Job Alert: ಯಾವುದೇ ಪರೀಕ್ಷೆ ಇಲ್ಲಿದೆ ಜಲ ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗ ಅವಕಾಶ.!! ಇಲ್ಲಿದೆ ನೋಡಿ ಅರ್ಜಿ ಸಲ್ಲಿಸುವ ಲಿಂಕ್

Tehri Hydro Development Corporation Limited: ನಮಸ್ಕಾರ ಕರ್ನಾಟಕದ ಸಮಸ್ತ ಕನ್ನಡಿಗರಿಗೆ ಇವತ್ತಿನ ಈ ಒಂದು ಲೇಖನದಲ್ಲಿ ಯಾವುದೇ ರೀತಿಯ ಪರಿಕ್ಷೆ ಇಲ್ಲಿದೆ ಮತ್ತು ಉತ್ತಮವಾದ ಸಂಬಳ ಪಡೆಯುವಂತಹ ಉದ್ಯೋಗದ ಬಗ್ಗೆ ಮತ್ತು ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ವಯೋಮಿತಿ, ವಯೋಮಿತಿ ಸಡಿಲಿಕೆ, ಈ ಹುದ್ದೆಗೆ ಯಾವರೀತಿ ಆಯ್ಕೆ ಮಾಡುತ್ತಾರೆ, ಅರ್ಜಿ ಶುಲ್ಕ ಹಾಗೂ ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ

Tehri Hydro Development Corporation Limited: ಜಲ ಅಭಿವೃದ್ಧಿ ಇಲಾಖೆ ಹುದ್ದೆಗಳ ನೇಮಕಾತಿ 2024

ಇಲಾಖೆ ಹೆಸರು: ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ: 55
ಹುದ್ದೆಯ ಹೆಸರು: ಮ್ಯಾನೇಜರ್ ಮತ್ತು ವ್ಯದ್ಯಕಿಯ ಅಧಿಕಾರಿ
ಉದ್ಯೋಗ ಸ್ಥಳ: ಅಖಿಲ ಭಾರತ
ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್

ಹುದ್ದೆಗಳ ವಿವರ:

  • ಮ್ಯಾನೇಜರ್ – 25
  • ಸಹಾಯಕ ವ್ಯವಸ್ಥಾಪಕ – 19
  • ಊಪ ವ್ಯವಸ್ಥಾಪಕ – 3
  • ಹಿರಿಯ ವ್ಯವಸ್ಥಾಪಕ – 3
  • ಹಿರಿಯ ವೈದ್ಯಕೀಯ ಅಧಿಕಾರಿ

ವಯೋಮಿತಿ:

ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳ ಗರಿಷ್ಠ 48 ವರ್ಷಗಳ ವಯೋಮಿತಿ ಹೊಂದಿರಬೇಕು.

ಸಂಬಳ:

ಈ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹60,000 ರಿಂದ 2,40,000 ವರೆಗೂ ಸಂಬಳ ಬಿಡಲಾಗುತ್ತದೆ.

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳಿಗೆ – 03 ವರ್ಷ
  • SC/ST ಅಭ್ಯರ್ಥಿಗಳಿಗೆ – 05 ವರ್ಷ
  • PWD ಅಭ್ಯರ್ಥಿಗಳಿಗೆ – 10 ವರ್ಷ

ಅರ್ಜಿ ಶುಲ್ಕ:

SC/ST/PWD/ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
OBC /EWS/ಸಾಮಾನ್ಯ/ ಅಭ್ಯರ್ಥಿಗಳಿಗೆ – 600/-

ಪಾವತಿಸುವ ವಿಧಾನ: ಆನ್ಲೈನ್ ಮುಖಾಂತರ.

ಶೈಕ್ಷಣಿಕ ಅರ್ಹತೆ:

  • ಮ್ಯಾನೇಜರ್ ಹುದ್ದೆಗೆ : ಪದವಿ , BE ಅಥವಾ B.Tech, M.Tech, ಸ್ನಾತಕೋತ್ತರ ಪದವಿಯನ್ನು ಅಗತ್ಯವಿರುವಂತ
  • ಸಹಾಯಕ ವ್ಯವಸ್ಥಾಪಕ ಹುದ್ದೆಗೆ : ಪದವಿ ಬಿಇ ಅಥವಾ ಬಿ.ಟೆಕ್ ಅಥವಾ ಎಂ.ಟೆಕ್ ಮುಗಿಸಬೇಕು.
  • ಉಪ ವ್ಯವಸ್ಥಾಪಕ ಹುದ್ದೆಗೆ : ಪದವಿ ಮುಗಿಸಿದ ಬೇಕು.
  • ಹಿರಿಯ ವ್ಯವಸ್ಥಾಪಕ ಹುದ್ದೆಗೆ : ಬಿಇ ಅಥವಾ ಬಿ.ಟೆಕ್ ಎಂ.ಟೆಕ್ ಮುಗಿಸಿದ ಬೇಕು.
  • ಹಿರಿಯ ವೈದ್ಯಕೀಯ ಅಧಿಕಾರಿ ಹುದ್ದೆಗೆ : ಎಂಬಿಬಿಎಸ್ ಮುಗಿಸಿದ ಬೇಕು.

ಆಯ್ಕೆ ವಿಧಾನ: ಸಂದರ್ಶನ ನಡೆಸಿ ನಿಮ್ಮನ್ನು ಹುದ್ದಿಗೆ ಆಯ್ಕೆ ಮಾಡುತ್ತಾರೆ

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 17/07/2024
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16/08/2024

ಅರ್ಜಿ ಸಲ್ಲಿಸುವ ಲಿಂಕ್: https://recruitment.thdcil.in/

Leave a Comment

error: Don't Copy Bro !!