Post Office Scheme: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಅತ್ಯುತ್ತಮ ಆದಾಯಕ್ಕಾಗಿ ಪೋಸ್ಟ್ ಆಫೀಸ್ ಅನ್ನು ಹೂಡಿಕೆ ಮಾಡಲು ಬಳಸಲಾಗುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಹಲವಾರು ಯೋಜನೆಗಳಿವೆ ಅಂತಹ ಜನಪ್ರಿಯ ಯೋಜನೆಗಳಲ್ಲಿ ಯಾವುದು ಉತ್ತಮ ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ.
ಹೌದು ಸ್ನೇಹಿತರೆ ನೀವೇನಾದರೂ ಇಲ್ಲಿ ಪ್ರತಿ ತಿಂಗಳು ನಿಗದಿತ ಮತವನ್ನು ಹೂಡಿಕೆ ಮಾಡಿದರೆ ನೀವು 10 ವರ್ಷಗಳಲ್ಲಿ 8 ಲಕ್ಷ ಕ್ಕಿಂತ ಹೆಚ್ಚು ರಿಟರ್ನ್ಸ್ ಅನ್ನು ಪಡೆಯುತ್ತೀರಾ ಎಂದು ಹೇಳಬಹುದು ಹಾಗಾಗಿ ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಸೇರಿದಂತೆ ಈ ಯೋಜನೆಯನ್ನು ಅಂಚೆ ಕಚೇರಿಯಲ್ಲಿ ನೀವು ನಿರ್ವಹಿಸಬಹುದಾಗಿರುತ್ತದೆ.
ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಆಯ್ಕೆಯಾಗಿ ನೀವೇನಾದರೂ ಹೊರಹೊಮ್ಮಿದರೆ. ಈ ಸ್ಕಿಮ್ಮ ಅಡಿಯಲ್ಲಿ ಮೆಚುರಿಟಿ ಅವರಿಗೆ ಐದು ವರ್ಷಗಳಿಗೆ ನಿಗದಿಪಡಿಸಲಾಗಿರುತ್ತದೆ. ಕಳೆದ ವರ್ಷದಲ್ಲಿ ಈ ಹೂಡಿಕೆಯ ಮೇಲಿನ ಬಡ್ಡಿ ದರವನ್ನು 6.5% ನಿಂದ 6.7% ಗೆ ಏರಿಕೆ ಮಾಡಲಾಗಿದೆ.
ಪೋಸ್ಟ್ ಆಫೀಸ್ ಆರ್ ಡಿ ಸ್ಕೀಮ್ ನಲ್ಲಿ ಹೂಡಿಕೆ ಮತ್ತು ಬಡ್ಡಿಯನ್ನು ನೀವು ಲೆಕ್ಕ ಹಾಕಿದರೆ, ನಂತರ ನೀವು ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕೂಡ ನೀವೇನಾದರೂ 5000ಗಳನ್ನು ಹೂಡಿಕೆ ಮಾಡಿದರೆ ಮುಕ್ತಾಯದ ಅವಧಿಯಲ್ಲಿ ಅಂದರೆ ಐದು ವರ್ಷಗಳ ನಂತರ 3 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದಂತಾಗುತ್ತದೆ ನಂತರ 6.7% ಬಡ್ಡಿ ದರದಲ್ಲಿ 56,830 ರೂಪಾಯಿ ಒಟ್ಟು ನಿಧಿ 356,830 ರೂಪಾಯಿಗಳನ್ನು ಪಡೆದುಕೊಳ್ಳುತ್ತೀರಾ.
ಸ್ನೇಹಿತರೆ, ಪೋಸ್ಟ್ ಆಫೀಸ್ ಆರ್ ಡಿ ಸ್ಕೀಮ್ ಹುಡುಕೆ ಮೇಲೆ ಹಾಗೂ ಪಡೆದ ಬಡ್ಡಿಯ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೂಡಿಕೆ ಮಾಡಿರುವಂತಹವರು ಐಟಿಆರ್ ಅನ್ನು ಕ್ಲೇ ಮಾಡಿದ ನಂತರ ಆದಾಯಕ್ಕೆ ಅನುಗುಣವಾಗಿ ಹಿಂದಿರಿಸಲಾಗುವುದು.