Gruhalakshmi Yojana: ಗೃಹಲಕ್ಷ್ಮಿ 11&12ನೇ ಕಂತು ಈ ದಿನದಂದು ಒಟ್ಟಿಗೆ ಬರಲಿವೆ.!! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Gruhalakshmi Yojana: ನಮಸ್ಕಾರ ಎಲ್ಲರಿಗೂ ಹಿಂದಿನ ವರ್ಷ ಆಗಸ್ಟ್ ನಲ್ಲಿ ರಾಜ್ಯ ಸರ್ಕಾರ ಅಂದ್ರೆ ಕಾಂಗ್ರೆಸ್ ಸರ್ಕಾರವು ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯು ಇಲ್ಲಿಯವರೆಗೆ ಚೆನ್ನಾಗಿ ಮುಂದುವರೆದಿದೆ, ಈ ಒಂದು ಯೋಜನೆ ಅಡಿಯಲ್ಲಿ ಪ್ರತಿ ಮಹಿಳೆಯರು ಪ್ರತಿ ತಿಂಗಳ 2000 ಹಣವನ್ನು ನೀಡುವ ಯೋಜನೆಯಾಗಿದ್ದು, ಮಹಿಳೆಯರು ತಮ್ಮ ಮನೆ ಖರ್ಚು ಮತ್ತು ಮಹಿಳೆಯರಿಗೆ ಹಲವಾರು ಅನುಕೂಲಗಳಾಗಿವೆ ಈ ಒಂದು ಹಣದಿಂದ ಎನ್ನಬಹುದು.

ರಾಜ್ಯದಲ್ಲಿ ಬಹುತೇಕ ಮಹಿಳೆಯರು ರಾಜ್ಯ ಸರ್ಕಾರದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಎಲ್ಲರೂ ನೋಂದಾಯಿಸಿಕೊಂಡಿದ್ದಾರೆ ಎಂದು ಕೇಳಬಹುದು, ಒಂದು ರಾಜ್ಯ ಸರ್ಕಾರದ ಯೋಜನೆಯಿಂದಾಗಿ ಮಹಿಳೆಯರು ತಮ್ಮ ಬಹಳಷ್ಟು ಕಷ್ಟಗಳು ದೂರು ಆಗಿದಾವೆ ಎಂದು ಹೇಳಬಹುದು.

ಇಲ್ಲಿಯವರೆಗೆ ಎರಡು ತಿಂಗಳು ಮುಗಿತಾ ಬಂತು ಒಂದು ಕಂತಿರ ಹಣ ಬಂದಿಲ್ಲ ಎಂದು ಹಲವಾರು ಮಹಿಳೆಯರು ಚಿಂತೆಯನ್ನು ಮಾಡುತ್ತಿದ್ದಾರೆ ಮಹಿಳೆಯರೇ ಚಿಂತೆಯನ್ನು ಇನ್ನು ಮುಂದೆ ಬಿಡಿ. ಯಾಕೆಂದರೆ ಚುನಾವಣೆ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಹಾಕಲು ಸ್ವಲ್ಪ ಅವ್ಯವಸ್ಥೆಯಾಗಿದ್ದು, ಹೀಗೆ ಆಗಿರುವುದರಿಂದ ಕೆಲವಷ್ಟು ಮಹಿಳೆಯರ ಖಾತೆಯ ಕೆಲವು ಅಷ್ಟು ಕಂತುಗಳ ಹಣ ಬಂದಿಲ್ಲ ಆದರೆ ಇನ್ನು ಮುಂದೆ ಈ ಒಂದು ಸಮಸ್ಯೆ ಬಗ್ಗೆ ನೀವು ಚಿಂತೆ ಮಾಡಬೇಡಿ.

ಮೇಲೆ ನೀಡಿರುವ ಕಾರಣದಿಂದ ಅಥವಾ ಸರ್ವರ್ ಸಮಸ್ಯೆಯಿಂದಾಗಿ ಕೆವೈಸಿಯನ್ನು ಸರಿಯಾಗಿ ಲಿಂಕ್ ಮಾಡದೇ ಇರುವವರು ತಕ್ಷಣವೇ ಲಿಂಕ್ ಮಾಡಬೇಕು ಯಾಕೆ ಅಂದ್ರೆ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಇಲ್ಲಿಯವರೆಗೆ ಹಣವನ್ನು ಪಡೆಯದಿದ್ದರೆ ಮೇಲೆ ಹೇಳಿರುವ ಸಮಸ್ಯೆಗಳನ್ನು ಪರಿಹಾರ ಮಾಡ್ಕೊಂಡ್ರೆ ಇಲಾಖೆಯು ಎಲ್ಲರ ಖಾತೆಗೆ ಹಣ ನೀಡುವ ವ್ಯವಸ್ಥೆಯನ್ನು ಮಾಡುತ್ತಿದೆ. 11ನೇ ಕಂತಿನಿಂದ 12ನೇ ಕಂತು ಇನ್ನೂ ಬಾಕಿ ಉಳಿದಿದೆ.

ಹೀಗಾಗಿ ಮಹಿಳೆಯರೇ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಸಲುವಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ ಮತ್ತು ಕೆಲವಷ್ಟು ಮಹಿಳೆಯರು ಚಿಂತೆಯನ್ನು ಮಾಡುತ್ತಿದ್ದಾರೆ, ಯಾಕೆಂದರೆ ಸೂಕ್ತ ಸಮಯದಲ್ಲಿ ಎಲ್ಲ ಪ್ರಯತ್ನಗಳು ನಡೆಯಲಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರವಸೆಯನ್ನು ನೀಡಿದ್ದಾರೆ. ಉದಾಹರಣೆಗೆ ಎಲ್ಲ ಕಂತುಗಳನ್ನು ನಿಮ್ಮ ಖಾತೆಯಲ್ಲಿ ಏನು ಸಮಸ್ಯೆ ಇಲ್ಲ ಅಂದ್ರೆ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Leave a Comment

error: Don't Copy Bro !!