ನಮಸ್ಕಾರ ಎಲ್ಲಾ ಕನ್ನಡದ ಜನತೆಗೆ, ಕೇಂದ್ರ ಸರ್ಕಾರವು ಬೆಳೆ ಪರಿಹಾರ ಚೆಕ್ ಮಾಡಲು ಮೂರು ಹೊಸ ಲಿಂಕ್ ಗಳನ್ನು ಬಿಡುಗಡೆ ಮಾಡಿದೆ, ಆ ಲಿಂಕ್ ಗಳ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಎಲ್ಲರೂ ತಪ್ಪದೇ ಸಂಪೂರ್ಣವಾಗಿ ಓದಿ.
ಒಂದನೇ ಲಿಂಕ್ ಸಂಪೂರ್ಣ ಮಾಹಿತಿ:
- ಕ್ಲಿಕ್ ಮಾಡಿದ ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ನಿಮ್ಮ ಗ್ರಾಮ ಆಯ್ಕೆ ಮಾಡಿ ನಂತರ ಪೇಮೆಂಟ್ ಸಕ್ಸಸ್ ಕೇಸ್ ಸೆಲೆಕ್ಟ್ ಮಾಡಿಕೊಳ್ಳಿ, ನಂತರದಲ್ಲಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮ್ಮ ಬೆಳೆ ಪರಿಹಾರ ಹಣ ಜಮಾ ಆಗಿರುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.
ಎರಡನೇ ಲಿಂಕ್ ಸಂಪೂರ್ಣ ಮಾಹಿತಿ:
- ನಂತರದಲ್ಲಿ ನೀವು ಡೈರೆಕ್ಟಾಗಿ ಪ್ಲೇಸ್ಟೋರ್ ಗೆ ಭೇಟಿ ನೀಡುತ್ತೀರಿ, ಅಲ್ಲಿ DBT Karnataka App ಬರುತ್ತೆ ಅದನ್ನ ಇನ್ಸ್ಟಾಲ್ ಮಾಡಿಕೊಳ್ಳಿ.
- ನಂತರದಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ನಮೂದಿಸಿ.
- ನಂತರದಲ್ಲಿ ನಿಮಗೆ ಬೇಕಾದ ನಾಲ್ಕು ಅಂಕಿಯ mPIN Create ಮಾಡಿಕೊಳ್ಳಿ, Submit ಮೇಲೆ ಕ್ಲಿಕ್ ಮಾಡಿ. ನಂತರ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
- ಮುಂದಿನ ಹಂತದಲ್ಲಿ ನಿಮ್ಮ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಆಗಿರುವ ಮಾಹಿತಿಯನ್ನು ನೀವು ಇಲ್ಲಿ ಪಡೆಯಬಹುದಾಗಿರುತ್ತದೆ.
ಮೂರನೇ ಲಿಂಕ್ ಸಂಪೂರ್ಣ ಮಾಹಿತಿ:
- ನಂತರ ಪುಟದಲ್ಲಿ ಕೇಳಿರುವ ವರ್ಷ, ಋತು, ವಿಪತ್ತಿನ ವಿಧ ಆಯ್ಕೆ ಮಾಡಿಕೊಂಡು ನಂತರ ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಿ, ಮುಂದೆ ನಿಮ್ಮ ಆಧಾರ್ ಮೇಲೆ ಕ್ಲಿಕ್ ಮಾಡಿ.
- ನಂತರದಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ಸ್ಪೀಚ್ ಮೇಲೆ ಕ್ಲಿಕ್ ಮಾಡಿ. ಕೊನೆಯ ನಾಲ್ಕು ಆಧಾರ್ ಸಂಖ್ಯೆ ಎಲ್ಲಾ ರೈತರ ಪಟ್ಟಿ ಬರುತ್ತದೆ, ಅಲ್ಲಿ ನಿಮ್ಮ ಹೆಸರು ಹುಡುಕಲು ಸರ್ಚ್ ಬಾಕ್ಸ್ ನಲ್ಲಿ ನಿಮ್ಮ ಹೆಸರು ಟೈಪ್ ಮಾಡಿ, ಅಲ್ಲಿ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿರುವ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಎಫ್ ಐ ಡಿ ನಂಬರ್ ನಿಮಗೆ ಎಲ್ಲಿ ಸಿಗುತ್ತದೆ:
- ಅದೇ ರೀತಿಯಾಗಿ ನಿಮ್ಮ ಎಫ್ ಐಡಿ ನಂಬರ್ ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: ಇಲ್ಲಿ ಕ್ಲಿಕ್ ಮಾಡಿ
- ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, ಸರ್ಚ್ ಮೇಲೆ ಕ್ಲಿಕ್ ಮಾಡಿ, ಆಗ ನಿಮ್ಮ ಎಫ್ ಐ ಡಿ ನಿಮಗೆ ಸಿಗುತ್ತದೆ.