Gold Rate: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ?

Gold Rate: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಚಿನ್ನ ಖರೀದಿಸಲು ಕಾಯುತ್ತಿರುವವರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಯಾಕೆಂದರೆ, ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆಯು ಕಡಿಮೆಯಾಗಿದೆ ಎಂದು ಹೇಳಬಹುದು. ಹಾಗಾದರೆ, ಇವತ್ತಿನ ಚಿನ್ನದ ಬೆಲೆ ಎಷ್ಟಿದೆ? ಎಂದು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿರಿ.

ಸ್ನೇಹಿತರೆ, ಸತತವಾಗಿ ಏರಿಕೆಯನ್ನು ಕಂಡಿದ್ದ ಚಿನ್ನದ ಬೆಲೆಯು ಇದೀಗ ಮತ್ತೆ ಇಳಿಕೆಯನ್ನು ಕಂಡಿರುತ್ತದೆ. ಹಾಗಾಗಿ ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ವ್ಯತ್ಯಾಸವನ್ನು ನಾವು ಕಾಣಬಹುದು ಎಂಬ ಮಾಹಿತಿಯನ್ನು ಈ ಕೆಳಗೆ ನಿಮಗೆ ವಿವರಿಸಲಾಗಿರುತ್ತದೆ.

ಚಿನ್ನವನ್ನು ಹೂಡಿಕೆಯ ರೂಪದಲ್ಲಿಯೂ ಕೂಡ ಬಳಸುತ್ತಾರೆ ಹಾಗೂ ಮಹಿಳೆಯರಿಗೆ ಚಿನ್ನವು ಹೆಚ್ಚು ಪ್ರಿಯವಾದದ್ದು ಎಂದು ಹೇಳಬಹುದು. ಏಕೆಂದರೆ ಅಲಂಕಾರಿಕ ವಸ್ತುವನ್ನಾಗಿಯೂ ಕೂಡ ಚಿನ್ನದ ಆಭರಣಗಳನ್ನು ಬಳಸುತ್ತಾರೆ ಎಂದು ಹೇಳಬಹುದು.

ಹಾಗಾದರೆ, ಇವತ್ತಿನ ದಿನ ಚಿನ್ನದ ಬೆಲೆಯು ಎಷ್ಟಿದೆ ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ.

ಇವತ್ತಿನ ಬಂಗಾರದ ಬೆಲೆ:

  • 18 ಕ್ಯಾರೆಟ್ ಚಿನ್ನ: ₹54,490 (10 ಗ್ರಾಂ)
  • 22 ಕ್ಯಾರೆಟ್ ಚಿನ್ನ: ₹66,600 (10 ಗ್ರಾಂ)
  • 24 ಕ್ಯಾರೆಟ್ ಚಿನ್ನ: ₹72,650 (10 ಗ್ರಾಂ)

ಈ ಮೇಲೆ ಕೊಟ್ಟಿರುವ ಚಿನ್ನದ ಬೆಲೆಯು ಕೇವಲ ಇವತ್ತಿನದ್ದು ಮಾತ್ರ ಆಗಿರುತ್ತದೆ. ಮುಂದಿನ ದಿನಮಾನಗಳಲ್ಲಿ ಏರಿಕೆ ಮತ್ತು ಇಳಿಕೆಗಳನ್ನು ಕಾಣಬಹುದು ಎಂದು ಹೇಳಬಹುದಾಗಿದೆ.

Leave a Comment

error: Don't Copy Bro !!