Annapurna Yojana: ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ.!! ಮಹಿಳೆಯರ ಖಾತೆಗೆ ₹50,000 ಜಮಾ ಮಾಡಲಾಗುವುದು!

Annapurna Yojana For Women’s: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಪ್ರಸ್ತುತ ಕೇಂದ್ರ ಸರ್ಕಾರವು ಮಹಿಳೆಯರ ಸಬಲೀಕರಣದತ್ತ ತನ್ನ ಒಂದು ಗುರಿಯನ್ನು ಹೊಂದಿದ್ದು ಮಹಿಳೆಯರು ಆಗಾಗ್ಗೆ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಮಹಿಳೆಯರಿಗೆ ಸಾಲದ ಸೌಲಭ್ಯವನ್ನು ಕೂಡ ಕಲ್ಪಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವಂತ ಕಾಲಿನ ಮೇಲೆ ನಿಲ್ಲಲು ಕೇಂದ್ರ ಸರ್ಕಾರವು ವ್ಯಾಪಾರ ಸಾಲವನ್ನು ಕೂಡ ಕಲ್ಪಿಸಿತು.

ಈಗಾಗಲೇ ಕೇಂದ್ರ ಸರ್ಕಾರ ಮುದ್ರಾ ಸಾಲ ಮಹಿಳಾ ವಿಕಾಸ ನಿಧಿ ಮಹಿಳಾ ವಿಕಾಸ ಯೋಜನೆ ಇನ್ನೂ ಹಲವು ಯೋಜನೆ ಸೇರಿದಂತೆ ಹಲವು ಯೋಜನೆಗಳಡಿ ಮಹಿಳೆಯರಿಗೆ ಸಾಲದ ಸೌಲಭ್ಯ ನೀಡುತ್ತಿದೆ ಈ ಎಲ್ಲಾ ಯೋಜನೆಗಳ ಜೊತೆಗೆಯೇ ಇದೀಗ ಹೊಸ ಯೋಜನೆಯಿಂದ ಮಹಿಳೆಯರಿಗೆ ಸಾಲದ ಸೌಲಭ್ಯವೂ ಕೂಡ ದೊರೆಯಲಿದೆ.

Annapurna Yojana For Women’s: ಮಹಿಳೆಯರಿಗಾಗಿ ಅನ್ನಪೂರ್ಣ ಯೋಜನೆ₹ 50,000 ಸಾವಿರ ರೂ. ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು:

ಅನ್ನಪೂರ್ಣ ಯೋಜನೆಯ ಈಗ ಮಹಿಳೆಯರಿಗಾಗಿ ಪರಿಚಯಿಸಲಾಗಿದೆ ಸಾಲದ ಯೋಜನೆಗಳಲ್ಲಿ ಒಂದಾಗಿದೆ ಈಗ ಈ ಲೇಖನದಲ್ಲಿ ನಾವು ಈ ಯೋಜನೆಯ ಕೇಂದ್ರ ಸರ್ಕಾರವು ಅನ್ನಪೂರ್ಣ ಯೋಜನೆಯ ಅಡಿಯಲ್ಲಿ ಯಾವ ಉದ್ಯಮಕ್ಕೆ ಸಾಲವನ್ನು ನೀಡಲಿದ್ದೇವೆ? ಎಷ್ಟು ಸಾಲವನ್ನು ನೀಡಲಾಗುತ್ತಿದೆ. ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳೋಣ.

ಇದೀಗ ಕೇಂದ್ರ ಸರ್ಕಾರವು ಅನ್ನಪೂರ್ಣ ಯೋಜನೆಯನ್ನು ಜಾರಿಗೆ ತರುತ್ತಿದ್ದು ಫುಡ್ ಕೇಟರಿಂಗ್ ಉದ್ಯಮ ಆರಂಭಿಸುವಂತ ಮಹಿಳೆಯರಿಗಾಗಿ ಅನ್ನಪೂರ್ಣ ಯೋಜನೆಯಡಿ ಮಹಿಳೆಯರು 50,000 ಸ್ಟಾರ್ಟ್ ಆಪ್ ಬಿಸಿನೆಸ್ ಲೋನ್ ಪಡೆಯಬಹುದು ಈ ವ್ಯಾಪಾರದ ಸಾಲವನ್ನು ಪಡೆಯುವುದರ ಮೂಲಕ ನೀವು ಅಡುಗೆ ಮಾಡಲು ಬಳಸುವ ಉಪಕರಣಗಳು ಫ್ರಿಜ್ ಗ್ಯಾಸ್ ಸಂಪರ್ಕ ಡೈನಿಂಗ್ ಟೇಬಲ್‌ಗಳನ್ನು ಮುಂತಾದ ವಸ್ತುಗಳನ್ನು ಖರೀದಿಸಬಹುದು.

Annapurna Yojana For Women’s: ಅನ್ನಪೂರ್ಣ ಯೋಜನೆಯ ಸಾಲವನ್ನು ಪಡೆಯಲು ಯಾರು ಅರ್ಹರು?

  • 18-60 ವರ್ಷದೊಳಗಿನ ಮಹಿಳೆಯರು ಮಾತ್ರ ಅನ್ನಪೂರ್ಣ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಿ ಸಾಲವನ್ನು ಪಡೆಯಬಹುದು.
  • ಸಾಲದ ಮೊತ್ತವನ್ನು ಮೂರು ವರ್ಷಗಳೊಳಗೆ ಮರುಪಾವತಿಯನ್ನು ಮಾಡಬೇಕು ಕಡ್ಡಾಯ.
  • SBI ಶಾಖೆಯನ್ನು ಸಂಪರ್ಕಿಸುವುದರ ಮೂಲಕ ಮಹಿಳೆಯರು ಈ ಯೋಜನೆಯಿಂದ ಸಾಲವನ್ನು ಪಡೆಯಬಹುದು.

Leave a Comment

error: Don't Copy Bro !!