Raita Vidya Nidhi Scholarship: ನಮಸ್ಕಾರ ಎಲ್ಲಾ ಕನ್ನಡದ ಸಮಸ್ತ ಜನತೆಗೆ ಸ್ನೇಹಿತರೇ ರೈತ ವಿದ್ಯಾನಿಧಿ ವಿಧ್ಯಾರ್ತಿವೇತನವು ರಾಜ್ಯ ಸರ್ಕಾರವು ಕೈಗೊಂಡ ಕಾರ್ಯಕ್ರಮವಾಗಿದ್ದು, ಇಂದ್ದು ರೈತರ ಮಕ್ಕಳಿಗೆ ಅವರ ಶೈಕ್ಷಣಿಕ ಬೆಂಬಲಕ್ಕೆ ಆರ್ಥಿಕವಾಗಿ ನೆರವನ್ನು ನೀಡುತ್ತದೆ.
Raita Vidya Nidhi Scholarship: ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ:
ಈ ಹಿಂದೆಯೂ ಕೂಡಾ ರಾಜ್ಯ ಸರ್ಕಾರವು ರೈತ ವಿದ್ಯಾನಿಧಿ ವಿಧ್ಯಾರ್ತಿವೇತನದ ಅಡಿಯಲ್ಲಿ ರೈತರ ಮಕ್ಕಳಿಗೆ ಸಹಾಯಧನವನ್ನು ನೀಡಿದ್ದು ಈ ವರ್ಷವು ಸಹ ಅರ್ಜಿಯನ್ನು ಸಲ್ಲಿಕೆಯನ್ನು ಆರಂಭಗೊಳಿಸಿದೆ, ರೈತ ವಿದ್ಯಾನಿಧಿ ವಿಧ್ಯಾರ್ತಿವೇತನದ ಅಡಿಯಲ್ಲಿ ಸರ್ಕಾರ ಒಟ್ಟು 11,000 ರೂ ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ, ಮತ್ತು ಮೊತ್ತವನ್ನು ವಿಧ್ಯಾರ್ಥಿಗಳು ಶಿಕ್ಷಣದ ಚಟುವಟಿಕೆಯಳಲ್ಲಿ ಬಳಸಬೇಕಾಗುತ್ತದೆ.
ನೀವು ಸಹ ರೈತರ ಮಕ್ಕಳಾಗಿದ್ದಾರೆ ಅರ್ಜಿಯನ್ನು ಸಲ್ಲಿಕೆ ಪ್ರಕ್ರಿಯೆಯನ್ನು ಮುಗಿಯುದರ ಒಳಗೆ ಅರ್ಜಿ ಸಲ್ಲಸಿ ರೂ 11,000 ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬಹುದು.
ವಿಧ್ಯಾರ್ತಿವೇತನದ ಹಂಚಿಕೆ:
- 8-10 ನೇ ತರಗತಿ ವಿದ್ಯಾರ್ಥಿಗಳಿಗೆ 2000/- ರೂ
- BA & BCom ಹಾಗೂ Bsc ವಿದ್ಯಾರ್ಥಿಗಳಿಗೆ 5000/- ರೂ
- LLB ಫಾರ್ಮಸಿ ವಿದ್ಯಾರ್ಥಿಗಳಿಗೆ 7000/-/ ರೂ
- MBBS ವಿದ್ಯಾರ್ಥಿಗಳಿಗೆ 11000/- ರೂ
- ITI & diploma ವಿದ್ಯಾರ್ಥಿಗಳಿಗೆ 2500/- ರೂ
ಈ ಯೋಜನೆ ರೈತರ ಮಕ್ಕಳಿಗೆ ಮಾತ್ರನಾ:
ಹೌದು ಸ್ನೇಹಿತರೆ ರಾಜ್ಯ ಸರ್ಕಾರ ರೈತ ವಿದ್ಯಾನಿಧಿ ವಿಧ್ಯಾರ್ತಿವೇತನ ಕೇವಲ ರೈತರ ಮಕ್ಕಳಿಗೆ ಮೀಸಲಾಗಿದ್ದು, ಇನ್ನುಳಿದಂತ ವಿದ್ಯಾರ್ಥಿಗಳು ಈ ಯೋಜನೆಯಿಂದ ಹೊರಗುಳಿಯುತ್ತಾರೆ, ಸಾಮಾನ್ಯಾವಾಗಿ ನಮ್ಮ ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲ ವಿದ್ಯಾರ್ಥಿಗಳು ರೈತರ ಕುಟುಂಬದಿಂದಲೇ ಬರುವುದರಿಂದ ಭಾಗಶಃ ಇದು ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಅನ್ವಯಿಸುತ್ತದೆ.
ಇಲ್ಲಿ ಕೊಟ್ಟಿರುವಂತಹ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿ: https://raitamitra.karnataka.gov.in/
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರವೇ ಎಲ್ಲಾ ವಿದ್ಯಾರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿಯನ್ನು ಕೊಡುತ್ತೀರಿ, ಎಲ್ಲಾ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡ ನಂತರದಲ್ಲಿ ಈ ಒಂದು ಅರ್ಜಿಯನ್ನು ಸಲ್ಲಿಸಿ.