Congress guarantees news: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಒಂದು ಲೇಖನದಲ್ಲಿ ತಿಳಿಸುವುದೇನೆಂದರೆ ಇದು ಒಂದು ಕಹಿ ಸುದ್ದಿ ಯಾಕೆಂದರೆ ಕರ್ನಾಟಕ ರಾಜ್ಯದಲ್ಲಿನ ಪ್ರಚಲಿತವಾಗಿ, ಜಾರಿಗೆ ರೂಪದಲ್ಲಿರುವಂತಹ ಐದು ಯೋಜನೆಗಳು ಅಂದರೆ ಚುನಾವಣೆಗೂ ಮೊದಲೆ ನೀಡಿದತಂಹ ರಾಜ್ಯ ಸರ್ಕಾರದ ಐದು ಯೋಜನೆಗಳು ಇನ್ನೇನು ಮುಚ್ಚಿ ಹೋಗುವಂತ ಸಾಧ್ಯತೆ ಇದೆ ಇದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ನೋಡಿ.
ಕೆಲವು ದಿನಗಳ ಹಿಂದೆಯಷ್ಟೇ ನಡೆದಂತಹ ವಿಧಾನಸಭಾ ಚುನಾವಣೆಯ ಮೊದಲು ಕಾಂಗ್ರೆಸ್ ಸರ್ಕಾರವು ಜನರಿಗೆ 5 ಯೋಜನೆಗಳ ಗ್ಯಾರಂಟಿಯನ್ನು ನೀಡುತ್ತು ಅವುಗಳನ್ನು ಇಲ್ಲಿಯವರೆಗೆ ನಡೆಸಿಕೊಂಡು ಬಂದಿದೆ ಆದರೆ ಇದೀಗ ಅವುಗಳನ್ನು ಬಂದ್ ಮಾಡುವಂತ ಸಾಧ್ಯತೆ ಕಂಡು ಬರುತ್ತಿದೆ.
Table of Contents
Congress 5 Guarantees Yojana News
ಕಾಂಗ್ರೆಸ್ಸಿನ 5 ಗ್ಯಾರಂಟಿ ಯೋಜನೆಗಳು ಬಂದ್ ಆಗುವ ಸಾಧ್ಯತೆ ಇದೆಯಾ??
ಕರ್ನಾಟಕ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳ ಗೆಲ್ಲುವಿನ ನಿರೀಕ್ಷೆಯನ್ನು ಹೊಂದಿತ್ತು ಆದರೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಒಂಬತ್ತು ಸ್ಥಾನಗಳನ್ನು ಮಾತ್ರ ಪಡಿದಿದೆ, ಹಾಗಾಗಿ ನಿರೀಕ್ಷಿತಕ್ಕಿಂತ ಹೆಚ್ಚಿನ ಗೆಲುವನ್ನು ಪಡೆಯಲಾಗಿಲ್ಲ ಎಂಬ ಹಾಗೂ ನಾವು ನೀಡಿರುವಂತ ಉಚಿತ ಭಾಗ್ಯಗಳು ಕೆಲಸಕ್ಕೆ ಬಾರಲಿಲ್ಲ ಎಂಬುದು ಹಲವು ಕಾಂಗ್ರೆಸ್ ಮುಖಂಡರ ಒಂದು ದೊಡೂ ಅಭಿಪ್ರಾಯವಾ ಎಂದು ಹೇಳಬಹುದು.
ಈಗ ಕರ್ನಾಟಕದಲ್ಲಿನ ಯೋಜನೆಗಳು ಬಂದಾಗಬಹುದಾ ಮತ್ತು ಕಾಂಗ್ರೆಸ್ ಸರ್ಕಾರ ನೀಡಿದಂತಹ ಗ್ಯಾರಂಟಿಗಳು ಬಂದ ಆಗುತ್ತದೆ, ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ ಇದರ ಬಗ್ಗೆ ಗೃಹಸಚಿವರು ಏನನ್ನು ಹೇಳಿದ್ದಾರೆ ಎಂದು ನಿವೆ ತಿಳಿದುಕೊಳ್ಳಿ.
ಈ ಒಂದು ವಿಷಯದ ಬಗ್ಗೆ ಮಾತನಾಡಿರುವಂತಹ ಗೃಹ ಸಚಿವರು ಈ ಮಾತನ್ನು ಹೇಳಿದ್ದಾರೆ.“ಯಾವುದೇ ಕಾರಣಕ್ಕೂ ಈ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದಿಲ್ಲ, ಹಾಗೂ ಈ ಯೋಜನೆಗಳನ್ನು ಮುಂದುವರಿಸಲು ಅನುಮತಿಯನ್ನು ನೀಡಿದ್ದಾರೆ, ಯಾವುದೇ ಸುಳ್ಳು ಸುದ್ದಿಗೆ ನೀವು ಕಿವಿಗೋಡುವ ಸಂಭವ ಮತ್ತು ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಇದರ ಪ್ರಕಾರ ಯಾವುದೇ ಯೋಜನೆಗಳನ್ನು ಕೊಡ ನಿಲ್ಲುವುದಿಲ್ಲ ಎಂಬಂತೆ.
Back To Home: ಇಲ್ಲಿ ಕ್ಲಿಕ್ ಮಾಡಿ