರಿಶೀಲನೆಗಾಗಿ ರಾಜ್ಯ ಸರ್ಕಾರ ಅಧಿಕಾರಿಗಳನ್ನು ಕಳಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು: https://scholarships.gov.in/registrations/#/

Leave a Comment

error: Don't Copy Bro !!