Gruhalakshmi Yojana Pending Payment: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದ ಮುಖಾಂತರ ತಿಳಿಸುವುದೇನೆಂದರೆ, ನಾಳೆ ಅಂದ್ರೆ ಗೃಹಲಕ್ಷ್ಮಿ ಪೆಂಡಿಂಗ್ ಹಣವು ಈ ಜಿಲ್ಲೆಗಳಿಗೆ ಜಮಾ ಮಾಡುತ್ತಿದ್ದಾರೆ. ಆ ಜಿಲ್ಲೆಗಳು ಯಾವುದೇ ಎಂಬುದನ್ನು ಈ ಒಂದು ಲೇಖನದ ಕೆಳಭಾಗದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ. ಮತ್ತು ಯಾರ ಯಾರ ಖಾತೆಗೆ ಎಷ್ಟು ಹಣ ಬಂದು ತಲುಪುತ್ತದೆ ಎಂಬುದರ ಮಾಹಿತಿಯನ್ನು ಕೂಡ ನೀಡಲಾಗಿದೆ, ಆದ್ದರಿಂದ ಈ ಒಂದು ಲೇಖನವನ್ನು ತಪ್ಪದೇ ಎಲ್ಲರೂ ಕೊನೆವರೆಗೂ ಓದಿ ನಂತರ ನಿಮ್ಮ ಸ್ನೇಹಿತರಿಗೆ ಸಹ ಶೇರ್ ಮಾಡಿ, ಇದೇ ತರದ ಅಪ್ಡೇಟ್ಸ್ ಗಳಿಗಾಗಿ ನಮ್ಮ ಜಾಲತಾಣವನ್ನು ಅನುಸರಿಸಿ.
Table of Contents
Gruhalakshmi Yojana Pending Amount Released
ಗೃಹಲಕ್ಷ್ಮಿ ಪೆಂಡಿಂಗ್ ಅಮೌಂಟ್ ಬಿಡುಗಡೆ: Gruhalakshmi Pending Amount Release
ಹೌದು ಗೃಹಲಕ್ಷ್ಮಿ ಇಲ್ಲೇ ತನಕ 10 ಕಂತನ ಹಣ ನಿಮ್ಮದಾಗಿಸಿಕೊಂಡಿದ್ದರೆ ಕೆಲವಷ್ಟು ಜನರಿಗೆ ಕೆಲವಷ್ಟು ಕಂತುಗಳು ಬಂದು ತಲುಪಿಲ್ಲ ಆದ ಕಾರಣದಿಂದ ನಾಳೆ ಅಂತವರಿಗೆ ಗೃಹಲಕ್ಷ್ಮಿ ಪೆಂಡಿಂಗ್ ಹಣವನ್ನು ತಲುಪಲು ಅವಕಾಶವನ್ನು ಮಾಡಿಕೊಟ್ಟಿದೆ. ರಾಜ್ಯ ಸರ್ಕಾರ ಮತ್ತು ಅದೇ ರೀತಿಯಾಗಿ ಇಷ್ಟು ಜಿಲ್ಲೆಗಳಿಗಿಂತ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ, ಆ ಜಿಲ್ಲೆಗಳು ಯಾವುದು ಮತ್ತು ಯಾರ ಖಾತೆಗೆ ಎಷ್ಟು ಹಣ ಬರುತ್ತದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಗೃಹಲಕ್ಷ್ಮಿ ಪೆಂಡಿಂಗ್ ಹಣ ಯಾರ ಖಾತೆಗೆ ಎಷ್ಟು ಬರುತ್ತದೆ?
ಗೃಹಲಕ್ಷ್ಮಿ ಪೆಂಡಿಂಗ್ ಹಣವು ಯಾರ ಖಾತೆಗೆ ಎಷ್ಟು ಬರುತ್ತದೆ ಅಂದರೆ ಇವಾಗ ನಿಮಗೆ 2 ಕಂತಿನ ಹಣ ಬಂದಿಲ್ಲ ಅಂದ್ರೆ ನಿಮಗೆ 4000 ರೂಪಾಯಿ ಬರುತ್ತದೆ, ಅದೇ ರೀತಿಯಾಗಿ ನಿಮಗೆ 3 ಕಂತು ಬಂದಿಲ್ಲ ಅಂದ್ರೆ ನಿಮಗೆ 6000 ಹಣ ಬರುತ್ತದೆ, ನಿಮಗೆ ಏನಾದರೂ 4 ಕಂತು ಬಂದಿಲ್ಲ ಅಂದ್ರೆ ನಿಮಗೆ 8000 ಹಣ ನಿಮ್ಮ ಖಾತೆಗೆ ಬಂದು ತಲುಪುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ.
ಈ ಜಿಲ್ಲೆಗಳಿಗೆ ನಾಳೆ ಗೃಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ!!
ನಾಳೆ ಗೃಹಲಕ್ಷ್ಮಿ ಪೆಂಡಿಂಗ್ ಹಣವನ್ನು ಈ ಜಿಲ್ಲೆಗಳಿಗೆ ಬಿಡುಗಡೆ ಮಾಡುತ್ತವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ, ಆ ಜಿಲ್ಲೆಗಳನ್ನು ನೋಡ್ಕೋಬೇಕಾದ್ರೆನೋಡ್ಕೋಬೇಕಾದ್ರೆ:
1.ಬೆಳಗಾವಿ
2.ಕಲ್ಬುರ್ಗಿ
3.ಬೀದರ್
4.ವಿಜಯಪುರ
5.ಬಳ್ಳಾರಿ
6.ರಾಯಚೂರು
7.ಗದಗ
8.ಬಾಗಲಕೋಟೆ
9.ಧಾರವಾಡ
10.ಹಾವೇರಿ
11.ಕೊಪ್ಪಳ
12.ಚಿತ್ರದುರ್ಗ
13.ಯಾದಗಿರಿ
14.ಉತ್ತರಕನ್ನಡ
ಈ ಮೇಲ್ಗಡೆ ನೀಡಿರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಪೆಂಡಿಂಗ್ ನಾಳೆ ಜಮಾ ಆಗುತ್ತಿದೆ ಫಲಾನುಭವಿಗಳು ತಮ್ಮ ಖಾತೆಯನ್ನು ನಾಳೆ ಚೆಕ್ ಮಾಡಿಕೊಳ್ಳಿ ಖಂಡಿತವಾಗಿ ಹಣ ಬಂದು ಜಮಾ ಆಗಿರುತ್ತದೆ, ಜಮಾ ಆಗಿಲ್ಲ ಅಂದ್ರೆ ಸ್ವಲ್ಪ ಕಾಯ್ದು ನಂತರ ಚೆಕ್ ಮಾಡಿ ಖಂಡಿತವಾಗಿ ಹಣ ಬಂದು ಜಮಾ ಆಗಿರುತ್ತದೆ.
Back To Home: ಇಲ್ಲಿ ಕ್ಲಿಕ್ ಮಾಡಿ