Traffic New Rules: ಎಲ್ಲಾ ವಾಹನ ಸವಾರರಿಗೆ ಹೊಸ ರೂಲ್ಸ್! ಇಲ್ಲವಾದಲ್ಲಿ 2000 ದಂಡ!

Traffic New Rules: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಸಮಸ್ತ ಕರ್ನಾಟಕದ ಜನತೆಗೆ ತಿಳಿಸುವ ವಿಷಯವೇನೆಂದರೆ, ಯಾವುದೇ ರೀತಿಯ ನೀವು ವಾಹನವನ್ನು ಹೊಂದಿದ್ದರೆ ನಿಮಗೆ ಹೊಸ ರೂಲ್ಸ್ ಗಳು ಎಂದು ಹೇಳಬಹುದು. ಯಾಕೆಂದರೆ, ಸಂಚಾರಿ ನಿಯಮವನ್ನು ಉಲ್ಲಂಘಿಸಿದಲ್ಲಿ ಈಗಾಗಲೇ ದಂಡ ವಿಧಿಸಲಾಗುತ್ತಿದ್ದು, ಅಕ್ರಮ ಎಸಿಗಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಮಾಹಿತಿಗಳು ತಿಳಿದು ಬಂದಿರುತ್ತವೆ.

ಹೌದು ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಈಗಾಗಲೇ ಹಲವಾರು ವಿವಾದಾತ್ಮಕ ಪ್ರಕರಣಗಳು ನಡೆಯುತ್ತಿರುವುದು ನಿಮಗೆಲ್ಲ ಗೊತ್ತಿದೆ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ವಿವಾದಗಳು ನಡೆದಂತೆ ಹೊಸ ಟ್ರಾಫಿಕ್ ನಿಯಮಗಳು ಜಾರಿಗೆ ತರಲಾಗಿದೆ. ಇದನ್ನು ಎಲ್ಲಾ ರೀತಿಯ ವಾಹನ ಮಾಲೀಕರು ಅನುಸರಿಸಬೇಕು. 

ಏನಿದು ಟ್ರಾಫಿಕ್ ಹೊಸ ರೂಲ್ಸ್ ಗಳು?

ಸ್ನೇಹಿತರೆ, ನೀವು ಗಮನಿಸಿರಬಹುದು, ನಿಮ್ಮ ವಾಹನಗಳ ಹಿಂದೆ ಗಾದೆ ಮಾತುಗಳು ಸಿಹಿ ಮಾತುಗಳು ಇದೇ ರೀತಿಯಾಗಿ ಯಾವುದೋ ಒಂದು ಸಾಲುಗಳನ್ನು ಹಾಕಿಸಿರುತ್ತೀರಾ. ಹಾಗೂ ಜಾತಿ ಮತ್ತು ಧರ್ಮವನ್ನು ಪ್ರತಿಬಿಂಬಿಸುವ ಗುರುತುಗಳನ್ನು ಹಾಕಿಸಿಕೊಂಡಿರುತ್ತೀರಾ. ಹಾಗೂ ಜಾತಿ ಮತ್ತು ಧರ್ಮದ ಹೆಸರುಗಳನ್ನು ಕೂಡ ಬರೆಸಿಕೊಂಡಿರಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತಿಳಿಸಿರುತ್ತಾರೆ. “ವಾಹನಗಳ ಮೇಲೆ ಧರ್ಮ ಹಾಗೂ ಜಾತಿ ಬರೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದ್ದಾರೆ.

ನಿಮ್ಮ ವಾಹನಗಳ ಮೇಲೆ ಜಾತಿ ಅಥವಾ ಧರ್ಮದ ಸ್ಟಿಕರ್ಗಳು ಅಥವಾ ಜಾತಿ ಮತ್ತು ಧರ್ಮವನ್ನು ಪ್ರತಿಬಿಂಬಿಸುವ ಯಾವುದೇ ರೀತಿಯ ಗುರುತುಗಳು ನಿಮ್ಮ ವಾಹನಗಳ ಮೇಲೆ ಬರೆಸಿಕೊಂಡರೆ ₹2000 ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಲಾಗಿರುತ್ತದೆ.

ಈಗಾಗಲೇ ಹಲವಾರು ವಾಹನ ಮಾಲೀಕರಿಗೆ ದಂಡವನ್ನು ವಿಧಿಸಲಾಗಿದ್ದು, ಮೋಟರು ವಾಹನ ಕಾಯ್ದೆಯ ಪ್ರಕಾರ ದಂಡ ವಿಧಿಸಲಾಗುತ್ತದೆ. ಸದ್ಯ ಕರ್ನಾಟಕದಲ್ಲಿ ಈ ನಿಬಂಧನೆಯು ಜಾರಿಗೆ ಬಂದಿರುತ್ತದೆ. ದೇಶದಾದ್ಯಂತ ಎಲ್ಲಾ ಕಡೆಯೂ ಕೂಡ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿರುತ್ತದೆ.

Leave a Comment

error: Don't Copy Bro !!